Home
ಮೊಬೈಲ್

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌‌ ಮೇಲೆ ಸಖತ್‌ ಆಫರ್‌

By Ashwath

ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ನ್ನು ಖರೀದಿಸಬೇಕು ಎಂದು ಯೋಚಿಸುತ್ತಿರುವ ಗ್ರಾಹಕರಿಗೆ ಗುಡ್‌ ನ್ಯೂಸ್‌. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಫ್ಲಿಪ್‌ ಕಾರ್ಟ್‌ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ನ್ನು ಪ್ರಕಟಿಸಿದೆ. ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಇಳಿಕೆ ಮಾಡಿದ್ದು ಅಲ್ಲದೇ ಹಳೇ ಸ್ಮಾರ್ಟ್‌‌ಫೋನ್‌, ಟ್ಯಾಬ್ಲೆಟ್‌ ನೀಡುವ ಮೂಲಕ ಹೊಸ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ನ್ನು ಖರೀದಿಸಬಹುದು ಎನ್ನುವ ಮತ್ತೊಂದು ಆಫರ್‌ನ್ನು ನೀಡಿದೆ.

ಗ್ರಾಹಕರು ತಮ್ಮಲ್ಲಿರುವ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ದಾಖಲಿಸುವ ಎಕ್ಸ್‌ಚೆಂಜ್ ಆಫರ್‌ನಲ್ಲಿ ವಸ್ತುಗಳನ್ನು ಖರೀದಿಸಬಹುದು ಎಂದು ಫ್ಲಿಪ್‌ ಕಾರ್ಟ್‌ ಹೇಳಿದೆ. ಹೀಗಾಗಿ ಯಾವ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ಗಳಿಗೆ ಕೊಡುಗೆಗಳನ್ನು ಪ್ರಕಟಿಸಿದ್ದಾರೆ ಎನ್ನುವುದಕ್ಕೆ ಮುಂದಿನ ಪುಟದಲ್ಲಿ ಆ ಗ್ಯಾಜೆಟ್‌ಗಳ ಮಾಹಿತಿ ಇದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ನೋಕಿಯಾ  ಲೂಮಿಯಾ 920

ನೋಕಿಯಾ ಲೂಮಿಯಾ 920

ಹಿಂದಿನ ಬೆಲೆ:40699
ಪ್ಲಿಪ್‌ಕಾರ್ಟ್‌ ಬೆಲೆ:21499

ವಿಶೇಷತೆ:
ಸಿಂಗಲ್ ಸಿಮ್‌
4.5 ಇಂಚಿನ ಎಚ್‌ಡಿ ಕೆಪಾಸಿಟಿಟವ್‌ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ಆಂತರಿಕ ಮೆಮೊರಿ
1 GB ರ್‍ಯಾಮ್‌
ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
2000 mAh ಬ್ಯಾಟರಿ

ಝೋಲೋ ಕ್ಯೂ 1000

ಝೋಲೋ ಕ್ಯೂ 1000

ಹಿಂದಿನ ಬೆಲೆ:14,999
ಪ್ಲಿಪ್‌ಕಾರ್ಟ್‌ ಬೆಲೆ: 11900

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಎಚ್‌ಡಿ ಐಪಿಎಸ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಎಸ್‌3

ಸ್ಯಾಮ್‌ಸಂಗ್‌ ಎಸ್‌3

ಹಿಂದಿನ ಬೆಲೆ:35000
ಪ್ಲಿಪ್‌ಕಾರ್ಟ್‌ ಬೆಲೆ:24,900

ವಿಶೇಷತೆ:
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
4.8ಇಂಚಿನ AMOLED ಸ್ಕ್ರೀನ್‌(720 x 1280 ಪಿಕ್ಸೆಲ್)
1.4GHz ಕ್ವಾಡ್‌ಕೋರ್‌ ಪ್ರೊಸೆಸರ್‌
8Mಎಂಪಿಹಿಂದುಗಡೆ ಕ್ಯಾಮೆರಾ
1.9MP ಎದುರುಗಡೆ ಕ್ಯಾಮೆರಾ
16 GB ಆಂತರಿಕ ಮೆಮೋರಿ
64 GB ವರೆಗೂ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಲಿಯಾನ್‌ ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮಿನಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮಿನಿ

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ qHD ಸೂಪರ್‌ AMOLED ಸ್ಕ್ರೀನ್‌
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.7GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
1.5GB RAM
8GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದಾ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
1900mAh ಬ್ಯಾಟರಿ

 ನೋಕಿಯಾ ಲೂಮಿಯಾ 925

ನೋಕಿಯಾ ಲೂಮಿಯಾ 925

ಫ್ಲಿಪ್‌ಕಾರ್ಟ್ ಬೆಲೆ:36029
ಎಕ್ಸ್‌ಚೆಂಜ್‌ ಆಫರ್‌ ಬೆಲೆ:28,529
ವಿಶೇಷತೆ:
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಫೋನ್‌ 8 ಓಎಸ್‌
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್‌ ಸ್ಟೋರೆಜ್‌
ಹಿಂದುಗಡೆ 8.7 ಎಂಪಿ ಪ್ಯೂರ್‌ ವ್ಯೂ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
2,000 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌3 ಟಿ 211 ಟ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌3 ಟಿ 211 ಟ್ಯಾಬ್ಲೆಟ್‌

ಫ್ಲಿಪ್‌ಕಾರ್ಟ್ ಬೆಲೆ:16250
ಎಕ್ಸ್‌ಚೆಂಜ್‌ ಆಫರ್‌ ಬೆಲೆ:13,250

ವಿಶೇಷತೆ:
ಸಿಂಗಲ್‌ ಸಿಮ್‌
7 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1024 x 600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1 GB ರ್‍ಯಾಮ್‌
8 GB ಆಂತರಿಕ ಮೆಮೋರಿ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌,
4000 mAh ಬ್ಯಾಟರಿ

 ಆಪಲ್‌ ಐಪ್ಯಾಡ್‌ ಮಿನಿ(16 GB)

ಆಪಲ್‌ ಐಪ್ಯಾಡ್‌ ಮಿನಿ(16 GB)

ಫ್ಲಿಪ್‌ಕಾರ್ಟ್ ಬೆಲೆ:21900
ಎಕ್ಸ್‌ಚೆಂಜ್‌ ಆಫರ್‌ ಬೆಲೆ:16,900

ವಿಶೇಷತೆ:
7.9 ಇಂಚಿನ ಎಲ್‌ಸಿಡಿ ಸ್ಕ್ರೀನ್‌(1024 x 768 ಪಿಕ್ಸೆಲ್‌)
ಐಓಎಸ್‌ 6 ಓಎಸ್‌
16 GB ಆಂತರಿಕ ಮೆಮೋರಿ
ಡ್ಯುಯಲ್‌ ಕೋರ್‌1 GHz ಎ5 ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌
4490 mAH ಬ್ಯಾಟರಿ

 ಆಪಲ್‌ ಐಫೋನ್‌4 (8 GB)

ಆಪಲ್‌ ಐಫೋನ್‌4 (8 GB)

ಫ್ಲಿಪ್‌ಕಾರ್ಟ್ ಬೆಲೆ: 21899
ಎಕ್ಸ್‌ಚೆಂಜ್‌ ಆಫರ್‌ ಬೆಲೆ:18,899

ವಿಶೇಷತೆ:
3.5 ಇಂಚಿನ ಸ್ಕ್ರೀನ್‌(640 x 960 ಪಿಕ್ಸೆಲ್‌)
1 GHz ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ಐಓಎಸ್‌ 4 ಓಎಸ್‌
512 MB ರ್‍ಯಾಮ್‌
3.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,
8 GB ಆಂತರಿಕ ಮೆಮೊರಿ
1420mAh ಬ್ಯಾಟರಿ

 SONY DSC-RX100 POINT & SHOOT

SONY DSC-RX100 POINT & SHOOT

ಹಿಂದಿನ ಬೆಲೆ:34990
ಪ್ರಸ್ತುತ ಬೆಲೆ:33,940

ವಿಶೇಷತೆ:
20.2 ಎಂಪಿ ಕ್ಯಾಮೆರಾ
ಫುಲ್‌ ಎಚ್‌ಡಿ ರೆಕಾರ್ಡಿಂಗ್‌
3 ಇಂಚಿನ ಎಕ್ಸ್‌ಟ್ರಾಫೈನ್‌ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
35 ಮಿ.ಮೀ.ಫೋಕಲ್‌ ಲೆಂತ್‌-30 - 108
CMOS ಇಮೆಜ್‌ ಸೆನ್ಸರ್‌
f/1.8 - f/4.9 ಅಪರ್ಚರ್‌
3.6x ಅಪ್ಟಿಕಲ್‌ ಝೂಮ್‌
14x ಡಿಜಿಟಲ್‌ ಝೂಮ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+