ಹಬ್ಬದ ಸೇಲ್‌ನಲ್ಲಿ ನೋಕಿಯಾ ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..!

|

ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಗಳಲ್ಲಿ ಭರ್ಜರಿ ಸೇಲ್ ಆರಂಭವಾಗಿದೆ. ಈ ಸೀಸನ್ ಸೇಲ್ ನಲ್ಲಿ ನೋಕಿಯಾ ಪೋನ್ ಗಳು ಈ ಎರಡೂ ಆನ್ ಲೈನ್ ಮಾರಾಟ ಮಳಿಗೆಯಲ್ಲಿ ಭರ್ಜರಿ ರಿಯಾಯಿತಿಯಲ್ಲಿ ದೊರಕುತ್ತದೆ.ಶೇಕಡಾ 35ರ ವರೆಗಿನ ರಿಯಾಯಾತಿಯಲ್ಲಿ ಈ ಫೋನ್ ಗಳು ಮಾರಾಟಕ್ಕೆ ಲಭ್ಯವಿದೆ. ಹಲವು ಇತರೆ ಆಫರ್ ಗಳೂ ಕೂಡ ಲಭ್ಯವಿದ್ದು ಖಂಡಿತ ಈ ಸೀಸನ್ ನಲ್ಲಿ ನೋಕಿಯಾ ಫೋನ್ ಗಳನ್ನು ಖರೀದಿಸುವುದು ಲಾಭದಾಯಕವಾಗಲಿದೆ.

ನೋಕಿಯಾ 5 - 7,300 ರುಪಾಯಿ ಬೆಲೆಗೆ ಸಿಗುತ್ತದೆ ಇದರ ಎಂಆರ್ ಪಿ 7,999 ರುಪಾಯಿ. ನೋ ಕಾಸ್ಟ್ ಇಎಂಐ Rs. 1,334/ತಿಂಗಳು, ಹೆಚ್ಚುವರಿ Rs. 7,300 ಆಫರ್ ಇದೆ.10% ಇನ್ಸ್ಟೆಂಟ್ ರಿಯಾಯಿತಿಯನ್ನು ಹೆಚ್ ಡಿಎಫ್ ಸಿ ಬ್ಯಾಂಕಿ ನಕಾರ್ಡ್ ಗಳನ್ನು ಬಳಸಿದರೆ ನೀಡಲಾಗುತ್ತದೆ. 2500 ರುಪಾಯಿ ಹೆಚ್ಚುವರಿ ರಿಯಾಯಿತಿಯನ್ನು ಹೆಚ್ ಡಿಎಫ್ ಸಿ ಕಾರ್ಡ್ ಬಳಸಿ ಇಎಂಐ ಆಯ್ಕೆ ಮಾಡಿಕೊಂಡಲ್ಲಿ ಲಭ್ಯವಾಗುತ್ತದೆ. ಫೋನ್ ಪೇಯಲ್ಲಿ ಶೇಕಡಾ 10 ರ ರಿಯಾಯಿತಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5ಶೇಕಡಾ ರಿಯಾಯಿತಿ.1 ವರ್ಷದ ಮೊಬೈಲ್ ವಾರೆಂಟಿ ಕೂಡ ಸಿಗುತ್ತದೆ.

ಹಬ್ಬದ ಸೇಲ್‌ನಲ್ಲಿ ನೋಕಿಯಾ ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..!

ಅಮೇಜಾನ್ ಕೂಡ ಬೆಸ್ಟ್ ಆಫರ್ ಗಳನ್ನು ನೀಡುತ್ತಿದ್ದು ನೋಕಿಯಾ 2.1 Rs. 839 ಬೆಲೆಗೆ ಲಭ್ಯವಾಗುತ್ತದೆ. ಹಾಗಾಗಿ 6,849 ರುಪಾಯಿಗೆ ಸಿಗುತ್ತದೆ.ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಸಿದರೆ 10 ಶೇಕಡಾ ರಿಯಾಯಿತಿ , ನ ಕಾಸ್ಟ್ ಇಎಂಐ ಆಯ್ಕೆ 332/ತಿಂಗಳು, 6,030 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಇದೆ.

ಯಾವೆಲ್ಲ ಪ್ರಮುಖ ನೋಕಿಯಾ ಫೋನ್ ಗಳು ರಿಯಾಯಿತಿಯಲ್ಲಿ ಲಭ್ಯವಿದೆ ಮತ್ತು ಅದರ ವೈಶಿಷ್ಟ್ಯತೆಗಳೇನು ಎಂಬ ವಿವರ ಇಲ್ಲಿದೆ.

ನೋಕಿಯಾ 1,  26% ರಿಯಾಯಿತಿ

ನೋಕಿಯಾ 1, 26% ರಿಯಾಯಿತಿ

• 4.5 ಇಂಚಿನ FWVGA IPS ಡಿಸ್ಪ್ಲೇ

• 1.1 GHz MT6737M Quad-Core ಪ್ರೊಸೆಸರ್

• 1GB RAM ಜೊತೆಗೆ 8GB ROM

• ಡುಯಲ್ ನ್ಯಾನೋ SIM

• 5MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 2MP ಮುಂಭಾಗದ ಕ್ಯಾಮರಾ ಜೊತೆಗೆ ಫಿಕ್ಸ್ಡ್ ಫೋಕಸ್

• 4G VoLTE/WiFi

• ಡ್ರಿಪ್ ಪ್ರೊಟೆಕ್ಷನ್ IP52

• ಬ್ಲೂಟೂತ್ 4.1

• 2150mAh ಬ್ಯಾಟರಿ

ನೋಕಿಯಾ 2.1,  14% ರಿಯಾಯಿತಿ

ನೋಕಿಯಾ 2.1, 14% ರಿಯಾಯಿತಿ

• 5.5-ಇಂಚಿನ (1280 x 720 pixels) HD ಡಿಸ್ಪ್ಲೇ,ಆಂಟಿ-ಫಿಂಗರ್ ಪ್ರಿಂಟ್ ಕೋಟಿಂಗ್

• 1.4GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 308 GPU

• 1GB LPDDR3 RAM

• 8GB ಇಂಟರ್ನಲ್ ಮೆಮೊರಿ

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ

• ಆಂಡ್ರಾಯ್ಡ್ 8.1 ಓರಿಯೋ (Go Edition), ಆಂಡ್ರಾಯ್ಡ್ ಪಿ ಗೆ ಅಪ್ ಡೇಟ್ ಆಗಲಿದೆ.

• ಡುಯಲ್ ಸಿಮ್

• 8MP ಆಟೋಫೋಕಸ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4G VoLTE

• 4100mAh ಬ್ಯಾಟರಿ

ನೋಕಿಯಾ 8 ಸಿರೋಕ್ಕೋ, 12% ರಿಯಾಯಿತಿ

ನೋಕಿಯಾ 8 ಸಿರೋಕ್ಕೋ, 12% ರಿಯಾಯಿತಿ

• 5.5-ಇಂಚಿನ (2560×1440 pixels) pOLED ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ 700 nits ಬ್ರೈಟ್ ನೆಸ್

• ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 540 GPU

• 6GB DDR4X RAM

• 128GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಸಿಂಗಲ್ / ಡುಯಲ್ ಸಿಮ್

• 12 MP ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 13 MPಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4G VoLTE

• 3260mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ Qi ವಯರ್ ಲೆಸ್ ಚಾರ್ಜಿಂಗ್

ನೋಕಿಯಾ 2, 8% ರಿಯಾಯಿತಿ

ನೋಕಿಯಾ 2, 8% ರಿಯಾಯಿತಿ

• 5-ಇಂಚಿನ (1280 x 720 ಪಿಕ್ಸಲ್) HD LTPS LCD ಇನ್-ಸೆಲ್ ಟಚ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಡಿಸ್ಪ್ಲೇ ಪ್ರೊಟೆಕ್ಷನ್

• 1.3 GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್212 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 304 GPU

• 1GB LPDDR3 RAM

• 8GB ಇಂಟರ್ನಲ್ ಮೆಮೊರಿ

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ

• ಆಂಡ್ರಾಯ್ಡ್ 7.1.1 (Nougat) OS,ಆಂಡ್ರಾಯ್ಡ್ 8.0 ಓರಿಯೋ ಗೆ ಅಪ್ ಗ್ರೇಡ್ ಆಗುತ್ತದೆ.

• ಡುಯಲ್ ಸಿಮ್

• 8MP ಆಟೋಫೋಕಸ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• Splash ಪ್ರೂಫ್ (IP52)

• 4G VoLTE

• 4100mAh ಬ್ಯಾಟರಿ

ನೋಕಿಯಾ 3.1, 17% ರಿಯಾಯಿತಿ

ನೋಕಿಯಾ 3.1, 17% ರಿಯಾಯಿತಿ

• 5.2-ಇಂಚಿನ (720 x 1440 pixels) HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ-ಕೋರ್ ಮೀಡಿಯಾ ಟೆಕ್ MT6750N ಜೊತೆಗೆ ಪ್ರೊಸೆಸರ್ Mali T860 GPU

• 2GB RAM

• 16GB ಇಂಟರ್ನಲ್ ಮೆಮೊರಿ

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ

• ಆಂಡ್ರಾಯ್ಡ್ 8.0 (Oreo) OS, ಆಂಡ್ರಾಯ್ಡ್ ಪಿ ಗೆ ಅಪ್ ಡೇಟ್ ಆಗಲಿದೆ.

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE

• 2990mAh ಬ್ಯಾಟರಿ

Nokia 5.1

Nokia 5.1

• 5.5-ಇಂಚಿನ ( 1080×2160 pixels) FHD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 2GHz ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ P18 (MT6755S) ಪ್ರೊಸೆಸರ್

• 2GB RAM ಜೊತೆಗೆ 16GB ಇಂಟರ್ನಲ್ ಮೆಮೊರಿ / 3GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ

• ಆಂಡ್ರಾಯ್ಡ್ 8.0 (Oreo) OS, ಆಂಡ್ರಾಯ್ಡ್ ಪಿ ಗೆ ಅಪ್ ಡೇಟ್ ಆಗಲಿದೆ.

• ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE

• 3000mAh ಬ್ಯಾಟರಿ

ನೋಕಿಯಾ 6, 12% ರಿಯಾಯಿತಿ

ನೋಕಿಯಾ 6, 12% ರಿಯಾಯಿತಿ

• 5.5 ಇಂಚಿನ FHD IPS ಡಿಸ್ಪ್ಲೇ

• 1.2 GHz ಸ್ನ್ಯಾಪ್ ಡ್ರ್ಯಾಗನ್ 430 ಆಕ್ಟಾ-ಕೋರ್ ಪ್ರೊಸೆಸರ್

• 3GB RAM ಜೊತೆಗೆ 32GB ROM

• ಡುಯಲ್ ಸ್ಪೀಕರ್

• ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾ ಜೊತೆಗೆ ಡುಯಲ್ ಟೋನ್ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE/WiFi

• Dolby ಡಿಜಿಟಲ್

• 3000mAh ಬ್ಯಾಟರಿ

ನೋಕಿಯಾ 6.1, 28% ರಿಯಾಯಿತಿ

ನೋಕಿಯಾ 6.1, 28% ರಿಯಾಯಿತಿ

• 5.5 ಇಂಚಿನ FHD IPS ಡಿಸ್ಪ್ಲೇ

• 2.2 GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರೋಗನ್ 630 ಪ್ರೊಸೆಸರ್

• 4GB RAM ಜೊತೆಗೆ 64GB ROM

• ಹೈಬ್ರಿಡ್ ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾ ಜೊತೆಗೆ ಡುಯಲ್ ಟೋನ್ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE/ವೈಫೈ

• ಫಿಂಗರ್ ಪ್ರಿಂಟ್ ಸೆನ್ಸರ್

• 3000mAh ಬ್ಯಾಟರಿ

ನೋಕಿಯಾ 8

ನೋಕಿಯಾ 8

• 5.3-ಇಂಚಿನ (2560×1440 ಪಿಕ್ಸಲ್ಸ್) ಕ್ವಾಡ್ HD LCD ಡಿಸ್ಪ್ಲೇ at 554ppi pixel density, sculpted ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್, 700 nits ಬ್ರೈಟ್ ನೆಸ್

• ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 540 GPU

• 4GB DDR4X RAM

• 64GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.1.1 (Nougat), ಆಂಡ್ರಾಯ್ಡ್ O ಗೆ ಅಪ್ ಗ್ರೇಡ್ ಆಗಲಿದೆ.

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ+ನ್ಯಾನೋ+ ಮೈಕ್ರೋ ಎಸ್ ಡಿ ಕಾರ್ಡ್) 13MP (Colour)

• ಪ್ರೈಮರಿ ಕ್ಯಾಮರಾ ಜೊತೆಗೆ OIS + 13MP ಕ್ಯಾಮಕಾ

• 13MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ

• 4G VoLTE

• 3090mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0

Nokia 6.1 Plus

Nokia 6.1 Plus

• 5.8-ಇಂಚಿನ (2280 × 1080 pixels) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ ಜೊತೆಗೆ 96% NTSC Color Gamut,ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU

• 4GB LPPDDR4x RAM, 64GB (eMMC 5.1) ಇಂಟರ್ನಲ್ ಸ್ಟೋರೇಜ್

• 400GB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 8.1 (Oreo), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• 16MP (RGB) ಹಿಂಭಾಗದ ಕ್ಯಾಮರಾ ಮತ್ತು 5MP (Monochrome) ಸೆಕೆಂಡರಿ ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3060mAh (typical) / 3000mAh (minimum) ಬ್ಯಾಟರಿ

ನೋಕಿಯಾ 5.1 ಪ್ಲಸ್, 20% ರಿಯಾಯಿತಿ.

ನೋಕಿಯಾ 5.1 ಪ್ಲಸ್, 20% ರಿಯಾಯಿತಿ.

• 5.86-ಇಂಚಿನ ( 720×1520 pixels) HD+ 2.5D ಕರ್ವ್ಡ್ ಗ್ಲಾಸ್ 19:9 ಅನುಪಾತ ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯಾ ಪಿ60 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU

• 3GB RAM

• 32GB ಇಂಟರ್ನಲ್ ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) OS, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ.

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ )

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5-ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3060mAh (typcial) / 3000mAh (minimum) ಬ್ಯಾಟರಿ

Most Read Articles
Best Mobiles in India

English summary
Flipkart Big Billion Sale and Amazon Great Indian Festival Sale: Get up to 35% off on Nokia phones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more