ಫ್ಲಿಪ್‌ಕಾರ್ಟ್ ಫೆಸ್ಟಿವಲ್ ಸೇಲ್!!..'ಮೊಟೊ ಸಿ ಪ್ಲಸ್' ಫೋನ್ ಖರೀದಿಸಲು ಬೆಸ್ಟ್ ಏಕೆ!!
ಬೆಲೆ ಕಡಿತದ ನಂತರ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 5,999 ರೂ.!!
ಮೂರು ದಿನಗಳ ಫ್ಲಿಪ್‌ಕಾರ್ಟ್ ಫೆಸ್ಟಿವಲ್ ಡೇಸ್ ಸೇಲ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಬೆಲೆ ಕಡಿತವಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ ಎನ್ನಬಹುದು.! ಅದರಲ್ಲಿಯೂ ಶಿಯೋಮಿ ಜೊತೆ ಈಗಲೂ ಫೈಟ್ ನೀಡುತ್ತಿರುವ ಸ್ಮಾರ್ಟ್‌ಫೋನ್ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಕಡಿಮೆಯಾಗಿರುವುದು ನಿಮಗೆ ಗೊತ್ತಾ?
ಹೌದು, ಲೆನೊವೊ ಕಂಪೆನಿಯ ಬಜೆಟ್ ಸ್ಮಾರ್ಟ್‌ಫೋನ್ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಇದೀಗ ಭಾರಿ ಕಡಿತಗೊಂಡಿದೆ.! ಬೆಲೆ ಕಡಿತದ ನಂತರ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 5,999 ರೂಪಾಯಿಗಳಾಗಿದ್ದು, ಹಾಗಾದರೆ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನ್ ವಿಶೇಷತೆ ಏನು? ಬೆಲೆಗೆ ತಕ್ಕ ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮೊಟೊ ಸಿ ಪ್ಲಸ್ ಡಿಸ್‌ಪ್ಲೇ ಮತ್ತು ಪ್ರೊಸೆಸರ್ !!
ಮೊಟೊ ಸಿ ಪ್ಲಸ್ 5ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 1280*720 ರೆಸಲ್ಯುಷನ್ ಹೊಂದಿದೆ. ಇನ್ನು 64 ಬಿಟ್ ಕ್ವಾಡ್‌ಕೋರ್ ಮಿಡಿಯಾಟೆಕ್ ಪ್ರೊಸೆಸರ್ ಹೊಂದಿದೆ.!!

RAM ಮತ್ತು ಮೆಮೊರಿ ಎಷ್ಟು?
ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ 2GB RAM ಹಾಗೂ 16GB ಮೆಮೊರಿಯನ್ನು ಹೊಂದಿದೆ.! ಮತ್ತು ಆಂಡ್ರಾಯ್ಡ್ ನ್ಯೂಗಾ7 ನಲ್ಲಿ ಫೋನ್ ಕಾರ್ಯನಿರ್ವಹಿಸಲಿದೆ.!!

ಕ್ಯಾಮೆರಾ ಹೇಗಿದೆ.!!
ಕೇವಲ 8MP ರಿಯರ್ ಕ್ಯಾಮೆರಾ ಹಾಗೂ 2MP ಸೆಲ್ಫಿ ಕ್ಯಾಮೆರಾನ್ನು ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿದೆ.! ಹಾಗಾಗಿ, ಕ್ಯಾಮೆರಾ ಗುಣಮಟ್ಟದಲ್ಲಿ ಪರವಾಗಿಲ್ಲ ಎನ್ನಬಹುದು.!!

ಬ್ಯಾಟರಿ ಮತ್ತು ಬೆಲೆ ಎಷ್ಟು?
ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿರುವ ಅತ್ಯುತ್ತಮ ಫೀಚರ್ ಎಂದರೆ 4000mAh ಬ್ಯಾಟರಿ.! ಹಾಗಾಗಿ, ನಾವು ನೀಡುವ ಹಣದ ಬೆಲೆಗೆ ಉತ್ತಮ ಎಂದು ಹೇಳಬಹುದು.!!


Click it and Unblock the Notifications








