Home
ಮೊಬೈಲ್

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ಮಿಯ ಹೊಸ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌!

By Gizbot Bureau

ಪ್ರಸ್ತುತ ಹಬ್ಬಗಳ ಸಮಯ ಬಂದಿದ್ದು, ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ವಿಶೇಷ ಸೇಲ್ ಪ್ರಾರಂಬಿಸಿವೆ. ಈ ನಿಟ್ಟಿನಲ್ಲಿ ಜನಪ್ರಿಯ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ ಸಹ ಬಿಗ್ ಸೇವಿಂಗ್ಸ್ ಡೇ ಸೇಲ್ ಆಯೋಜಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ಸ್ ಡೇ ಸೇಲ್ ಅನ್ನು ಘೋಷಿಸಿದೆ. ಈ ಸೇಲ್ ಆಗಷ್ಟ 5 ಇಂದಿನಿಂದ ಪ್ರಾರಂಭವಾಗಿ, ಆಗಸ್ಟ್ 9ರ ವರೆಗೂ ಇರಲಿದೆ. ಈ ಸೇಲ್ ಮೇಳದಲ್ಲಿ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ಸಿಗಲಿದೆ. ಜನಪ್ರಿಯ ರಿಯಲ್‌ಮಿ ಕಂಪನಿಯ ಫೋನ್‌ಗಳಿಗೂ ದೊಡ್ಡ ಡಿಸ್ಕೌಂಟ್ ಲಭ್ಯ ಇವೆ. ಕೊಡುಗೆಯಲ್ಲಿ ಲಭ್ಯ ಇರುವ ರಿಯಲ್‌ಮಿ ಫೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ

ರಿಯಲ್‌ಮಿ ಸಿ20

ರಿಯಲ್‌ಮಿ ಸಿ20

ರಿಯಲ್‌ಮಿ ಸಿ20 ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 12% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ 32 ಜಿಬಿ + 2 ಜಿಬಿ ರಾಮ್ ಮಾಡೆಲ್ 6,999ರೂ ಕ್ಕೆ ಲಭ್ಯವಿದೆ. (ಕೂಲ್ ಬ್ಲೂ, 32 ಜಿಬಿ) (2 ಜಿಬಿ ರಾಮ್).

ರಿಯಲ್‌ಮಿ ನಾರ್ಜೊ 30 ಪ್ರೊ 5 ಜಿ

ರಿಯಲ್‌ಮಿ ನಾರ್ಜೊ 30 ಪ್ರೊ 5 ಜಿ

ಜನಪ್ರಿಯ ರಿಯಲ್‌ಮಿ ನಾರ್ಜೊ 30 ಪ್ರೊ 5 ಜಿ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 18% ರಿಯಾಯಿತಿಯಲ್ಲಿ ಲಭ್ಯ. 6 GB RAM ವೇರಿಯಂಟ್‌ನ ಈ ಫೋನ್ 15,499ರೂ.ಗಳ ಪ್ರೈಸ್‌ ನಲ್ಲಿ ಸಿಗಲಿದೆ.

ರಿಯಲ್‌ಮಿ 8

ರಿಯಲ್‌ಮಿ 8

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್‌ಮಿ 8 ಫೋನ್ 17% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 128 ಜಿಬಿ + 4 ಜಿಬಿ ರಾಮ್ ಮಾಡೆಲ್ 13,999ರೂ. ಆಗಿದೆ. ಈ ಫೋನ್ ಸೈಬರ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯ.

ರಿಯಲ್‌ಮಿ ನಾರ್ಜೊ 30

ರಿಯಲ್‌ಮಿ ನಾರ್ಜೊ 30

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೊ 30 ಫೋನ್ 16% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 64 ಜಿಬಿ + 4 ಜಿಬಿ ರಾಮ್ ಮಾಡೆಲ್ 12,499ರೂ. ಆಗಿದೆ. ಈ ಫೋನ್ ರೇಸಿಂಗ್ ಸಿಲ್ವರ್ ಬಣ್ಣದ ಆಯ್ಕೆಯಲ್ಲಿ ಲಭ್ಯ.

ರಿಯಲ್‌ಮಿ ನಾರ್ಜೊ 30 5G

ರಿಯಲ್‌ಮಿ ನಾರ್ಜೊ 30 5G

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೊ 30 5G ಫೋನ್ 11% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 128 ಜಿಬಿ + 6 ಜಿಬಿ ರಾಮ್ ಮಾಡೆಲ್ 15,999ರೂ. ಆಗಿದೆ. ಈ ಫೋನ್ ರೇಸಿಂಗ್ ಸಿಲ್ವರ್ ಬಣ್ಣದ ಆಯ್ಕೆಯಲ್ಲಿ ಲಭ್ಯ.

ರಿಯಲ್ ಮಿ ಸಿ11 2021

ರಿಯಲ್ ಮಿ ಸಿ11 2021

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್ ಮಿ ಸಿ11 2021 ಫೋನ್ ಸಹ ಡಿಸ್ಕೌಂಟ್‌ ದರದಲ್ಲಿ ಲಭ್ಯವಿದೆ. ಈ ಫೋನ್ 32 ಜಿಬಿ + 2 ಜಿಬಿ ರಾಮ್ ಮಾಡೆಲ್ 6,999ರೂ. ಆಗಿದೆ. ಈ ಫೋನ್ ಅನ್ನು ಗ್ರಾಹಕರು ಕೂಲ್ ಗ್ರೇ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದು.

ರಿಯಲ್ ಮಿ 21

ರಿಯಲ್ ಮಿ 21

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್ ಮಿ 21 ಫೋನ್ ಸಹ 15% ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಫೋನ್ 32 ಜಿಬಿ + 3 ಜಿಬಿ ರಾಮ್ ಮಾಡೆಲ್ 8,499ರೂ. ಆಗಿದೆ. ಈ ಫೋನ್ ಅನ್ನು ಗ್ರಾಹಕರು ಕ್ರಾಸ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದು.

ರಿಯಲ್ ಮಿ 25s (ವಾಟರ್ ಗ್ರೇ, 128 ಜಿಬಿ) (4 ಜಿಬಿ ರಾಮ್)

ರಿಯಲ್ ಮಿ 25s (ವಾಟರ್ ಗ್ರೇ, 128 ಜಿಬಿ) (4 ಜಿಬಿ ರಾಮ್)

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್ ಮಿ 25s ಫೋನ್ 4% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 128 ಜಿಬಿ + 4 ಜಿಬಿ ರಾಮ್ ಮಾಡೆಲ್ 11,499ರೂ. ಆಗಿದೆ. ಈ ಫೋನ್ ವಾಟರ್ ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯ.

ರಿಯಲ್ ಮಿ 8 ಪ್ರೊ

ರಿಯಲ್ ಮಿ 8 ಪ್ರೊ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್ ಮಿ 8 ಪ್ರೊ ಫೋನ್ 10% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 128 ಜಿಬಿ + 6 ಜಿಬಿ ರಾಮ್ ಮಾಡೆಲ್ 17,999ರೂ. ಆಗಿದೆ. ಈ ಫೋನ್ ಇನ್ಫೈನೈಟ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯ.

ರಿಯಲ್ ಮಿ ನಾರ್ಜೊ 30ಎ

ರಿಯಲ್ ಮಿ ನಾರ್ಜೊ 30ಎ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್ ಮಿ ನಾರ್ಜೊ 30ಎ ಫೋನ್ 10% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 32 ಜಿಬಿ + 3 ಜಿಬಿ ರಾಮ್ ಮಾಡೆಲ್ 8,999ರೂ. ಆಗಿದೆ. ಈ ಫೋನ್ ಲೇಸರ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಲಭ್ಯ.

Best Mobiles in India

English summary
Flipkart has also announced the Big Savings Days sale for Independence Day 2021 which is now live for all plus members and will go on live for everyone starting midnight tonight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+