ಆಪಲ್ ಫಿಟ್‌ಪೋರ್ಟ್ ಆಪಲ್ ಸ್ಟೋರ್‌ನಲ್ಲಿ

By Shwetha
|

ಕೆಲವು ವಾರಗಳ ಹಿಂದೆ ಅಷ್ಟೇ, ಆಪಲ್ ತನ್ನ ಹೆಚ್ಚು ನಿರೀಕ್ಷೆಯ ಹೆಲ್ತ್ ಕಿಟ್ ಪ್ಲಾಟ್‌ಫಾರ್ಮ್ ಅನ್ನು ನವೀಕರಿಸುವ ವಿಷಯದಲ್ಲಿ ನಿಧಾನಗತಿಯನ್ನು ಅನುಸರಿಸಿತ್ತು, ಆದರೀಗ ಹೆಲ್ತ್ ಕಿಟ್ ಅಪ್ಲಿಕೇಶನ್‌ನ ಮೊದಲ ಸರಣಿ ಲಭ್ಯವಾಗುತ್ತಿದೆ.

ಫಿಟ್‌ಪೋರ್ಟ್ ಎಂದು ಕರೆಯಲಾದ ಈ ಅಪ್ಲಿಕೇಶನ್ ಆರೋಗ್ಯ ಮಾಹಿತಿಯನ್ನು ನೀಡುತ್ತಿದ್ದು ಮತ್ತು ಆರೋಗ್ಯದ ಉತ್ತಮ ಪ್ರಗತಿಗೆ ತೆಗೆದುಕೊಳ್ಳಬೇಕಾದ ಹಂತಗಳ ವಿವರವನ್ನು ನೀಡುತ್ತದೆ ಅಂದರೆ ಬರ್ನ್ ಆದ ಕ್ಯಾಲೋರಿ ಮತ್ತು ತೂಕ ಇಳಿಕೆಯ ಬಗೆಗಿನ ಇತರ ಅಂಶಗಳನ್ನು ಇದು ತಿಳಿಸುತ್ತದೆ. ಆಪಲ್‌ನ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಈ ಹೆಲ್ತ್ ಕಿಟ್ ಕಾಂಪಿಟೇಬಲ್ ಅಪ್ಲಿಕೇಶನ್ ಲಭ್ಯವಿದೆ.

ಹೆಲ್ತ್‌ಕಿಟ್‌ನ ಇನ್ನೊಂದು ಆವೃತ್ತಿಯು WebMD ಅನ್ನು ಒಳಗೊಂಡಿದ್ದು, ಇದು ರುಚಿಕರ ತಿನಿಸುಗಳು (ಖಾದ್ಯ ಮತ್ತು ಅಡುಗೆ ಸಾಮಾಗ್ರಿಗಳ ಖರೀದಿ) ಮೈಫಿಟ್‌ನೆಸ್ ಪಾಲ್ ಅನ್ನು ಒಳಗೊಂಡಿದ್ದು ಇದನ್ನು ಪ್ರವೇಶಿಸಲು ಐಓಎಸ್ 8.0.2 ಅನ್ನು ಹೊಂದುವ ಅವಶ್ಯಕತೆ ಇದೆ.

ಹೆಲ್ತ್ ಕಿಟ್ ಅಪ್ಲಿಕೇಶನ್‌ನ ಪ್ರಥಮ ಆವೃತ್ತಿ ಬಿಡುಗಡೆಗೆ

ಇದನ್ನೂ ಓದಿ: ಈ ದಸರಾದ ಆಕರ್ಷಣೆ ಈ ಸುಂದರ ಸ್ಮಾರ್ಟ್‌ಫೋನ್‌ಗಳು

ವೆಬ್‌ಎಮ್‌ಡಿಯ ಬಳಕೆದಾರರು ಆಪಲ್‌ನ ಆರೋಗ್ಯ ಅಪ್ಲಿಕೇಶನ್‌ನೊಂದಿಗೆ ನೇರವಾಗಿ ಸಂಪರ್ಕವನ್ನು ಹೊಂದಬಹುದಾಗಿದ್ದು, ಇದು ಬಯೋಮೆಟ್ರಿಕ್ ಡೇಟಾ (ಹಂತಗಳು, ತೂಕ, ನಿದ್ದೆ, ರಕ್ತದೊತ್ತಡ) ಈ ಮಾಹಿತಿಯನ್ನು ನೀಡುತ್ತದೆ ಮತ್ತು ಆರೋಗ್ಯವನ್ನು ಇನ್ನಷ್ಟು ಸುಧಾರಿಸುವ ಬಗ್ಗೆ ನಿಖರ ಡೇಟಾ, ತೆಗೆದುಕೊಳ್ಳಬೇಕಾದ ವಿವರಗಳನ್ನು ತಿಳಿಸುತ್ತದೆ.

ಇನ್ನು ಐಓಎಸ್ 8 ನಲ್ಲಿರುವ ಅತಿದೊಡ್ಡ ವೈಶಿಷ್ಟ್ಯ ಎಂದರೆ ಹೆಲ್ತ್ ಕಿಟ್ ಆಗಿದ್ದು, ಆರೋಗ್ಯ ಮತ್ತು ಫಿಟ್‌ನೆಸ್ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೊರತಂದಿರುವ ಕಂಪೆನಿಯ ಪ್ರಮುಖ ಪ್ರಥಮ ಹಂತ ಇದಾಗಿದೆ. ಇದುವರೆಗೆ ಹೆಲ್ತ್ ಕಿಟ್‌ ಅಪ್ಲಿಕೇಶನ್ ಆಪಲ್ ಸ್ಟೋರ್‌ನಲ್ಲಿ ಲಭ್ಯವಾಗದೇ ಇರುವುದಕ್ಕೆ ಕಂಪೆನಿಯು ನಿರ್ವಹಿಸಬೇಕಾದ ನಿಯಮಗಳನ್ನು ಜಾರಿಗೆ ತಂದಿದ್ದು ಐಓಎಸ್ 8 ಅನ್ನು ಕಂಪೆನಿ ಅಧಿಕೃತವಾಗಿ ಕಳೆದ ಬುಧವಾರ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಸೋನಿಯ ಹೊಸ ಎಕ್ಸ್‌ಪೀರಿಯಾ Z3 ಲಾಂಚ್

Best Mobiles in India

English summary
This article tells about First Batch of HealthKit Apps Arrive for iOS 8.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X