Just In
Don't Miss
- News
Aero India 2023: ಮಾಂಸ ಮಾರಾಟ ನಿಷೇಧ ಹಿಂಪಡೆದ ಬಿಬಿಎಂಪಿಯಿಂದ ತ್ಯಾಜ್ಯ ವಿಲೇವಾರಿಗೆ ಸೂಚನೆ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೋಷಿಯಲ್ ನೆಟ್ ವರ್ಕಿಂಗ್ ಫೇಸ್ ಬುಕ್ ಫೋನ್

ಫೇಸ್ ಬುಕ್ ವೆಬ್ ಸೈಟ್ ಫೇಸ್ ಬುಕ್ ಫೋನ್ ಅನ್ನು ಸಾಮಾಜಿಕ ತಾಣದ ಚಟುವಟಿಕೆಗೆ ಮೀಸಲಿಡುವ ಸಲುವಾಗಿ ತರಲಿದೆ ಎಂಬ ಸುದ್ಧಿ ಡಿಜಿಟಲ್ ಮಾಧ್ಯಮ ಲೋಕದಲ್ಲಿ ಕೇಳಿ ಬರುತ್ತಿದ್ದು ಈ ಸುದ್ಧಿ ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನೂ ತಿಳಿದುಬಂದಿಲ್ಲ.
ಫೇಸ್ ಬುಕ್ ಜನರ ದಿನನಿತ್ಯದ ಚಟುವಟಿಕೆಗಳಲ್ಲಿ ಒಂದು ಭಾಗವಾಗಿ ಪರಿಣಮಿಸಿದೆ. ಮಕ್ಕಳು, ವಯಸ್ಕರು ಅಂತ ಬೇಧವಿಲ್ಲದೆ ಎಲ್ಲರು ಪ್ರತಿದಿನ ಈ ಫೇಸ್ ಬುಕ್ ಗೆ ತಮ್ಮ ಸಮಯವನ್ನು ಮೀಸಲಿಡುವಷ್ಟು ಜನಪ್ರಿಯತೆಯನ್ನು ಗಳಿಸಿದೆ. ಫೇಸ್ ಬುಕ್ ಬಳಕೆಯನ್ನು ಮೊಬೈಲ್ ಫೋನ್ ಗಳಲ್ಲಿ ಮತ್ತಷ್ಟು ವಿಸ್ತರಿಸಲು ಈ ವೆಬ್ ಸೈಟ್ ಎಚ್ ಟಿ ಸಿ ಕಂಪನಿ ಜೊತೆ ಸೇರಿ ಸಾಮಾಜಿಕ ತಾಣಕ್ಕಾಗಿಯೆ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ತಯಾರಿಸಲಿದೆ ಎಂಬ ಸುದ್ಧಿಗಳು ಕೇಳಿ ಬರುತ್ತಿವೆ.
ಅದನ್ನು ಬಫಿಯೆಂದು ಕರೆಯಲಾಗುವುದು ಎಂದು ಸಹ ಹೇಳಲಾಗುತ್ತಿದೆ.ಇದರಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದ್ದು , ಹೊಸ ಡೈಮೆಂಶನ್ ಜೊತೆ ಬರುತ್ತಿರುವ ಈ ಮೊಬೈಲ್ ಫೇಸ್ ಬುಕ್ ಬಳಕೆಯ ವಿಸ್ತಾರ ಮತ್ತಷ್ಟು ಹೆಚ್ಚಬಹುದಾಗಿದೆ. ಆದರೆ ಇದರಲ್ಲಿ ಬಳಸಿರುವ ಹೊಸ ಅಪ್ಲಿಕೇಶನ್ ಬಗ್ಗೆ ಇದುವರೆಗೆ ಯಾವುದೆ ಮಾಹಿತಿ ತಿಳಿದು ಬಂದಿಲ್ಲ.
ಆದರೆ ಇಷ್ಟೆಲ್ಲಾ ಸುದ್ಧಿಗಳು ಹಬ್ಬುತ್ತಿದ್ದರೂ ಎಚ್ ಟಿ ಸಿ ಇದರ ಬಗ್ಗೆ ತನ್ನ ಮೌನವನ್ನು ಮುರಿದಿಲ್ಲ. ಈಗಾಗಲೆ ಕೆಲವು ಕೆಲವು ಸ್ಮಾರ್ಟ್ ಮೊಬೈಲ್ ಗಳು ಸಾಮಾಜಿಕ ತಾಣದ ಸೌಲಭ್ಯವನ್ನು ನೀಡುತ್ತಿದ್ದು, ಈ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆ ಇದ್ದು ಇಂತಹ ಒಂದು ಸ್ಮಾರ್ಟ್ ಫೋನ್ ಬಂದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ. ಈ ಫೇಸ್ ಬುಕ್ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಅದು ಬಂದ ಮೇಲಷ್ಟೆ ಹೇಳಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470