Subscribe to Gizbot

ಬ್ಲ್ಯಾಕ್‌ಬೆರಿಯಲ್ಲಿ ಏನಿದೆ ಅಂಥ ವಿಶೇಷತೆ..?

Posted By: Super
<ul id="pagination-digg"><li class="next"><a href="/mobile/features-you-will-get-in-the-new-blackberry.html">Next »</a></li></ul>
ಬ್ಲ್ಯಾಕ್‌ಬೆರಿಯಲ್ಲಿ ಏನಿದೆ ಅಂಥ ವಿಶೇಷತೆ..?

ಕೆನಾಡದ  ರಿಸರ್ಚ್‌ ಮೋಷನ್‌ ಕಂಪೆನಿ ಬ್ಲ್ಯಾಕ್‌ಬೆರಿ 10. ಆಪರೆಟಿಂಗ್‌ ಸಿಸ್ಟಂನ್ನು ಬಿಡುಗಡೆ ಮಾಡಲಿದೆ. ಇದೇ ಜನವರಿ 30ಕ್ಕೆ ಬಿಡುಗಡೆ ಮಾಡಲಿದ್ದು ಹೊಸ ಅಪ್ಲಿಕೇಶನ್‌ನೊಂದಿಗೆ ಬ್ಲ್ಯಾಕ್‌ಬೆರಿ ಮಾರುಕಟ್ಟೆಗೆ ಬರಲಿದೆ. ಕೀಪ್ಯಾಡ್ ವಿನ್ಯಾಸ, ಕ್ಯಾಮೆರಾ,ಸೇರಿದಂತೆ ಹಲವು ವಿಶೇಷತೆಯೊಂದಿಗೆ ಹೊರಬರಲಿದೆ . ಹಾಗಾದ್ರೆ ಹೊಸದಾಗಿ ಬ್ಲ್ಯಾಕ್‌ಬೆರಿಯಲ್ಲಿ ಏನೇನು ವಿಶೇಷತೆಯಿದೆ ನೋಡೋಣ ಬನ್ನಿ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ..

<ul id="pagination-digg"><li class="next"><a href="/mobile/features-you-will-get-in-the-new-blackberry.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot