Home
ಮೊಬೈಲ್

ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ದೀಪಾವಳಿ ಸೇಲ್ : 5,000 ರುಪಾಯಿಯ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ 50% ರಿಯಾಯಿತಿ

By Gizbot Bureau

ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ನಲ್ಲಿ ಇದೀಗ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ದೀಪಾವಳಿ ಪ್ರಯುಕ್ತ ಭರ್ಜರಿ ಆಫರ್ ನ್ನು ನೀಡಲಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಯ ಈ ಆಂಡ್ರಾಯ್ಡ್ ಫೋನ್ ಗಳನ್ನು ಖರೀದಿಸುವಿಕೆಯಲ್ಲಿ ಬಳಕೆದಾರರು 50% ರಿಯಾಯಿತಿಯನ್ನು ಪಡೆದುಕೊಳ್ಳುವ ಅವಕಾಶವಿದೆ. 5,000 ರುಪಾಯಿ ಒಳಗಿನ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಅತ್ಯುತ್ತಮ ಮಟ್ಟದ ಮಲ್ಟಿಟಾಸ್ಕಿಂಗ್ ಅನುಭವವನ್ನು ನೀವು ಈ ಡಿವೈಸ್ ಗಳಲ್ಲಿ ಪಡೆಯುವುದಕ್ಕೆ ಸಾಧ್ಯವಿದೆ.

ಇನ್ಸೆಂಟ್ ರಿಯಾಯಿತಿ

ಇನ್ಸೆಂಟ್ ರಿಯಾಯಿತಿ, ಉತ್ತಮ ಕ್ಯಾಷ್ ಬ್ಯಾಕ್ ಗಳು, ಮತ್ತು ಎಕ್ಸ್ ಚೇಂಜ್ ಆಫರ್ ಗಳು,ಪಿಕ್ ಅಪ್ ಪಾಯಿಂಟ್ ಆಯ್ಕೆಯಿಂದ ಹೆಚ್ಚುವರಿ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀವು ಈ ಹ್ಯಾಂಡ್ ಸೆಟ್ ಗಳಿಗೆ ಪಡೆಯುವುದಕ್ಕೆ ಅವಕಾಶವಿದೆ. ಎಕ್ಸ್ಟ್ರಾ ರಿಯಾಯಿತಿಗಳು,ಡೆಬಿಟ್/ಕ್ರೆಡಿಟ್ ಕಾರ್ಡ್ ಆಯ್ಕೆಯಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಇತ್ಯಾದಿ ಹಲವು ಆಫರ್ ಗಳು ಲಭ್ಯವಿದೆ.

5000 ಬೆಲೆಯಲ್ಲಿ ಈ ಡಿವೈಸ್ ಗಳಲ್ಲಿ 4,000 mAh ವರೆಗಿನ ಬ್ಯಾಟರಿ ಬ್ಯಾಕ್ ಅಪ್, HD+ ಡಿಸ್ಪ್ಲೇ ಮತ್ತು 128GB ಎಕ್ಸ್ ಟರ್ನಲ್ ಸ್ಟೋರೇಜ್ ಆಯ್ಕೆ ಇದರಲ್ಲಿರುತ್ತದೆ.

ಯು ಏಸ್

ಯು ಏಸ್

2ಜಿಬಿ RAM ಮತ್ತು 16ಜಿಬಿ ROM ವ್ಯವಸ್ಥೆಯ ಈ ಡಿವೈಸ್ 3,699 ರುಪಾಯಿ ಬೆಲೆಗೆ ಲಭ್ಯವಾಗಲಿದ್ದು 53% ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಪಡೆದುಕೊಳ್ಳಬಹುದು. ಮಾಸಿಕ 309 ರುಪಾಯಿ ಪಾವತಿ ಮಾಡುವ ಮೂಲಕ ಆರಂಭಿಕ ಈ ಮೊತ್ತದ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು.

ರೆಡ್ಮಿ ಗೋ

ರೆಡ್ಮಿ ಗೋ

ಫ್ಲಿಪ್ ಕಾರ್ಟ್ ನಲ್ಲಿ ಹೆಚ್ಚುವರಿ 1,700 ರುಪಾಯಿ ರಿಯಾಯಿತಿಯಲ್ಲಿ 4,299 ರುಪಾಯಿ ಆಯ್ಕೆಯಲ್ಲಿ ನೀವು ಈ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದು. 5,270 ರುಪಾಯಿ ಬೆಲೆಯಲ್ಲಿಯೂ ಕೂಡ ಈ ಸ್ಮಾರ್ಟ್ ಫೋನ್ ಲಭ್ಯವಿದೆ.

ಎಲ್ ಜಿ ಕೆ9

ಎಲ್ ಜಿ ಕೆ9

ಫ್ಲಿಪ್ ಕಾರ್ಟ್ ನಲ್ಲಿ 50% ರಿಯಾಯಿತಿಯಲ್ಲಿ ಈ ಹ್ಯಾಂಡ್ ಸೆಟ್ ನ್ನು ಕೇವಲ 3,999 ರುಪಾಯಿ ಬೆಲೆಗೆ ಖರೀದಿಸಬಹುದು. ಇದೇ ಬೆಲೆಯಲ್ಲಿ ಅಮೇಜಾನ್ ನಲ್ಲೂ ಕೂಡ ಲಭ್ಯವಾಗುತ್ತದೆ.

ಐವೂಎಂಐ ಐಪ್ರೋ

ಐವೂಎಂಐ ಐಪ್ರೋ

1 ಜಿಬಿ RAM ಮತ್ತು 8ಜಿಬಿ ROM ಆಯ್ಕೆಯ ಫೋನ್ ನಿಮಗೆ ಫ್ಲಿಪ್ ಕಾರ್ಟ್ ನಲ್ಲಿ 2,199 ರುಪಾಯಿ ಬೆಲೆಗೆ ಈ ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಅಮೇಜಾನ್ ನಲ್ಲಿ ಬೇಸ್ ವೇರಿಯಂಟ್ ನ ಈ ಸ್ಮಾರ್ಟ್ ಫೋನ್ 3,146 ರುಪಾಯಿ ಬೆಲೆಗೆ ಲಭ್ಯವಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 2

ಇನ್ಫಿನಿಕ್ಸ್ ಸ್ಮಾರ್ಟ್ 2

ಫ್ಲಿಪ್ ಕಾರ್ಟ್ ನಲ್ಲಿ 3,900 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಈ ಸ್ಮಾರ್ಟ್ ಫೋನ್ ನ್ನು ನೀವು 3,999 ರುಪಾಯಿ ಬೆಲೆಗೆ ಖರೀದಿಸಬಹುದು. ಅಷ್ಟೇ ಅಲ್ಲದೆ ಹೆಚ್ಚುವರಿ 3,000 ರುಪಾಯಿವರೆಗಿನ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಲು ಅವಕಾಶವಿರುತ್ತದೆ.

ಕಾರ್ಬನ್ ಕೆ9 ಕವಚ್

ಕಾರ್ಬನ್ ಕೆ9 ಕವಚ್

ಈ ಡಿವೈಸ್ ನ್ನು ನೀವು 3,499 ರುಪಾಯಿ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದು ಮತ್ತು ಹೆಚ್ಚುವರಿಯಾಗಿ 3,991 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿರುತ್ತದೆ.ಅಮೇಜಾನ್ ನಲ್ಲಿ 4ಜಿ ಆಯ್ಕೆಯ ಡಿವೈಸ್ ಮತ್ತು ಕಪ್ಪು ವರ್ಣದ ಆಯ್ಕೆಯು 4,800 ರುಪಾಯಿ ಬೆಲೆಗೆ ಲಭ್ಯವಿದೆ.

ಮೈಕ್ರೋ ಮ್ಯಾಕ್ಸ್ ಸ್ಪಾರ್ಕ್ ಗೋ

ಮೈಕ್ರೋ ಮ್ಯಾಕ್ಸ್ ಸ್ಪಾರ್ಕ್ ಗೋ

ಈ ಫೋನ್ 2,999 ರುಪಾಯಿ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು 40% ರಿಯಾಯಿತಿ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ 10% ಪ್ರಿಪೇಯ್ಡ್ ಟ್ರಾನ್ಸ್ಯಾಕ್ಷನ್ ಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಹೆಚ್ಚುವರಿಯಾಗಿ 5% ರಿಯಾಯಿತಿ ಪಡೆದುಕೊಳ್ಳಬಹುದು.

ಕೂಲ್ ಪ್ಯಾಡ್ ಮೆಗಾ 2.5 ಡಿ

ಕೂಲ್ ಪ್ಯಾಡ್ ಮೆಗಾ 2.5 ಡಿ

ರಾಯಲ್ ಗೋಲ್ಡ್ ಬಣ್ಣದ ಆಯ್ಕೆಯ ಈ ಸ್ಮಾರ್ಟ್ ಫೋನ್ ನ ಬೆಲೆ ಫ್ಲಿಪ್ ಕಾರ್ಟ್ ನಲ್ಲಿ 5,990 ರುಪಾಯಿಗಳು. ಸ್ಪೇಸ್ ಗ್ರೇ ಬಣ್ಣದ ಆಯ್ಕೆಯ ಫೋನ್ ಅಮೇಜಾನ್ ನಲ್ಲಿ 5,990 ರುಪಾಯಿ ಬೆಲೆಗೆ ಸಿಗುತ್ತದೆ.

ಮೈಕ್ರೋ ಮ್ಯಾಕ್ಸ್ ವಿಡಿಯೂ3

ಮೈಕ್ರೋ ಮ್ಯಾಕ್ಸ್ ವಿಡಿಯೂ3

10% ಇನ್ಸೆಂಟ್ ರಿಯಾಯಿತಿಯಲ್ಲಿ ಎಸ್ ಬಿಐ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಈ ಹ್ಯಾಂಡ್ ಸೆಟ್ ನ್ನು ಖರೀದಿಸಬಹುದು ಮತ್ತು ಈ ಫೋನಿನ ಬೆಲೆ 3,999 ರುಪಾಯಿಗಳು. ಅಮೇಜಾನ್ ನಲ್ಲಿ ಇದೇ ಫೋನ್ 3,800 ರುಪಾಯಿ ಬೆಲೆಗೆ ಸಿಗುತ್ತದೆ.

ಯು ಯುನಿಕ್ಯೂ 2 ಪ್ಲಸ್

ಯು ಯುನಿಕ್ಯೂ 2 ಪ್ಲಸ್

ಈ ಹ್ಯಾಂಡ್ ಸೆಟ್ ನ್ನು 3,499 ರುಪಾಯಿ ಬೆಲೆಗೆ ಖರೀದಿಸಬಹುದು ಮತ್ತು ಇಎಂಐ ಆಯ್ಕೆ ಕೂಡ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು ಮಾಸಿಕ 292 ರುಪಾಯಿ ಪಾವತಿ ಮಾಡಿ ಖರೀದಿ ಮಾಡಬಹುದು. ಈ ಡಿವೈಸ್ ಗೆ ಹೆಚ್ಚುವರಿಯಾಗಿ 4,500 ರುಪಾಯಿ ರಿಯಾಯಿತಿ ಪಡೆದುಕೊಳ್ಳಬಹುದು.

ಐವೂಎಂಐ ಮಿ3ಎಸ್

ಐವೂಎಂಐ ಮಿ3ಎಸ್

ಈ ಹ್ಯಾಂಡ್ ಸೆಟ್ ನ ಬೆಲೆ 3,999 ರುಪಾಯಿಗಳಾಗಿದ್ದು ಫ್ಲಿಪ್ ಕಾರ್ಟ್ ನಲ್ಲಿ 48% ರಿಯಾಯಿತಿ ಲಭ್ಯವಿದೆ. ಇನ್ನು 3,900 ರುಪಾಯಿಯ ಎಕ್ಸ್ ಚೇಂಜ್ ಆಫರ್ ಕೂಡ ಸಿಗುತ್ತದೆ.

Best Mobiles in India

English summary
Flipkart' and Amazon's Diwali offers allow users to buy several devices under Rs. 5K at bigger discounts. The sale has already commenced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+