Home
ಮೊಬೈಲ್

ಫ್ಲಿಪ್ ಕಾರ್ಟ್ ದೀಪಾವಳಿ ಧಮಾಕ ಸೇಲ್ ನಲ್ಲಿ ಈ ಸ್ಮಾರ್ಟ್ ಫೋನ್ ಗಳ ಖರೀದಿಯಿಂದ ಲಾಭ ಜಾಸ್ತಿ

By Gizbot Bureau

ಅಕ್ಟೋಬರ್ 21 ರಿಂದ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಆಫರ್ ಆರಂಭವಾಗಿದೆ ಮತ್ತು ಅಕ್ಟೋಬರ್ 25 ರ ವರೆಗೂ ಕೂಡ ನಡೆಯಲಿದೆ. ಈ ಸಮಯದಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಆಕರ್ಷಕ ಆಫರ್ ಗಳು ಲಭ್ಯವಿದೆ.ಕೆಲವು ಬೆಸ್ಟ್ ಡಿವೈಸ್ ಗಳನ್ನು ಬಹಳ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಸಿಗುತ್ತಿದೆ. ಅಂತಹ ಕೆಲವು ಬೆಸ್ಟ್ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಆಪಲ್ ಐಫೋನ್ 8

ಆಪಲ್ ಐಫೋನ್ 8

35,999 ರುಪಾಯಿ ಬೆಲೆಗೆ ಈ ಸ್ಮಾರ್ಟ್ ಫೋನ್ ಲಭ್ಯವಿದೆ. ತಿಂಗಳಿಗೆ 6,000 ರುಪಾಯಿಯ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ. 6ಜಿಬಿ ಮೆಮೊರಿ ಮತ್ತು 28ಜಿಬಿ ROM ವ್ಯವಸ್ಥೆಯ ವೇರಿಯಂಟ್ 24,999 ರುಪಾಯಿ ಬೆಲೆಗೆ ಸಿಗುತ್ತದೆ. ಇದರಲ್ಲಿ ಟ್ರಿಪಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ ಮತ್ತು 48ಎಂಪಿ ಪ್ರೈಮರಿ ಸೆನ್ಸರ್ ನ್ನು ಒಳಗೊಂಡಿದೆ.

ರೆಡ್ಮಿ ನೋಟ್ 7ಎಸ್

ರೆಡ್ಮಿ ನೋಟ್ 7ಎಸ್

ಈ ಸ್ಮಾರ್ಟ್ ಫೋನ್ 8,999 ರುಪಾಯಿ ಮತ್ತು 9,999 ರುಪಾಯಿ ಬೆಲೆಗೆ ಕ್ರಮವಾಗಿ 3GB RAM/32GB ROM ಮತ್ತು 4GB RAM/64GB ROM ಆಯ್ಕೆಯ ವೇರಿಯಂಟ್ ಗಳು ಲಭ್ಯವಿದೆ. ಈ ಡಿವೈಸ್ ಖರೀದಿಸುವ ಮೂಲಕ ಪ್ರಿಪೇಯ್ಡ್ ನಲ್ಲಿ ಹೆಚ್ಚುವರಿ 10% ರಿಯಾಯಿತಿ ಲಭ್ಯವಾಗುತ್ತದೆ.

Realme 5

Realme 5

4ಜಿಬಿ RAM ಮತ್ತು 128GB ಡೀಫಾಲ್ಟ್ ಸ್ಟೋರೇಜ್ ಆಯ್ಕೆಯ ಫೋನ್ 8,999 ರುಪಾಯಿ ಬೆಲೆಗೆ ಲಭ್ಯವಿದೆ. ಇದರಲ್ಲಿ 5,000mAh ನ ಬ್ಯಾಟರಿ ಬ್ಯಾಕ್ ಅಪ್ ವ್ಯವಸ್ಥಎ ಇದೆ ಮತ್ತು ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ.

ರಿಯಲ್ ಮಿ ಎಕ್ಸ್ ಟಿ

ರಿಯಲ್ ಮಿ ಎಕ್ಸ್ ಟಿ

ಈ ಸ್ಮಾರ್ಟ್ ಫೋನಿನ ಬೆಲೆ 15,999 ರುಪಾಯಿಗೆ ಪ್ರಾರಂಭವಾಗುತ್ತದೆ. ಈ ಬೆಲೆಗೆ 8GB RAM ಮಾಡ್ಯೂಲ್ ಲಭ್ಯವಾಗುತ್ತದೆ. 64MP ಪ್ರೈಮರಿ ಕ್ಯಾಮರಾ ಸೆಟ್ ಅಪ್ ಮತ್ತು ಸ್ನ್ಯಾಪ್ ಡ್ರ್ಯಾಗನ್ 712 ಸಾಕೆಟ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9

ಈ ಹ್ಯಾಂಡ್ ಸೆಟ್ ನ ಬೆಲೆ 29,999 ರುಪಾಯಿಯಿಂದ ಪ್ರಾರಂಭವಾಗುತ್ತದೆ. ಪ್ರೀಮಿಯಂ ಕರ್ವ್ಡ್ ಡಿಸ್ಪ್ಲೇ ಮತ್ತು ಹೆಚ್ಚುವರಿ 10% ಪ್ರಿಪೇಯ್ಡ್ ಖರೀದಿ ಆಫರ್ ನಿಮಗೆ ಈ ಹ್ಯಾಂಡ್ ಸೆಟ್ ನಲ್ಲಿ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಈ ಹ್ಯಾಂಡ್ ಸೆಟ್ ನ ಬೆಲೆ 34,999 ರುಪಾಯಿಗಳು. ಇದು ಪ್ರೀಮಿಯಂ ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದರ ಖರೀದಿಯಲ್ಲಿ 10% ಪ್ರಿಪೇಯ್ಡ್ ಖರೀದಿ ಆಫರ್ ಕೂಡ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಈ ಸ್ಮಾರ್ಟ್ ಫೋನಿನ ಬೆಲೆ 16,999 ರುಪಾಯಿಗಳು. 19% ರಿಯಾಯಿತಿ ಈ ಡಿವೈಸ್ ಗೆ ಲಭ್ಯವಾಗುತ್ತಿದ್ದು 4ಜಿಬಿ RAM ಮತ್ತು 64ಜಿಬಿ ROM ಆಯ್ಕೆ ಇದರಲ್ಲಿದೆ. ಹೆಚ್ಚುವರಿಯಾಗಿ ನಿಮಗೆ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು 10,800 ರುಪಾಯಿವರೆಗೆ ಎಕ್ಸ್ ಚೇಂಜ್ ಬೆಲೆ ಲಭ್ಯವಾಗುತ್ತದೆ.

ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಈ ಐಫೋನ್ ನ್ನು ನೀವು 31,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಈ ಬೆಲೆಗೆ ನಿಮಗೆ 32GB ROM ಸ್ಟೋರೇಜ್ ವೇರಿಯಂಟ್ ಲಭ್ಯವಾಗುತ್ತದೆ. ಇಎಂಐ ಆಯ್ಕೆ ಕೂಡ ಲಭ್ಯವಿದ್ದು ಮಾಸಿಕ 5,333 ರುಪಾಯಿ ಪಾವತಿಸಿ ಖರೀದಿಸಿಕೊಳ್ಳಬಹುದು.

 ಪೋಕೋ ಎಫ್1

ಪೋಕೋ ಎಫ್1

ಈ ಸ್ಮಾರ್ಟ್ ಫೋನ್ ಬೆಲೆ 15,999 ರುಪಾಯಿ ಮತ್ತು 18,999 ರುಪಾಯಿಗೆ ಕ್ರಮವಾಗಿ 6GB RAM/128GB ROM ಮತ್ತು 8GB RAM/256GB ROM ಆಯ್ಕೆಯ ಫೋನ್ ಗಳು ಲಭ್ಯವಾಗುತ್ತದೆ. ಈ ಎರಡೂ ವೇರಿಯಂಟ್ ಗಳು ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ವ್ಯವಸ್ಥೆಯನ್ನು ಹೊಂದಿದೆ.

Best Mobiles in India

English summary
Flipkart's Diwali offers allow users to buy several devices at bigger discounts. The sale has already commenced. A few of these have been added to the list. Hence find out the phone by your choice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+