Subscribe to Gizbot

ಫೋನ್ ರಾಯಭಾರಿಗಳಾಗಿ ಸೆಲೆಬ್ರಿಟಿಗಳ ಕಮಾಲ್

Written By:

ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ ನಂತರ ಅದನ್ನು ಮಾರುಕಟ್ಟೆಯಲ್ಲಿ ಶಾಶ್ವತವಾಗಿ ನೆಲೆಗೊಳಿಸಬೇಕೆಂದರೆ ಅದನ್ನು ಪ್ರಸ್ತುತಪಡಿಸುವ ಮತ್ತು ಪ್ರಚಾರ ಪಡಿಸುವ ರೀತಿ ಮುಖ್ಯವಾಗಿರುತ್ತದೆ.

ಸಿನಿಮಾದಲ್ಲಿನ ಸೆಲೆಬ್ರಿಟಿಗಳನ್ನು ಬಳಸಿ ತಮ್ಮ ಫೋನ್‌ಗಳ ಪ್ರಚಾರವನ್ನು ಈಗ ಹೆಚ್ಚಿನ ಫೋನ್ ತಯಾರಿಕಾ ಕಂಪೆನಿಗಳು ಹಮ್ಮಿಕೊಂಡಿವೆ. ಒಂದು ರೀತಿಯಲ್ಲಿ ಫೋನ್‌ನ ಅಬ್ಬರದ ಖ್ಯಾತಿಯನ್ನು ಈ ಸೆಲೆಬ್ರಿಟಿಗಳೇ ಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಫೋನ್‌ನ ಖ್ಯಾತಿ ಮತ್ತು ಅದಕ್ಕಿರುವ ಮೌಲ್ಯವನ್ನು ಬೇಡಿಕೆಯನ್ನು ಹೆಚ್ಚಿಸುವ ಈ ಸೆಲೆಬ್ರಿಟಿಗಳು ಒಂದು ಸ್ಟೈಲಿಶ್ ಆಗಿಯೇ ಫೋನ್‌ನ ಮೌಲ್ಯವನ್ನು ಏರಿಸುತ್ತಾರೆ.

ಇನ್ನು ಈ ಸೆಲೆಬ್ರಿಟಿಗಳನ್ನು ಆರಾಧಿಸುವ ಅಭಿಮಾನಿಗಳು ಅವರು ತಮ್ಮದಾಗಿಸಿಕೊಂಡಿರುವ ಫೋನ್ ಅನ್ನೇ ತಮ್ಮಲ್ಲೂ ಇರಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಕೂಡ ಈ ಸೆಲೆಬ್ರಿಟಿಗಳ ಅಂದ ಚೆಂದದ ಫೋನ್ ಪ್ರಸ್ತುತಿಯನ್ನು ನಾವು ನೋಡೋಣ. ಫೋನ್‌ಗಳ ಬ್ರ್ಯಾಂಡ್ ರಾಯಭಾರಿಗಳಾಗಿರುವ ಈ ಸಿನಿ ತಾರೆಯರು ಮಾರುಕಟ್ಟೆಯಲ್ಲಿ ಮೌಲ್ಯಯುತವಾಗಿಯೇ ಫೋನ್‌ನ ದರವನ್ನು ಹೆಚ್ಚಿಸುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆನೊವೊ

#1

ರಣ್‌ಬೀರ್ ಕಪೂರ್

ಒಪ್ಪೊ

#2

ಹೃತಿಕ್ ರೋಶನ್ ಮತ್ತು ಸೋನಮ್ ಕಪೂರ್

ಸೆಲ್ಕೋನ್

#3

ವಿರಾಟ್ ಕೋಹ್ಲೀ ಮತ್ತು ತಮನ್ನಾ ಭಾಟಿಯಾ

ನೋಕಿಯಾ

#4

ಶಾರುಖ್ ಖಾನ್

ಇಂಟೆಕ್ಸ್

#5

ಫರ್ಹಾನ್ ಅಖ್ತರ್

ಇಂಟೆಕ್ಸ್

#6

ಸುದೀಪ್

ಇಂಟೆಕ್ಸ್

#7

ಅನುಷ್ಕಾ ಶೆಟ್ಟಿ

ಐಬಾಲ್

#8

ಕರೀನಾ ಕಪೂರ್

ನಿಕೋನ್

#9

ಪ್ರಿಯಾಂಕಾ ಚೋಪ್ರಾ

ಸೋನಿ

#10

ಕತ್ರೀನಾ ಕೈಫ್

ಮೈಕ್ರೋಮ್ಯಾಕ್ಸ್

#11

ಹಗ್ ಜಾಕ್‌ಮ್ಯಾನ್

ಎಚ್‌ಪಿ

#12

ದೀಪಿಕಾ ಪಡುಕೋಣೆ

ತೋಶಿಬಾ

#13

ಸಚಿನ್ ತೆಂಡೂಲ್ಕರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Film actress brand ambassadors for top technology brands in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot