ಫ್ಲಿಪ್‌ಕಾರ್ಟ್‌ನ ಬಿಗ್ ಶಾಪಿಂಗ್ ಡೇಯಂದು ಖರೀದಿಸಿ ಬಜೆಟ್ ಬೆಲೆಯಲ್ಲಿ ಅತ್ಯತ್ತಮ 6 ಜಿಬಿ RAM ಫೋನ್‌ಗಳು

|

ಫ್ಲಿಪ್‌ಕಾರ್ಟ್‌ನ ಬಿಗ್ ಶಾಪಿಂಗ್ ಡೇ ಸೇಲ್ ಆಫರ್‌ 6 ಜಿಬಿ RAM ಫೋನ್ ಖರೀದಿಸಬೇಕೆನ್ನುವ ಬಯಕೆ ಇದ್ದವರಿಗೆ ಲಾಭದಾಯಕವಾಗಲಿದೆ. ಅದಕ್ಕಾಗಿಯೇ ನಮ್ಮ ಇಂದಿನ ಲೇಖನದಲ್ಲಿ ನಾವು ಸಂತಸಕರ ವಿಷಯವೊಂದನ್ನು ಹೇಳುತ್ತಿದ್ದು 6 ಜಿಬಿ RAM ಜೊತೆಗೆ ಇನ್ನಷ್ಟು ಅತ್ಯುನ್ನತ ಫೀಚರ್‌ಗಳನ್ನೊಳಗೊಂಡ ಅದ್ವಿತೀಯ ಫೋನ್‌ಗಳ ಖರೀದಿಯನ್ನು ನೀವು ಬಿಗ್ ಶಾಪಿಂಗ್ ಡೇ ಸೇಲ್ ಮೂಲಕ ಮಾಡಬಹುದಾಗಿದೆ. 6 ನೇ ಡಿಸೆಂಬರ್‌ಗೆ ಈ ಸೇಲ್ ಆರಂಭವಾಗುತ್ತಿದ್ದು ಇದೇ ತಿಂಗಳ 8 ರಂದು ಮುಕ್ತಾಯಗೊಳ್ಳಲಿದೆ. ಇದರ (ಫ್ಲಿಪ್‌ಕಾರ್ಟ್‌ನ) ಶಾಪಿಂಗ್ ಪ್ಲಾಟ್‌ಫಾರ್ಮ್‌ಗೆ ಹೋಗಿ ನಿಮ್ಮನ್ನು ತೃಪ್ತಿ ಪಡಿಸುವ ಫೋನ್ ಗಳನ್ನು ನೀವು ಕೊ೦ಡುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌ನ ಬಿಗ್ ಶಾಪಿಂಗ್ ಡೇಯಂದು ಖರೀದಿಸಿ ಅತ್ಯತ್ತಮ 6ಜಿಬಿRAM ಫೋನ್‌ಗಳು

ಫ್ಲಿಪ್‌ಕಾರ್ಡ್ ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ಶೇ. 10 ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದು ಯಾವುದೇ ಇಮ್‌ಐ ಕಾಸ್ಟ್ ಇರುವುದಿಲ್ಲ ಬಜಾಜ್ ಫಿನ್‌ಸರ್ವ್ ಇಎಮ್‌ಐ ನೆಟ್‌ವರ್ಕ್ ಕಾರ್ಡ್‌ನಲ್ಲಿ ಕೂಡ ವಿಶೇಷ ಸೌಲಭ್ಯಗಳನ್ನು ನೀವು ಪಡೆಯಬಹುದಾಗಿದೆ.

ಅತ್ಯದ್ಭುತ ಎಕ್ಸ್‌ಚೇಂಜ್ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ನೀವು ಪಡೆಯುತ್ತಿದ್ದು ಇನ್ನಷ್ಟು ಅದ್ಭುತ ಆಫರ್‌ಗಳನ್ನು ನಿಮಗೆ ಒದಗಿ ಬರಲಿದೆ. ನಿಮ್ಮ ಇಚ್ಛೆಗೆ ಅನುಗುಣವಾಗಿರುವ, ಬಣ್ಣ, ವಿನ್ಯಾಸ, ಫೀಚರ್‌ಗಳನ್ನೊಳಗೊಂಡ ವಿಧ ವಿಧದ ಫೋನ್‌ಗಳನ್ನು ನೀವು ಪಡೆಯಬಹುದಾಗಿದ್ದು ಇದು ನೀವು ಖರ್ಚು ಮಾಡುವ ಹಣಕ್ಕೆ ದುಪ್ಪಟ್ಟು ಲಾಭವನ್ನು ನೀಡಲಿದೆ.

ಪೊಕೊ ಎಫ್‌1 ಪ್ರೈಸ್ ಡ್ರಾಪ್

ಪೊಕೊ ಎಫ್‌1 ಪ್ರೈಸ್ ಡ್ರಾಪ್

ಆಫರ್:

6GB/64GB: MRP Rs 21,999, Discount Price: Rs 19,999

6GB/128GB: MRP Rs 24,999, Discount Price: Rs 21,999

8GB/256GB: MRP Rs 30,999, Discount Price: Rs 25,999

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ

ಪ್ರಮುಖ ವೈಶಿಷ್ಟ್ಯತೆಗಳು

 • 6.18 ಇಂಚಿನ (2246 × 1080 ಪಿಕ್ಸೆಲ್‌ಗಳು) Full HD+ 18.7:9 2.5D ಕರ್ವ್ಡ್ ಗ್ಲಾಸ್‌ ಡಿಸ್‌ಪ್ಲೇ
 • ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 630 GPU
 • 6ಜಿಬಿ/8ಜಿಬಿ LPDDR4x RAM, 64GB / 128ಜಿಬಿ/256ಜಿಬಿ (UFS 2.1) ಸಂಗ್ರಹಣೆಯೊಂದಿಗೆ 256 ಜಿಬಿ ಮೆಮೊರಿ ವಿಸ್ತರಣಾ ಸಾಮರ್ಥ್ಯ
 • Android 8.1 (ಓರಿಯೊ) with MIUI 9, upgradable to Android 9.0 (Pie)
 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
 • 12ಎಮ್‌ಪಿ ರಿಯರ್ ಕ್ಯಾಮರಾ ಮತ್ತು ಸೆಕೆಂಡರಿ 5ಎಮ್‌ಪಿ ಕ್ಯಾಮರಾ ಜೊತೆಗೆ ಸ್ಯಾಮ್‌ಸಂಗ್ ಸೆನ್ಸಾರ್
 • 20ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G+ VoLTE
 • 4000mAh ಬ್ಯಾಟರಿ ಜೊತೆಗೆ ಕ್ವಾಲ್‌ಕಾಮ್ ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್
ಅಸೂಸ್ ಜೆನ್‌ಫೋನ್ 5 ಎಸ್ ಮೆಲೆ ಡಿಸ್ಕೌಂಟ್ ಆಫರ್

ಅಸೂಸ್ ಜೆನ್‌ಫೋನ್ 5 ಎಸ್ ಮೆಲೆ ಡಿಸ್ಕೌಂಟ್ ಆಫರ್

ಆಫರ್:

MRP Rs 29,999, Discount Price: Rs 24,999

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ

ಪ್ರಮುಖ ವೈಶಿಷ್ಟ್ಯತೆಗಳು

 • 6.2-ಇಂಚಿನ (2246 × 1080 ಪಿಕ್ಸೆಲ್‌ಗಳು) Full HD+ 19:9 2.5D ಕರ್ವ್ಡ್ ಗ್ಲಾಸ್‌ ಡಿಸ್‌ಪ್ಲೇ, ಸೂಪರ್ IPS ಡಿಸ್‌ಪ್ಲೇ with 500 nits ಬ್ರೈಟ್‌ನೆಸ್ 95.4% NTSC ಕಲರ್ ಗಮಟ್, DCI-P3, 1500: 1 ಕಾಂಟ್ರಾಸ್ಟ್ ರೇಶಿಯೊ, ಗ್ಲೌವ್ ಟಚ್ ಸಪೋರ್ಟ್, ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
 • ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 630 GPU
 • 6GB LPDDR4x RAM with 64GB / 128GB storage 8GB LPDDR4x RAM ಸಂಗ್ರಹಣೆಯೊಂದಿಗೆ 256 ಜಿಬಿ ಮೆಮೊರಿ ವಿಸ್ತರಣಾ ಸಾಮರ್ಥ್ಯ 2TB
 • Android 8.0 (ಓರಿಯೊ) with ZenUI 5.0, Android P ಗೆ ಅಪ್‌ಗ್ರೇಡ್ ಮಾಡಬಹುದು
 • ಹೈಬ್ರೀಡ್ ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ / ಮೈಕ್ರೊಎಸ್‌ಡಿ) Dual VoLTE
 • 12MP ರಿಯರ್ ಕ್ಯಾಮರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲ್ಯಾಶ್
 • ಸೆಕೆಂಡರಿ 8MP ಕ್ಯಾಮರಾ 8MP ಮುಂಭಾಗ ಕ್ಯಾಮರಾ ಡ್ಯುಯಲ್ 4G VoLTE
 • 3300mAh ಬ್ಯಾಟರಿ
ಹೋನರ್ 10 ಮೆಲೆ ಡಿಸ್ಕೌಂಟ್ ಆಫರ್

ಹೋನರ್ 10 ಮೆಲೆ ಡಿಸ್ಕೌಂಟ್ ಆಫರ್

ಆಫರ್:

MRP Rs 35,999, Discount Price: Rs 24,999

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ

ಪ್ರಮುಖ ವೈಶಿಷ್ಟ್ಯತೆಗಳು

 • 5.84-ಇಂಚಿನ (2246 × 1080 ಪಿಕ್ಸೆಲ್‌ಗಳು) Full HD+ 19:9 2.5D ಪೂರ್ಣ ಎಚ್‌ಡಿ + ಎಲ್‌ಸಿಡಿ 2.5ಡಿ ಕರ್ವ್‌ಡ್ ಗ್ಲಾಸ್‌ ಡಿಸ್‌ಪ್ಲೇ ಜೊತೆಗೆ 96% ಎನ್‌ಟಿಎಸ್‌ಸಿ ಕಲರ್ ಗಮಟ್
 • ಓಕ್ಟಾ ಕೋರ್ ಹುವಾವೆ ಕಿರಿನ್ 970 ಜೊತೆಗೆ 10 ಎನ್‌ಎಮ್ ಪ್ರೊಸೆಸರ್, ಮಾಲಿ-G72 ಎಮ್‌ಪಿ 12 ಜಿಪಿಯು
 • 6ಜಿಬಿ RAM, 128 ಜಿಬಿ ಆಂತರಿಕ ಸಂಗ್ರಹಣೆ
 • Android 8.1 (ಓರಿಯೊ) with with EMUI 8.1
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ)
 • 16MP ರಿಯರ್ ಕ್ಯಾಮರಾ ಜೊತೆಗೆ ಸೆಕೆಂಡರಿ
 • 24 ಎಮ್‌ಪಿ ರಿಯರ್ ಕ್ಯಾಮರಾ
 • ಡ್ಯುಯಲ್ 4G VoLTE
 • 3400mAh ಬ್ಯಾಟರಿ/ 3320mAh (minimum) ಬ್ಯಾಟರಿ ಫಾಸ್ಟ್ ಚಾರ್ಜಿಂಗ್
ಎಲ್‌ಜಿ ಜಿ 7 ThinQ ಮೆಲೆ ಡಿಸ್ಕೌಂಟ್ ಆಫರ್

ಎಲ್‌ಜಿ ಜಿ 7 ThinQ ಮೆಲೆ ಡಿಸ್ಕೌಂಟ್ ಆಫರ್

ಆಫರ್: MRP Rs 50,000, Discount Price: Rs 26,999

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ

ಪ್ರಮುಖ ವೈಶಿಷ್ಟ್ಯತೆಗಳು

 • 6.1-ಇಂಚಿನ (3120 x 1440 ಪಿಕ್ಸೆಲ್‌ಗಳು) 19.5:9 ಫುಲ್‌ವಿಶನ್ ಸೂಪರ್ ಬ್ರೈಟ್ IPS ಡಿಸ್‌ಪ್ಲೇ
 • ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 630 GPU
 • LG G7 ThinQ - 4GB LPDDR4x RAM 64ಜಿಬಿ (UFS 2.1) ಸಂಗ್ರಹಣೆ/ LG G7+ ThinQ - 6GB LPDDR4x RAM with 128ಜಿಬಿ ಸಂಗ್ರಹಣೆ(UFS 2.1)
 • 2ಟಿಬಿ ವರೆಗೆ ಸಂಗ್ರಹಣೆಯನ್ನು ವಿಸ್ತರಿಸಬಹುದು
 • Android 8.0 (ಓರಿಯೊ) with LG UX
 • 16MPರಿಯರ್ ಕ್ಯಾಮರಾ ಸೆಕೆಂಡರಿ ಕ್ಯಾಮರಾ 16MP ಕ್ಯಾಮರಾ
 • 8MP ಮುಂಭಾಗ ಫಿಂಗರ್‌ಪ್ರಿಂಟ್ ಸೆನ್ಸಾರ್, ಗೂಗಲ್ ಅಸಿಸ್ಟೆಂಟ್ ಬಟನ್
 • ನೀರು, ಧೂಳು ಪ್ರತಿರೋಧಕ (IP68), MIL-STD 810G certified
 • 4G VoLTE
 • 3000mAh ಬ್ಯಾಟರಿ with Quick Charge 3.0, ವೈರ್‌ಲೆಸ್ ಚಾರ್ಜಿಂಗ್
ವಿವೊ V11 Pro ಮೆಲೆ ಡಿಸ್ಕೌಂಟ್ ಆಫರ್

ವಿವೊ V11 Pro ಮೆಲೆ ಡಿಸ್ಕೌಂಟ್ ಆಫರ್

ಆಫರ್: MRP Rs 17,990, Discount Price: Rs 15,990

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ

ಪ್ರಮುಖ ವೈಶಿಷ್ಟ್ಯತೆಗಳು

 • 6.41-ಇಂಚಿನ (1080 x 2340 ಪಿಕ್ಸೆಲ್‌ಗಳು) Full HD+ Super AMOLED 19.5:9 aspect ratio ಡಿಸ್‌ಪ್ಲೇ
 • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 14nm ಮೊಬೈಲ್ ಪ್ಲಾಟ್‌ಫಾರ್ಮ ಅಡ್ರೆನೊ 512 GPU 6ಜಿಬಿ RAM,
 • 64ಜಿಬಿ ಸಂಗ್ರಹಣೆ ಇದನ್ನು 256GB ವರೆಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು
 • ಮೈಕ್ರೊಎಸ್‌ಡಿ ಡ್ಯುಯಲ್ ಸಿಮ್ Funtouch OS 4.5
 • Android 8.1 (ಓರಿಯೊ)
 • 12MP ರಿಯರ್ ಕ್ಯಾಮರಾ ಸೆಕೆಂಡರಿ 5MP ಕ್ಯಾಮರಾ
 • 25MP ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3,400mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್
ವಿವೊ V11 ಮೆಲೆ 16% ಡಿಸ್ಕೌಂಟ್ ಆಫರ್

ವಿವೊ V11 ಮೆಲೆ 16% ಡಿಸ್ಕೌಂಟ್ ಆಫರ್

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ

ಪ್ರಮುಖ ವೈಶಿಷ್ಟ್ಯತೆಗಳು

 • 6.3-ಇಂಚಿನ (2280x1080 ಪಿಕ್ಸೆಲ್‌ಗಳು) Full HD+ 19:9 IPS ಡಿಸ್‌ಪ್ಲೇ
 • ಓಕ್ಟಾ ಕೋರ್ ಮೀಡಿಯಾ ಟೆಕ್ ಪಿ 60 12 ಎನ್‌ಎಮ್ ಪ್ರೊಸೆಸರ್ 800 MHZ ARM Mali-G72 MP3 GPU (V11i)
 • 6ಜಿಬಿ RAM, 64 ಜಿಬಿ ಸಂಗ್ರಹಣೆ
 • ಇದನ್ನು 256GB ವರೆಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ + ಮೈಕ್ರೊಎಸ್‌ಡಿ)
 • ಕಲರ್ OS 4.5 ಆಧಾರಿತ Android 8.1 (ಓರಿಯೊ)
 • 16MP ರಿಯರ್ ಕ್ಯಾಮರಾ ಸೆಕೆಂಡರಿ 5MP ಕ್ಯಾಮರಾ
 • 25MP ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3,315mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್
ಒಪ್ಪೊ ಎಫ್9 ಪ್ರೊ ಮೆಲೆ 7% ಡಿಸ್ಕೌಂಟ್ ಆಫರ್

ಒಪ್ಪೊ ಎಫ್9 ಪ್ರೊ ಮೆಲೆ 7% ಡಿಸ್ಕೌಂಟ್ ಆಫರ್

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ

ಪ್ರಮುಖ ವೈಶಿಷ್ಟ್ಯತೆಗಳು

 • 6.3-ಇಂಚಿನ (2280x1080 ಪಿಕ್ಸೆಲ್‌ಗಳು) Full HD+ 19:9 IPS ಡಿಸ್‌ಪ್ಲೇ
 • ಓಕ್ಟಾ ಕೋರ್ ಮೀಡಿಯಾ ಟೆಕ್ ಪಿ 60 12 ಎನ್‌ಎಮ್ ಪ್ರೊಸೆಸರ್ ARM Mali-G72 MP3 GPU
 • 6ಜಿಬಿ RAM, 64 ಜಿಬಿ ಸಂಗ್ರಹಣೆ
 • ಇದನ್ನು 256GB ವರೆಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ + ಮೈಕ್ರೊಎಸ್‌ಡಿ)
 • ಕಲರ್ OS 5.2 ಆಧಾರಿತ Android 8.1 (ಓರಿಯೊ)
 • 16MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
 • 25MP ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3,500mAh ಬ್ಯಾಟರಿ ವೊಕೊ ಫ್ಲ್ಯಾಶ್ ಚಾರ್ಜ್

Most Read Articles
Best Mobiles in India

English summary
Flipkart's big shopping day sale scheme looks really beneficial to some users who want to buy some 6GB RAM configured high end devices. The good news is these phones now can be availed at some really great exchange and cashback offers with excellent discounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more