ರೆಡ್ಮಿ ನೋಟ್ 6 ಪ್ರೊ ,ಪೊಕೊ ಎಫ್‌1 ಮೇಲೆ ಆಕರ್ಷಕ ದರಕಡಿತ: ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ!

|

ಇಂದಿನ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಮೊಬೈಲ್ ಯೂಸರ್ಸ್ ಬಯಸುವುದು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಫೀಚರ್‌ಗಳನ್ನೊಳಗೊಂಡ ಫೋನ್‌ಗಳನ್ನು ಆಗಿದೆ. ಮೊಬೈಲ್ ಖರೀದಿಸುವವರಲ್ಲಿ ನಾವು ಹಲವಾರು ವರ್ಗಗಳನ್ನು ನೋಡಬಹುದಾಗಿದ್ದು ಕೆಲವರು ಹೆಚ್ಚು ಬೆಲೆ ಕೊಟ್ಟು ಉತ್ತಮ ದುಬಾರಿ ಫೋನ್‌ಗಳನ್ನು ಖರೀದಿಸುವವರಾಗಿದ್ದರೆ ಇನ್ನು ಕೆಲವರು ಕಯಗೆಟಕುವ ಬೆಲೆಯಲ್ಲಿ ಅತ್ಯಧಿಕ ಫೀಚರ್‌ಗಳಿಂದ ಭರ್ತಿಯಾಗಿರುವ ಡಿವೈಸ್‌ಗಳನ್ನು ಎದುರು ನೋಡುತ್ತಾರೆ.

ಅದಕ್ಕಾಗಿಯೇ ಕೆಲವೊಂದು ಮೊಬೈಲ್ ತಯಾರಿಕಾ ಕಂಪನಿಗಳು ಇಂತಹ ಮಧ್ಯಮ ಶ್ರೇಣಿಯ ಗ್ರಾಹಕರನ್ನು ಕೇಂದ್ರವಾಗಿಸಿಕೊಂಡು ಅವರ ಬಯಕೆಗಳಿಗೆ ಅನುಗುಣವಾಗಿರುವ ಡಿವೈಸ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇಂತಹ ಫೋನ್‌ಗಳು ದುಬಾರಿ ಫೋನ್‌ಗಳಲ್ಲಿರುವ ಅಂತಹುದೇ ಫೀಚರ್‌ಗಳನ್ನೊಳಗೊಂಡೇ ಮಾರುಕಟ್ಟೆಗೆ ಬರುತ್ತಿದ್ದು ಗ್ರಾಹಕರು ಇಂತಹ ಡಿವೈಸ್‌ಗಳನ್ನೇ ಕೇಳಿ ಖರೀದಿಸುತ್ತಿದ್ದಾರೆ.

ಇದರ ಜೊತೆಗೆ ಬಿಗ್ ಬಿಲಿಯನ್ ಡೇ, ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್, ಮೊದಲಾದ ಅವಕಾಶಗಳನ್ನು ಗ್ರಾಹಕರು ಸದುಪಯೋಪಡಿಸಿಕೊಳ್ಳಲಿ ಎಂದೇ ರಿಟೈಲ್ ತಾಣಗಳು ಒದಗಿಸುತ್ತಿದ್ದು ಈ ಮೂಲಕ ಗ್ರಾಹಕರು ವಿನಾಯಿತಿಯ ಮೂಲಕ ತಮ್ಮ ಡ್ರೀಮ್ ಫೋನ್‌ನ ಖರೀದಿಯನ್ನು ಮಾಡಬಹುದಾಗಿದೆ. ಈಗ ಪ್ರಚಲಿತದಲ್ಲಿ ನಡೆಯುತ್ತಿರುವ ಫ್ಲಿಪ್‌ಕಾರ್ಟ್‌ನ ಬಿಗ್ ಶಾಪಿಂಗ್ ಸೇಲ್ ಇಂತಹ ಮಧ್ಯಮ ಕ್ರಮಾಂಕದ ಫೋನ್‌ಗಳಿಗೆ ವರದಾಯಕ ಎಂದೆನಿಸಲಿದೆ ಜೊತೆಗೆ ಖರೀದಿಸುವ ಗ್ರಾಹಕ ಕೂಡ ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಶ್ಯೋಮಿ ಎಮ್‌ಐನಂತಹ ಫೋನ್‌ಗಳು ಈ ಸೇಲ್‌ ಮೂಲಕ ಉತ್ತಮ ಡಿಸ್ಕೌಂಟ್ ಮತ್ತು ಅತ್ಯುನ್ನತ ಡೀಲ್‌ಗಳೊಂದಿಗೆ ಬಂದಿದೆ. ಈ ಸೇಲ್ ಈ ತಿಂಗಳ 8 ನೇ ದಿನಾಂಕದವರೆಗೆ ನಡೆಯಲಿದೆ. ನೀವು ಈ ಸೇಲ್‌ನಲ್ಲಿ ಡಿವೈಸ್ ಖರೀದಿಸುವಾಗ ಎಚ್‌ಡಿಎಫ್‌ಸಿಯಂತಹ ಬ್ಯಾಂಕ್ ಕಾರ್ಡ್‌ಗಳ ಮೇಲೆ 10% ವಿನಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ ಅಂತೆಯೇ ಇಎಮ್‌ಐ, ಅಂತೆಯೇ ರೂ 99 ರ ಖರೀದಿ ಬೈಬ್ಯಾಕ್ ಗ್ಯಾರಂಟಿಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಅಂತೆಯೇ ನಮ್ಮ ಇಂದಿನ ಲೇಖನದಲ್ಲಿ ಮತ್ತಷ್ಟು ಲಾಭದಾಯಕ ಖರೀದಿಗಳನ್ನು ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ನೀವು ಮಾಡಬಹುದಾಗಿದ್ದು ಟಿವಿ ಮತ್ತು ಹೋಮ್ ಅಪ್ಲಯನ್ಸ್‌ಗಳು, ಫ್ಯಾಶನ್ ಗೂಡ್ಸ್, ಮತ್ತು ಇನ್ನಷ್ಟನ್ನು ಖರೀದಿಸಬಹುದಾಗಿದೆ. ಬೇರೆ ಬೇರೆ ಬ್ರ್ಯಾಂಡ್‌ಗಳ ವಸ್ತುಗಳ ಖರೀದಿಯನ್ನು ನೀವು ಮಾಡಬಹುದಾಗಿದ್ದು ಇವುಗಳು ಡಿಸ್ಕೌಂಟ್‌ನೊಂದಿಗೆ ಬಂದಿವೆ.

ರೆಡ್ಮೀ ನೋಟ್ ಪ್ರೊ 6 ಮೇಲೆ 12% ದರಕಡಿತ

ರೆಡ್ಮೀ ನೋಟ್ ಪ್ರೊ 6 ಮೇಲೆ 12% ದರಕಡಿತ

ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ಖರೀದಿಸಿ
ಪ್ರಮುಖ ವೈಶಿಷ್ಟ್ಯತೆಗಳು

 • 6.26-ಇಂಚಿನ (2280×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ 1.8GHz ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ509 GPU
 • 4ಜಿಬಿ LPDDR4x RAM, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • Android 8.1 (Oreo) with MIUI
 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
 • 20ಎಮ್‌ಪಿ ಮುಂಭಾಗ ಕ್ಯಾಮರಾ ಸೆಕೆಂಡರಿ 2ಎಮ್‌ಪಿ ಕ್ಯಾಮರಾ
 • ಡ್ಯುಯಲ್ 4G VoLTE
 • 4000mAh (typical) / 3900mAh (minimum) ಬ್ಯಾಟರಿ
 • ಪೊಕೊ ಎಫ್‌1 ಮೇಲೆ 16% ದರಕಡಿತ

  ಪೊಕೊ ಎಫ್‌1 ಮೇಲೆ 16% ದರಕಡಿತ

  ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ಖರೀದಿಸಿ
  ಪ್ರಮುಖ ವೈಶಿಷ್ಟ್ಯತೆಗಳು

  • 6.18-ಇಂಚಿನ (2246 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ + 18.7:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
  • ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 630 GPU
  • 6 ಜಿಬಿ/8 ಜಿಬಿ LPDDR4x RAM, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿ/256 ಜಿಬಿ ಎಸ್‌ಡಿ ಕಾರ್ಡ್
  • Android 8.1 (Oreo) with MIUI ಇದನ್ನು Android 9.0 (Pie) ಗೆ ಅಪ್‌ಗ್ರೇಡ್ ಮಾಡಬಹುದು
  • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
  • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
  • 20ಎಮ್‌ಪಿ ಮುಂಭಾಗ ಕ್ಯಾಮರಾ
  • ಡ್ಯುಯಲ್ 4G VoLTE
  • 4000mAh ಬ್ಯಾಟರಿ ಜೊತೆಗೆ ಕ್ವಾಲ್‌ಕಾಮ್ ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್
  • 13% ದರಕಡಿತ ಶ್ಯೋಮಿ ರೆಡ್ಮೀ ನೋಟ್ 5 ಪ್ರೊ

   13% ದರಕಡಿತ ಶ್ಯೋಮಿ ರೆಡ್ಮೀ ನೋಟ್ 5 ಪ್ರೊ

   ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ಖರೀದಿಸಿ
   ಪ್ರಮುಖ ವೈಶಿಷ್ಟ್ಯತೆಗಳು

   • 5.99-ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ + 18:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
   • 1.8GHZ ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14 ಎಮ್ ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 509 GPU
   • 4 ಜಿಬಿ/6 ಜಿಬಿ LPDDR4x RAM, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿ ಗೆ ಎಸ್‌ಡಿ ಕಾರ್ಡ್‌ ಬಳಸಿ ವಿಸ್ತರಿಸಬಹುದು
   • Android 7.1. 2(Nought) MIUI 9
   • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
   • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
   • 20ಎಮ್‌ಪಿ ಮುಂಭಾಗ ಕ್ಯಾಮರಾ
   • 4G VoLTE
   • 4000mAh /3900mAh (minimum) ಬ್ಯಾಟರಿ ಜೊತೆಗೆ ಕ್ವಾಲ್‌ಕಾಮ್ ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್
   • 14% ವಿನಾಯಿತಿ ಶ್ಯೋಮಿ ರೆಡ್ಮೀ 6

    14% ವಿನಾಯಿತಿ ಶ್ಯೋಮಿ ರೆಡ್ಮೀ 6

    ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ಖರೀದಿಸಿ
    ಪ್ರಮುಖ ವೈಶಿಷ್ಟ್ಯತೆಗಳು

    • 5.45-ಇಂಚಿನ (1440 × 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ + 18:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ; 1000:1 contrast ratio
    • 2GHZ ಓಕ್ಟಾ-ಕೋರ್ ಮೀಡಿಯಾ ಟೆಕ್ ಹೇಲಿಯೊ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG PowerVR GE8320 GPU
    • 3 ಜಿಬಿ RAM, 32 ಜಿಬಿ/64ಜಿಬಿ ಸಂಗ್ರಹಣೆ
    • ಇದನ್ನು 256 ಜಿಬಿ ಗೆ ಎಸ್‌ಡಿ ಕಾರ್ಡ್‌ ಬಳಸಿ ವಿಸ್ತರಿಸಬಹುದು
    • Android 8.1 (Oreo) MIUI 9, MIUI 10 ಗೆ ಅಪ್‌ಗ್ರೇಡ್ ಮಾಡಬಹುದು
    • ಡ್ಯುಯಲ್ ಸಿಮ್ (nano + nano / microSD)
    • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
    • 5 ಎಮ್‌ಪಿ ಮುಂಭಾಗ ಕ್ಯಾಮರಾ
    • ಡ್ಯುಯಲ್ 4G VoLTE
    • 3000mAh ಟಿಪಿಕಲ್/ 2900mAh (ಮಿನಿಮಮ್) ಬ್ಯಾಟರಿ

Best Mobiles in India

English summary
Flipkart's big shopping day sale looks excellent for few Xiaomi Mi smartphones which can be availed at greater discounts and lot more amazing deals. Currently, the sale is running and will end on 8th December, 2018. These devices also come with some enticing features which can really make you feel blessed while purchasing them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X