Just In
- 4 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 6 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Movies
ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್: ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಗೆ ನಿರೀಕ್ಷೆಗೂ ಮೀರಿದ ರಿಯಾಯಿತಿ
ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಖರೀದಿಸುವಿಕೆ ಭಾರತೀಯರ ಮಟ್ಟಿಗೆ ಸ್ವಲ್ಪ ಸವಾಲಿನ ಕೆಲಸವೇ ಆಗಿದೆ. ಖರೀದಿಸಿದರೂ ಕೂಡ ಎಲ್ಲಿ ಹಾಳಾಗಿ ಬಿಡುತ್ತದೋ ಎಂಬ ಭಯ ಕಾಡುತ್ತಲೇ ಇರುತ್ತದೆ. ಆ ಡಿವೈಸ್ ಗಳನ್ನು ರಿಪೇರಿ ಮಾಡುವುದಕ್ಕೆ ಹೆಚ್ಚುವರಿ ಹಣವನ್ನು ಬೇರೆ ಪಾವತಿ ಮಾಡಬೇಕಾಗುತ್ತದೆ. ಅದೂ ಕೂಡ ಒಂದೆರಡು ರುಪಾಯಿಯಾ? ಇದೇ ಕಾರಣಕ್ಕೆ ಈ ಪ್ರೀಮಿಯಂ ಅಂದರೆ ದುಬಾರಿ ಸ್ಮಾರ್ಟ್ ಫೋನ್ ಗಳು ಬಳಕೆದಾರರನ್ನು ಸ್ವಲ್ಪ ನಿರಾಳವಾಗಿಸುವ ಕೆಲಸಕ್ಕೆ ಮುಂದಾಗುತ್ತಿವೆ. ಹೇಗೆ ಎನ್ನುತ್ತಿದ್ದೀರಾ? ಅದುವೇ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ.ಹೌದು ಇದಕ್ಕಾಗಿ ನೀವು ಫ್ಲಿಪ್ ಕಾರ್ಟ್ ಗೆ ಧನ್ಯವಾದ ತಿಳಿಸಲೇ ಬೇಕು. ಹಲವಾರು ರಿಯಾಯಿತಿಗಳೊಂದಿಗೆ ನಿಮ್ಮ ಖರೀದಿಗೆ ನಿರಾಳತೆಯನ್ನು ನೀಡುವ ಕೆಲಸಕ್ಕೆ ಮುಂದಾಗುತ್ತಿದೆ ಫ್ಲಿಪ್ ಕಾರ್ಟ್.

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 5% ರಿಯಾಯಿತಿ, ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಇಎಂಐ ಆಯ್ಕೆ ಮಾಡಿದರೆ 5% ಇನ್ಸೆಂಟ್ ರಿಯಾಯಿತಿ ಸಿಗುತ್ತದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ನಲ್ಲಿ 5% ಕ್ಯಾಷ್ ಬ್ಯಾಕ್, ಹೆಚ್ಚುವರಿ 5% ರಿಯಾಯಿತಿಯು ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ, ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್, ವಾರೆಂಟಿ ಸೇವೆಗಳು ಮತ್ತು ಫ್ಲಿಪ್ ಕಾರ್ಟ್ ಸೇಲ್ ಸಮಯದಲ್ಲಿ ಫ್ಲೈಟ್ ಬುಕ್ಕಿಂಗ್ ಮಾಡುವುದಾದರೆ 10% ರಿಯಾಯಿತಿ ಸೇರಿದಂತೆ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ನೀವು ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಾಗಿದ್ದಲ್ಲಿ ನಾಲ್ಕು ತಾಸುಗಳ ಮುನ್ನವೇ ಸೇಲ್ ಗೆ ಪ್ರವೇಶವಿರುತ್ತದೆ. ನಿಮ್ಮ ಫೇವರೆಟ್ ಡೀಲ್ ಗಳನ್ನು ಲಾಕ್ ಮಾಡುವುದಕ್ಕೆ ಇಲ್ಲಿ ಅವಕಾಶವಿರುತ್ತದೆ.
ಗೂಗಲ್ ಪಿಕ್ಸಲ್ 3ಎ
ಪ್ರಮುಖ ವೈಶಿಷ್ಟ್ಯತೆಗಳು:
• 5.6 ಇಂಚಿನ FHD+ OLED ಡಿಸ್ಪ್ಲೇ
• 2GHz ಸ್ನ್ಯಾಪ್ ಡ್ರ್ಯಾಗನ್ 670 ಆಕ್ಟಾ ಕೋರ್ ಪ್ರೊಸೆಸರ್
• 4GB RAM ಜೊತೆಗೆ 64/128 ROM
• 12.2MP ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• ಸಿಂಗಲ್ ನ್ಯಾನೋ ಸಿಮ್
• USB ಟೈಪ್ ಸಿ
• 4ಜಿ ವೋಲ್ಟ್/NFC/ಬ್ಲೂಟೂತ್ 5.0
• 3000mAh ಬ್ಯಾಟರಿ
Google ಪಿಕ್ಸಲ್ 3A XL
Buy This Offer On Flipkart
ಪ್ರಮುಖ ವೈಶಿಷ್ಟ್ಯತೆಗಳು:
• 6 ಇಂಚಿನ FHD+ AMOLED ಡಿಸ್ಪ್ಲೇ
• 2GHz ಸ್ನ್ಯಾಪ್ ಡ್ರ್ಯಾಗನ್ 670 ಆಕ್ಟಾ ಕೋರ್ ಪ್ರೊಸೆಸರ್
• 4GB RAM ಜೊತೆಗೆ 64/128 ROM
• 12.2MP ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• ಸಿಂಗಲ್ ನ್ಯಾನೋ ಸಿಮ್
• USB ಟೈಪ್ ಸಿ
• 4ಜಿ ವೋಲ್ಟ್/NFC/ಬ್ಲೂಟೂತ್ 5.0
• 3700mAh ಬ್ಯಾಟರಿಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9
ಪ್ರಮುಖ ವೈಶಿಷ್ಟ್ಯತೆಗಳು:
• 5.8 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 4GB RAM ಜೊತೆಗೆ 64/128/256GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಐರಿಸ್ ಸ್ಕ್ಯಾನರ್
• ಫಿಂಗರ್ ಪ್ರಿಂಟ್
• IP68
• 3000 MAh ಬ್ಯಾಟರಿ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು:
• 6.2 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 6GB RAM ಜೊತೆಗೆ 64/128/256GB ROM
• ವೈಫೈ
• NFC
• ಬ್ಲೂಟೂತ್
• ಡುಯಲ್ ಸಿಮ್
• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಐರಿಸ್ ಸ್ಕ್ಯಾನರ್
• ಫಿಂಗರ್ ಪ್ರಿಂಟ್
• IP68
• 3500 MAh ಬ್ಯಾಟರಿ
ಗೂಗಲ್ ಪಿಕ್ಸಲ್ 3
ಪ್ರಮುಖ ವೈಶಿಷ್ಟ್ಯತೆಗಳು:
• 5.5ಇಂಚಿನ FHD+ OLED ಡಿಸ್ಪ್ಲೇ
• 2.5GHz ಸ್ನ್ಯಾಪ್ ಡ್ರ್ಯಾಗನ್ 845 ಆಕ್ಟಾ ಕೋರ್ ಪ್ರೊಸೆಸರ್
• 4GB RAM ಜೊತೆಗೆ 64/128 ROM
• 12.2MP ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್
• ಡುಯಲ್ 8MP ಮುಂಭಾಗದ ಕ್ಯಾಮರಾ
• ಸಿಂಗಲ್ ನ್ಯಾನೋ ಸಿಮ್
• USB ಟೈಪ್ ಸಿ
• 4ಜಿ ವೋಲ್ಟ್/NFC/ಬ್ಲೂಟೂತ್ 5.0
• 2915mAh ಬ್ಯಾಟರಿ
ಗೂಗಲ್ ಪಿಕ್ಸಲ್ 3 ಎಕ್ಸ್ಎಲ್
ಪ್ರಮುಖ ವೈಶಿಷ್ಟ್ಯತೆಗಳು:
• 6.3ಇಂಚಿನ QHD+ OLED ಡಿಸ್ಪ್ಲೇ
• 2.5GHz ಸ್ನ್ಯಾಪ್ ಡ್ರ್ಯಾಗನ್ 845 ಆಕ್ಟಾ ಕೋರ್ ಪ್ರೊಸೆಸರ್
• 4GB RAM ಜೊತೆಗೆ 64/128 ROM
• 12.2MP ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್
• ಡುಯಲ್ 8MP ಮುಂಭಾಗದ ಕ್ಯಾಮರಾ
• ಸಿಂಗಲ್ ನ್ಯಾನೋ ಸಿಮ್
• USB ಟೈಪ್ ಸಿ
• 4ಜಿ ವೋಲ್ಟ್/NFC/ಬ್ಲೂಟೂತ್ 5.0
• 3430mAh ಬ್ಯಾಟರಿ
ಆಸೂಸ್ 6ಝಡ್
ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ನ್ಯಾನೋ ಎಡ್ಜ್ IPS LCD ಡಿಸ್ಪ್ಲೇ
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 640 GPU
• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್
• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್
• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಝೆನ್ ಯುಐ 6
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 48MP flip ಕ್ಯಾಮರಾ + 13MP ಸೆಕೆಂಡರಿ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4ಜಿ ವೋಲ್ಟ್
• 5000mAh ಬ್ಯಾಟರಿ
ಹಾನರ್ 20
ಪ್ರಮುಖ ವೈಶಿಷ್ಟ್ಯತೆಗಳು:
• 6.26-ಇಂಚಿನ FHD+ OLED ಡಿಸ್ಪ್ಲೇ
• 2.6GHz ಆಕ್ಟಾ ಕೋರ್ ಹುವಾಯಿ ಕಿರಿನ್ 980 ಪ್ರೊಸೆಸರ್
• 8GB RAM 256GB ROM
• 48MP + 16MP + 2MP + 2MP ಕ್ವಾಡ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 32MP ಮುಂಭಾಗದ ಕ್ಯಾಮರಾ
• ಡುಯಲ್ ಸಿಮ್
• 4G/ವೈಫೈ/ಬ್ಲೂಟೂತ್ 5
• USB ಟೈಪ್ ಸಿ
• ಫಿಂಗರ್ ಪ್ರಿಂಟ್ ಸೆನ್ಸರ್
• 4000 MAh ಬ್ಯಾಟರಿ
ಆಸೂಸ್ 5ಝಡ್
ಪ್ರಮುಖ ವೈಶಿಷ್ಟ್ಯತೆಗಳು:
• 6.2-ಇಂಚಿನ (2246 × 1080 ಪಿಕ್ಸಲ್s) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಸೂಪರ್ IPS ಡಿಸ್ಪ್ಲೇ
• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU
• 6GB LPDDR4x RAM ಜೊತೆಗೆ 64GB / 128GB ಸ್ಟೋರೇಜ್
• 8GB LPDDR4x RAM ಜೊತೆಗೆ 256GB ಸ್ಟೋರೇಜ್
• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ ಝೆನ್ ಯುಐ 5.0, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ ವೋಲ್ಟ್
• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 8MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3300mAh ಬ್ಯಾಟರಿ
ಎಲ್ ಜಿ ವಿ40 ThinQ
ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ (3120 x 1440 ಪಿಕ್ಸಲ್s) 19.5:9 ಫುಲ್ ವಿಷನ್ OLED ಡಿಸ್ಪ್ಲೇ
• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU
• 6GB LPDDR4x RAM
• 128GB (UFS 2.1) ಸ್ಟೋರೇಜ್
• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ LG UX, ಆಂಡ್ರಾಯ್ಡ್ 9.0 (ಪೈ)ಗೆ ಅಪ್ ಗ್ರೇಡ್ ಆಗಲಿದೆ
• 12MP ಹಿಂಭಾಗದ ಕ್ಯಾಮರಾ + 16MP + 12MP ಟೆಲಿಫೋಟೋ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ
• 4ಜಿ ವೋಲ್ಟ್
• 3,300mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470