ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಆಫರ್‌..! ಖರೀದಿಗೆ ಬೆಸ್ಟ್‌ ಟೈಮ್‌..!

|

ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಸೇಲ್ ಆರಂಭವಾಗಿದೆ. ಹಬ್ಬದ ಈ ಕೊಡುಗೆಯಾಗಿ ಬ್ರ್ಯಾಂಡೆಂಡ್ ಸ್ಮಾರ್ಟ್ ಫೋನ್ ಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಈ ರಿಯಾಯಿತಿಯನ್ನು ಖಂಡಿತ ಗ್ರಾಹಕರು ಬಳಸಿಕೊಳ್ಳಬಹುದು. ಹಲವು ಕಂಪೆನಿಯ ಫೋನ್ ಗಳು ಶೇಕಡಾ 40 ರ ರಿಯಾಯಿತಿಯನ್ನು ನೀಡುತ್ತಿದೆ.

ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಆಫರ್‌..!

ಉತ್ತಮ ಕ್ಯಾಷ್ ಬ್ಯಾಕ್ ಗಳು, ಎಕ್ಸ್ ಚೇಂಜ್ ಆಫರ್ ಗಳು, ನೋ ಕಾಸ್ಟ್ ಇಎಂಐ ಆಯ್ಕೆ, ನಿಗದಿತ ಬ್ಯಾಂಕ್ ಗಳ ಕಾರ್ಡ್ ಬಳಸಿದರೆ ರಿಯಾಯಿತಿ ಹೀಗೆ ಸೌಲಭ್ಯಗಳ ಮಹಾಪೂರವೇ ಇದ್ದು, ಬೆಸ್ಟ್ ಫೋನ್ ಗಳನ್ನು ನಿಮ್ಮ ಕೈಗೆ ಸೇರಿಸಿಕೊಳ್ಳಲು ಇದು ಉತ್ತಮ ಸಮಯ. ನಾವಿಲ್ಲಿ ಶೇಕಡಾ 40 ರ ರಿಯಾಯಿತಿಯಲ್ಲಿ ಲಭ್ಯವಾಗುವ ಕೆಲವು ಫೋನ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ. ಇವುಗಳು ಕೆಲವು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಾದರೆ ಇನ್ನೂ ಕೆಲವು ಫೋನ್ ಗಳು ಅಮೇಜಾನ್ ಸೇಲ್ ನಲ್ಲಿ ಆಫರ್ ನಲ್ಲಿದೆ.

ಒನ್ ಪ್ಲಸ್ 6, 15% ರಿಯಾಯಿತಿ( ಫ್ಲಿಪ್ ಕಾರ್ಟ್)

ಒನ್ ಪ್ಲಸ್ 6, 15% ರಿಯಾಯಿತಿ( ಫ್ಲಿಪ್ ಕಾರ್ಟ್)

• 6.28-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ 19:9 ಅನುಪಾತAMOLED ಡಿಸ್ಪ್ಲೇ

• 2.8GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 630 GPU

• 6GB LPDDR4X RAMಜೊತೆಗೆ 64GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB (UFS 2.1) / 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 8.1 (Oreo) ಜೊತೆಗೆ OxygenOS 5.1

• ಡುಯಲ್ SIM (ನ್ಯಾನೋ + ನ್ಯಾನೋ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G VoLTE

• 3300mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜರ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8, 41% ರಿಯಾಯಿತಿ(ಅಮೇಜಾನ್)

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8, 41% ರಿಯಾಯಿತಿ(ಅಮೇಜಾನ್)

• 6.3-ಇಂಚಿನ Quad HD+ (2960 × 1440 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 522ppi, 18.5:9 ಅನುಪಾತ

• ಆಕ್ಟಾ-ಕೋರ್ ಸ್ಯಾಮ್ ಸಂಗ್ Exynos 9 Series 8895 ಪ್ರೊಸೆಸರ್ ಜೊತೆಗೆ Mali-G71 MP20 GPU

• 6GB LPDDR4 RAM

• 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.1.1 (Nougat)

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 12MP ಕ್ಯಾಮರಾ

• 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ

• 4G VoLTE

• 3300mAh ಬ್ಯಾಟರಿ

ಹಾನರ್ ನೋವಾ 3ಐ, 25% ರಿಯಾಯಿತಿ(ಅಮೇಜಾನ್)

ಹಾನರ್ ನೋವಾ 3ಐ, 25% ರಿಯಾಯಿತಿ(ಅಮೇಜಾನ್)

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC Color Gamut

• ಆಕ್ಟಾ-ಕೋರ್Kirin 710 12nm ಜೊತೆಗೆ ARM Mali-G51 MP4 GPU

• 4GB RAM

• 128GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.2

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾand ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ and ಸೆಕೆಂಡರಿ 2MP ಕ್ಯಾಮರಾ

• ಡುಯಲ್ 4G VoLTE

• 3340mAh (typical) / 3240mAh (minimum) ಬ್ಯಾಟರಿ

ಹಾನರ್ ಪ್ಲೇ, 13% ರಿಯಾಯಿತಿ (ಅಮೇಜಾನ್)

ಹಾನರ್ ಪ್ಲೇ, 13% ರಿಯಾಯಿತಿ (ಅಮೇಜಾನ್)

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ LCD 19:5:9 2.5D ಕರ್ವ್ಡ್ ಗ್ಲಾಸ್ಡಿಸ್ಪ್ಲೇ, 85% NTSC color gamut

• ಆಕ್ಟಾ-ಕೋರ್ ಹುವಾಯಿ Kirin 970 (4 x 2.4 GHz A73+ 4 x 1.8 GHz A53) 10nm ಪ್ರೊಸೆಸರ್

• 4GB / 6GB LPDDR4X RAM ಜೊತೆಗೆ 64GB (UFS 2.1) ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.2

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3750mAh (typical) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹಾನರ್ 7ಸಿ, 30% ರಿಯಾಯಿತಿ(ಅಮೇಜಾನ್)

ಹಾನರ್ 7ಸಿ, 30% ರಿಯಾಯಿತಿ(ಅಮೇಜಾನ್)

• 5.99-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo) ಜೊತೆಗೆ EMUI 8.0

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದಕ್ಯಾಮರಾ

• 4G VoLTE

• 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್7 ಪ್ರೋ, 28% ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್7 ಪ್ರೋ, 28% ರಿಯಾಯಿತಿ

• 5.5-ಇಂಚಿನ (1280 x 720 ಪಿಕ್ಸಲ್ಸ್) HD ಡಿಸ್ಪ್ಲೇ

• 1.2 GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್ 410 (MSM8916) ಪ್ರೊಸೆಸರ್ ಜೊತೆಗೆ Adreno 306

• 2GB RAM

• 16GB ಇಂಟರ್ನಲ್ ಮೆಮೊರಿ

• expandable up to 128GB ಜೊತೆಗೆ ಮೈಕ್ರೋ ಎಸ್ ಡಿ

• ಆಂಡ್ರಾಯ್ಡ್ 6.0 (Marshmallow)

• ಡುಯಲ್ SIM

• 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4G LTE / 3G HSPA+

• 3000mAh ಬ್ಯಾಟರಿ

ಮೊಟೋರೋಲಾ ಮೋಟೋ ಜಿ5ಎಸ್ ಪ್ಲಸ್, 41% ರಿಯಾಯಿತಿ

ಮೊಟೋರೋಲಾ ಮೋಟೋ ಜಿ5ಎಸ್ ಪ್ಲಸ್, 41% ರಿಯಾಯಿತಿ

• 5.5-ಇಂಚಿನ (1920 x 1080 ಪಿಕ್ಸಲ್ಸ್) ಫುಲ್ HD ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್

• 2GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 625 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU

• 4GB RAM

• 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 128 ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.1 (Nougat)

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)

• 13MP (RGB) + 13MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ ಡುಯಲ್-tone LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE

• 3000mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ರಿಯಲ್ ಮಿ 1, 19% ರಿಯಾಯಿತಿ

ರಿಯಲ್ ಮಿ 1, 19% ರಿಯಾಯಿತಿ

• 6-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ HD+ IPS ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ Helio P60 (MT6771) 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• 6GB RAM ಜೊತೆಗೆ 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 5.0 based on ಆಂಡ್ರಾಯ್ಡ್ 8.1 (Oreo)

• 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್, f/2.2 ಎಪರ್ಚರ್

• 8MP ಮುಂಭಾಗದ ಕ್ಯಾಮರಾ, f/2.2 ಎಪರ್ಚರ್

• 4G VoLTE

• 3410mAh ಬ್ಯಾಟರಿ

ರೆಡ್‌ಮಿ ವೈ2, 14% ರಿಯಾಯಿತಿ

ರೆಡ್‌ಮಿ ವೈ2, 14% ರಿಯಾಯಿತಿ

• 5.99-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ಡಿಸ್ಪ್ಲೇ

• 2GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 625 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU

• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 16MP ಮುಂಭಾಗದಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 4G VoLTE

• 3080mAh (typical) / 3000mAh (minimum) ಬ್ಯಾಟರಿ

ಮೋಟೋರೊಲಾ ಮೋಟೋ ಇ5 ಪ್ಲಸ್ 23% ರಿಯಾಯಿತಿ

ಮೋಟೋರೊಲಾ ಮೋಟೋ ಇ5 ಪ್ಲಸ್ 23% ರಿಯಾಯಿತಿ

• 5.7-ಇಂಚಿನ (1440 × 720 ಪಿಕ್ಸಲ್ಸ್) HD+ 18:9 IPS ಡಿಸ್ಪ್ಲೇ

• 1.4GHz ಕ್ವಾಡ್ ಕೋರ್ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 308 GPU

• 2GB RAM ಜೊತೆಗೆ 16GB ಇಂಟರ್ನಲ್ ಸ್ಟೋರೇಜ್

• 128 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ರೆಡ್ಮಿ 6 ಪ್ರೋ , 8% ರಿಯಾಯಿತಿ

ರೆಡ್ಮಿ 6 ಪ್ರೋ , 8% ರಿಯಾಯಿತಿ

• 5.84-ಇಂಚಿನ (2280×1080 ಪಿಕ್ಸಲ್ಸ್) ಫುಲ್ HD+ 19:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 625 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 32GB/64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 10

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 5MP ಮುಂಭಾಗದಕ್ಯಾಮರಾ

• 4G VoLTE

• 4000mAh (typical) / 3900mAh (minimum) ಬ್ಯಾಟರಿ

ವಿವೋ ವಿ11 ಪ್ರೋ, 10% ರಿಯಾಯಿತಿ

ವಿವೋ ವಿ11 ಪ್ರೋ, 10% ರಿಯಾಯಿತಿ

• 6.41-ಇಂಚಿನ ಸೂಪರ್ AMOLED FHD+ capacitive ಟಚ್ ಸ್ಕ್ರೀನ್ ಜೊತೆಗೆ 2340 x 1080 ಪಿಕ್ಸಲ್ಸ್ ರೆಸಲ್ಯೂಷನ್, 403 ppi ಪಿಕ್ಸಲ್ ಡೆನ್ಸಿಟಿ

• 12MP ಡುಯಲ್ ಪಿಕ್ಸಲ್+5MP ಪ್ರೈಮರಿ ಡುಯಲ್ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಆಂಡ್ರಾಯ್ಡ್ v8.1 Oreo

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660AIE ಆಕ್ಟಾ ಕೋರ್ ಪ್ರೊಸೆಸರ್

• 6GB RAM

• 64GB ಇಂಟರ್ನಲ್ ಮೆಮೊರಿ

• 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ ಮತ್ತು ಡುಯಲ್ SIM (ನ್ಯಾನೋ+ನ್ಯಾನೋ) ಡುಯಲ್-ಸ್ಯಾಂಡ್ ಬೈ(4G+4G)

• 3400mAH ಲೀಥಿಯಂ ಐಯಾನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9, 31% ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9, 31% ರಿಯಾಯಿತಿ

• 5.8 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

• 4GB RAM ಜೊತೆಗೆ 64/128/256GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ SIM

• ಡುಯಲ್ Pixel 12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• Iris ಸ್ಕ್ಯಾನರ್

• ಫಿಂಗರ್ ಪ್ರಿಂಟ್

• IP68

• 3000 MAh ಬ್ಯಾಟರಿ

ಎಂಐ ಎ2, 14% ರಿಯಾಯಿತಿ

ಎಂಐ ಎ2, 14% ರಿಯಾಯಿತಿ

• 5.99-ಇಂಚಿನ capacitive ಟಚ್ ಸ್ಕ್ರೀನ್ ಜೊತೆಗೆ 2160 x 1080 ಪಿಕ್ಸಲ್ಸ್ ರೆಸಲ್ಯೂಷನ್ ಮತ್ತು 403 ppi ಪಿಕ್ಸಲ್ ಡೆನ್ಸಿಟಿ

• 12MP+20MP ಪ್ರೈಮರಿ ಡುಯಲ್ ಕ್ಯಾಮರಾ ಮತ್ತು 20MP ಮುಂಭಾಗದ ಕ್ಯಾಮರಾ

• ಆಂಡ್ರಾಯ್ಡ್ v8.1 Oreo ಆಪರೇಟಿಂಗ್ ಸಿಸ್ಟಮ್

• 2.2GHz ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಆಕ್ಟಾ ಕೋರ್ ಪ್ರೊಸೆಸರ್

• 4GB RAM

• 64GB ಇಂಟರ್ನಲ್ ಮೆಮೊರಿ ಮತ್ತು ಡುಯಲ್ SIM (ನ್ಯಾನೋ+ನ್ಯಾನೋ) ಡುಯಲ್- ಸ್ಟ್ಯಾಂಡ್ ಬೈ (4G+4G)

• 3010mAH ಲೀಥಿಯಂ ಪಾಲಿಮರ್ ಬ್ಯಾಟರಿ

ಬ್ಲಾಕ್ ಬೆರ್ರಿ Evolve, 16% ರಿಯಾಯಿತಿ

ಬ್ಲಾಕ್ ಬೆರ್ರಿ Evolve, 16% ರಿಯಾಯಿತಿ

• 5.99-ಇಂಚಿನ (2160×1080 ಪಿಕ್ಸಲ್ಸ್) ಫುಲ್ HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• 1.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU

• 4GB (Evolve)

• 64GB ಇಂಟರ್ನಲ್ ಸ್ಟೋರೇಜ್

• 2TBವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo)

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP + 13MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ ಡುಯಲ್-tone LED ಫ್ಲ್ಯಾಶ್

• 16MP ಮುಂಭಾಗದಕ್ಯಾಮರಾ

• 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್, ಕ್ವಾಲ್ಕಂ ಕ್ವಿಕ್ ಚಾರ್ಜ್ 3.0

ಮೋಟೋರೋಲಾ ಮೋಟೋ ಜಿ6, 48% ರಿಯಾಯಿತಿ

ಮೋಟೋರೋಲಾ ಮೋಟೋ ಜಿ6, 48% ರಿಯಾಯಿತಿ

• 5.7-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ HD+ 18:9 IPS 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್

• 1.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU

• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

• 4GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್

• 128 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 16MP ಮುಂಭಾಗದಕ್ಯಾಮರಾ

• 4G VoLTE

• 3000mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ A8+, 43% ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ A8+, 43% ರಿಯಾಯಿತಿ

• 6 ಇಂಚಿನ FHD+ ಡಿಸ್ಪ್ಲೇ

• ಆಕ್ಟಾ-ಕೋರ್Exynos 7885 ಪ್ರೊಸೆಸರ್

• 6GB RAM ಜೊತೆಗೆ 64GB ROM

• ಡುಯಲ್ SIM

• 16MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

• 16MP + 8MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್

• 4G VoLTE/ವೈಫೈ

• 3500 MAh ಬ್ಯಾಟರಿ

ವಿವೋ ನೆಕ್ಸ್, 6% ರಿಯಾಯಿತಿ

ವಿವೋ ನೆಕ್ಸ್, 6% ರಿಯಾಯಿತಿ

• 6.59-ಇಂಚಿನ FHD+ ಸೂಪರ್ Amoled ಡಿಸ್ಪ್ಲೇ ಜೊತೆಗೆ 2316 x 1080 ಪಿಕ್ಸಲ್ಸ್ ರೆಸಲ್ಯೂಷನ್

• 12MP ಡುಯಲ್ ಪಿಕ್ಸಲ್ +5MP ಪ್ರೈಮರಿ ಡುಯಲ್ ಕ್ಯಾಮರಾ

• ಆಂಡ್ರಾಯ್ಡ್ v8.1 ಓರಿಯೋ

• 2.8GHz ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಆಕ್ಟಾ ಕೋರ್ಪ್ರೊಸೆಸರ್ ಜೊತೆಗೆ Adreno 630, KRYO 385

• 8GB RAM

• 128GB ಇಂಟರ್ನಲ್ ಮೆಮೊರಿ ಮತ್ತು ಡುಯಲ್ SIM (ನ್ಯಾನೋ+ನ್ಯಾನೋ) ಡುಯಲ್-standby (4G+4G)

• 4000mAH ಲೀಥಿಯಂ ಐಯಾನ್ ಬ್ಯಾಟರಿ

ಐಫೋನ್ ಎಕ್ಸ್, 26% ರಿಯಾಯಿತಿ

ಐಫೋನ್ ಎಕ್ಸ್, 26% ರಿಯಾಯಿತಿ

• 5.8-ಇಂಚಿನ (2436 x 1125 ಪಿಕ್ಸಲ್ಸ್) OLED 458ppi ಸೂಪರ್ ರೆಟಿನಾ HD ಡಿಸ್ಪ್ಲೇ

• ಸಿಕ್ಸ್ ಕೋರ್ A11 ಬಯೋನಿಕ್ 64-ಬಿಟ್ ಪ್ರೊಸೆಸರ್ ಜೊತೆಗೆ ಥ್ರೀ-ಕೋರ್ GPU, M11 ಮೋಷನ್ ಕೋ-ಪ್ರೊಸೆಸರ್

• 64GB ಮತ್ತು 256GB ಸ್ಟೋರೇಜ್

• iOS 11

• ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ (IP67)

• 12MP wide-angle (f/1.8) ಮತ್ತು ಟೆಲಿಫೋಟೋ (f/2.4) ಕ್ಯಾಮರಾ

• 7MP front ಕ್ಯಾಮರಾ

• 4G VoLTE

• ಬಿಲ್ಟ್ ಇನ್ ರಿಚಾರ್ಜ್ ಮಾಡಬಲ್ಲ ಲೀಥಿಯಂ ಐಯಾನ್ ಬ್ಯಾಟರಿ

ಐಫೋನ್ 8 ಪ್ಲಸ್, 16% ರಿಯಾಯಿತಿ

ಐಫೋನ್ 8 ಪ್ಲಸ್, 16% ರಿಯಾಯಿತಿ

• 5.5 ಇಂಚಿನ ರೆಟಿನಾ HD ಡಿಸ್ಪ್ಲೇ ಜೊತೆಗೆ 3D ಟಚ್

• ಹೆಕ್ಸಾ ಕೋರ್ ಆಪಲ್ ಎ11 ಬಯೋನಿಕ್ ಪ್ರೊಸೆಸರ್

• 3GB RAM ಜೊತೆಗೆ 64/256GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್ 12MP ISight ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಟಚ್ ID

• ಬ್ಲೂಟೂತ್ 5.0

• LTE ಸಪೋರ್ಟ್

• 2691mAh ಬ್ಯಾಟರಿ

ಹುವಾಯಿ ಪಿ20 ಪ್ರೋ, 21% ರಿಯಾಯಿತಿ

ಹುವಾಯಿ ಪಿ20 ಪ್ರೋ, 21% ರಿಯಾಯಿತಿ

• 6.1-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ OLED 2.5D ಕರ್ವ್ಡ್ ಗ್ಲಾಸ್ಡಿಸ್ಪ್ಲೇ

• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ + i7 co-ಪ್ರೊಸೆಸರ್,Mali-G72 MP12 GPU, NPU

• 6GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.1

• ಡುಯಲ್ SIM

• 40 MP (RGB, f/1.8 ಎಪರ್ಚರ್) + 20 MP + 8 MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಆಸುಸ್ ಝೆನ್ ಫೋನ್, 15% ರಿಯಾಯಿತಿ

ಆಸುಸ್ ಝೆನ್ ಫೋನ್, 15% ರಿಯಾಯಿತಿ

• 6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 19:9 2.5D ಕರ್ವ್ಡ್ ಗ್ಲಾಸ್Super IPS ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 630 GPU

• 6GB LPDDR4x RAM ಜೊತೆಗೆ 64GB / 128GB ಸ್ಟೋರೇಜ್

• 8GB LPDDR4x RAM ಜೊತೆಗೆ 256GB ಸ್ಟೋರೇಜ್

• 2TB ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.0 (Oreo) ಜೊತೆಗೆ ZenUI 5.0, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ VoLTE

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 8MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3300mAh ಬ್ಯಾಟರಿ

ಹಾನರ್ 10, 10% ರಿಯಾಯಿತಿ

ಹಾನರ್ 10, 10% ರಿಯಾಯಿತಿ

• 5.84-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ LCD 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 96% NTSC Color gamut

• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU

• 6GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.1

• ಡುಯಲ್ SIM (ನ್ಯಾನೋ + ನ್ಯಾನೋ)

• 16MP (RGB) ಪ್ರೈಮರಿ ಕ್ಯಾಮರಾ ಮತ್ತು ಸೆಕೆಂಡರಿ 24MP (Monochrome) ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3400mAh (typical) / 3320mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

Most Read Articles
Best Mobiles in India

English summary
Flipkart and Amazon offer upto 40 Percent off on Oneplus 6, iPhone X, Galaxy S9 and more. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more