Just In
Don't Miss
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಪ್ರಿವ್ಯೂ ಆಫರ್: ರಿಯಾಯಿತಿಯಲ್ಲಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿ
ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಮತ್ತೆ ಬರುತ್ತಿದೆ. ಇ-ಕಾಮರ್ಸ್ ಶಾಪಿಂಗ್ ಫ್ಲ್ಯಾಟ್ ಫಾರ್ಮ್ ಇದೀಗ ಕೆಲವು ಸ್ಮಾರ್ಟ್ ಫೋನ್ ಗಳ ಪ್ರಿವ್ಯೂ ಆಫರ್ ಗಳನ್ನು ಪಟ್ಟಿ ಮಾಡಿದೆ. ಆಕ್ಸಿಸ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಸ್ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿದವರಿಗೆ 10% ರಿಯಾಯಿತಿ ಲಭ್ಯವಾಗುತ್ತದೆ. ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಿಗೆ ನಾಲ್ಕು ತಾಸುಗಳ ಮುನ್ನವೇ ಸೇಲ್ ಗೆ ಆಕ್ಸಿಸ್ ಲಭ್ಯವಾಗುತ್ತದೆ.

ಹೆಚ್ಚುವರಿ ರಿಯಾಯಿತಿಗಳು, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದವರಿಗೆ 5% ದ ವರೆಗೆ ಅನಿಯಮಿತ ಕ್ಯಾಷ್ ಬ್ಯಾಕ್, ಹೆಚ್ ಡಿಎಫ್ ಸಿ ಡೆಬಿಟ್ ಕಾರ್ಡ್ ಬಳಸಿದವರಿಗೆ 5% ರಿಯಾಯಿತಿ,ಬಿಗ್ ಬಿಲಿಯನ್ ಡೇನಲ್ಲಿ ಫ್ಲೈಟ್ ಬುಕ್ಕಿಂಗ್ಸ್ ಗೆ 10% ಆಫರ್, ವಾರೆಂಟಿ ಸೇವೆಗಳು, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಗೆ 5% ಹೆಚ್ಚುವರಿ ರಿಯಾಯಿತಿ ಲಭ್ಯವಾಗುತ್ತದೆ.
ಯಾವೆಲ್ಲಾ ಫೋನ್ ಗಳು ರಿಯಾಯಿತಿಯಲ್ಲಿ ಸಿಗುತ್ತದೆ ಎಂಬ ಪಟ್ಟಿ ಇಲ್ಲಿದೆ ನೋಡಿ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್ (MPR: Rs. 70,000: ರಿಯಾಯಿತಿ ದರ: Rs. 34,999)
ಪ್ರಮುಖ ವೈಶಿಷ್ಟ್ಯತೆಗಳು
• 6.2 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 6GB RAM ಜೊತೆಗೆ 64/128/256GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಐರಿಸ್ ಸ್ಕ್ಯಾನರ್
• ಫಿಂಗರ್ ಪ್ರಿಂಟ್
• IP68
• 3500 MAh ಬ್ಯಾಟರಿ

ರಿಯಲ್ ಮಿ 3 ಪ್ರೊ (MRP: Rs. 15,999: ರಿಯಾಯಿತಿಯ ನಂತರ: Rs 11,999)
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ (2340 × 1080 ಪಿಕ್ಸಲ್s) ಫುಲ್ HD+ ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU
• 4GB (LPPDDR4x) RAM ಜೊತೆಗೆ 64GB ಸ್ಟೋರೇಜ್ / 6GB (LPPDDR4x) RAM ಜೊತೆಗೆ 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಡುಯಲ್ ಸಿಮ್
• ಕಲರ್ ಓಎಸ್ 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 16MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4045mAh ಬ್ಯಾಟರಿ

ಮೊಟೋರೊಲಾ ಒನ್ ವಿಷನ್ (MRP: Rs. 22,999: ರಿಯಾಯಿತಿಯ ನಂತರ: Rs. 14,999)
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ (1080×2520 ಪಿಕ್ಸಲ್s) ಫುಲ್ HD+ LCD ಜೊತೆಗೆ 21:9 ಆಸ್ಪೆಕ್ಟ್ ಅನುಪಾತ
• 2.2 GHz ಆಕ್ಟಾ ಕೋರ್ Exynos 9609 ಪ್ರೊಸೆಸರ್
• 4GB RAM
• 128GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3500mAh ಜೊತೆಗೆ 15W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್

ರೆಡ್ಮಿ ನೋಟ್ 7ಎಸ್
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ (2340 ×1080 ಪಿಕ್ಸಲ್s) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LTPS ಇನ್ ಸೆಲ್ ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU
• 3GB LPDDR4x RAM ಜೊತೆಗೆ 32GB ಸ್ಟೋರೇಜ್ / 4GB LPDDR4x RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) ಬ್ಯಾಟರಿ

ರಿಯಲ್ ಮಿ ಸಿ 2
ಪ್ರಮುಖ ವೈಶಿಷ್ಟ್ಯತೆಗಳು
• 6.1-ಇಂಚಿನ (1560 x 720 ಪಿಕ್ಸಲ್) 19.5:9 ಡ್ಯೂಡ್ರಾಪ್ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU
• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಕಲರ್ ಓಎಸ್ 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ
• 5MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ

ಇನ್ಫೈನಿಕ್ಸ್ ಸ್ಮಾರ್ಟ್ 3 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು
• 6.21-ಇಂಚಿನ (1520 × 720 ಪಿಕ್ಸಲ್s) HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 500 nits ಬ್ರೈಟ್ ನೆಸ್
• 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ ಎ22 12nm ಪ್ರೊಸೆಸರ್ ಜೊತೆಗೆ IMG ಪವರ್VR GE-class GPU
• 2GB RAM
• 32GB ಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ XOS 5.0
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3500mAh ಬ್ಯಾಟರಿ

ರೆಡ್ಮಿ 7ಎ
ಪ್ರಮುಖ ವೈಶಿಷ್ಟ್ಯತೆಗಳು
• 5.45-ಇಂಚಿನ (1440 x 720 ಪಿಕ್ಸಲ್s) 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 439 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU
• 2GB RAM ಜೊತೆಗೆ 16GB ಸ್ಟೋರೇಜ್ / 32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10
• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF
• 5MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) / 3900mAh (ಮಿನಿಮಮ್) ಬಿಲ್ಟ್ ಇನ್ ಬ್ಯಾಟರಿ

Yu Ace
ಪ್ರಮುಖ ವೈಶಿಷ್ಟ್ಯತೆಗಳು
• 5.45-ಇಂಚಿನ (1440 × 720 ಪಿಕ್ಸಲ್s) HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.5GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6739 64-ಬಿಟ್ ಪ್ರೊಸೆಸರ್ ಜೊತೆಗೆ ಪವರ್VR Rogue GE8100 GPU
• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್
• 128ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದಾದ ಮೆಮೊರಿ
• ಆಂಡ್ರಾಯ್ಡ್ 8.0 (ಓರಿಯೋ)
• ಡುಯಲ್ ಸಿಮ್ ( ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470