ಫ್ಲಿಪ್ ಕಾರ್ಟ್ ಫ್ರೀಡಂ ಸೇಲ್ 2019: ಐಫೋನ್ ಗಳಿಗೆ ಗ್ರೇಟ್ ಆಫರ್, ನೋ ಕಾಸ್ಟ್ ಇಎಂಐ ಲಭ್ಯ

By Gizbot Bureau
|

ಫ್ಲಿಪ್ ಕಾರ್ಟಿನ ಫ್ರೀಡಂ ಸೇಲ್ ಆರಂಭವಾಗಿದೆ. ಈ ಸೇಲ್ ನಲ್ಲಿ ಗ್ರಾಹಕರು ಐಫನ್ ಗಳನ್ನು ಕಡಿಮೆ ಬೆಲೆಯಲ್ಲಿ ಮತ್ತು ಇಎಂಐ ಪ್ಲಾನ್ ನಲ್ಲಿ ನೋ ಕಾಸ್ಟ್ ಆಯ್ಕೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಅಂತಹ ಕೆಲವು ಐಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಫ್ರೀಡಂ ಕೌಂಟ್ ಡೌನ್ ಸೇಲ್ ನಲ್ಲಿ ಬಳಕೆದಾರರು ಹೆಚ್ಚುವರಿ 20% ರಿಯಾಯಿತಿಯನ್ನು ಪಡೆಯುವುದಕ್ಕೂ ಕೂಡ ಅವಕಾಶವಿದೆ.

ಫ್ಲಿಪ್ ಕಾರ್ಟ್ ಫ್ರೀಡಂ ಸೇಲ್ 2019: ಐಫೋನ್ ಗಳಿಗೆ ಗ್ರೇಟ್ ಆಫರ್

ಇತರೆ ಕೆಲವು ಆಫರ್ ಗಳೆಂದರೆ ಐಸಿಐಸಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸುವ ಮೂಲಕ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಫೋನ್ ಎಕ್ಸ್ ಚೇಂಜ್ ಮಾಡಿದರೆ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಪ್ರಿಪೇಯ್ಡ್ ಆರ್ಡರ್ ನಲ್ಲಿ 1,000 ರುಪಾಯಿವರೆಗೆ ಡಿಸ್ಕೌಂಟ್ ಇದೆ.ಆಕ್ಸಿಸ್ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 5% ಕ್ಯಾಷ್ ಬ್ಯಾಕ್ ಆಫರ್ ಇದೆ, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಗೆ 5% ರಿಯಾಯಿತಿ, 1-ವರ್ಷಧ ಬ್ರ್ಯಾಂಡ್ ವಾರೆಂಟಿ ಫೋನಿಗೆ ಸಿಗುತ್ತದೆ.

ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರು ಅಗಸ್ಟ್ 7 ರ 8pm ನಿಂದಲೇ ಸೇಲ್ ನ ಡೀಲ್ ನ್ನು ನೋಡಿ ಖರೀದಿಸುವುದಕ್ಕೆ ಅವಕಾಶವಿರುತ್ತದೆ. ಎಕ್ಸ್ ಕ್ಲೂಸೀವ್ ರಿಯಾಯಿತಿಗಳು ಈ ಫೋನಿಗೆ ಸಿಗುತ್ತದೆ.

ಆಪಲ್ ಐಫೋನ್ ಎಕ್ಸ್ಎಸ್ ( ನೋ ಕಾಸ್ಟ್ ಇಎಂಐ ರುಪಾಯಿ 8,325/ತಿಂಗಳು. ಸ್ಟ್ಯಾಂಡರ್ಡ್ ಇಎಂಐ ಕೂಡ ಲಭ್ಯವಿದೆ)

ಆಪಲ್ ಐಫೋನ್ ಎಕ್ಸ್ಎಸ್ ( ನೋ ಕಾಸ್ಟ್ ಇಎಂಐ ರುಪಾಯಿ 8,325/ತಿಂಗಳು. ಸ್ಟ್ಯಾಂಡರ್ಡ್ ಇಎಂಐ ಕೂಡ ಲಭ್ಯವಿದೆ)

ಪ್ರಮುಖ ವೈಶಿಷ್ಟ್ಯತೆಗಳು:

• 12MP ಪ್ರೈಮರಿ ಕ್ಯಾಮರಾ ಮತ್ತು 7MP ಮುಂಭಾಗದ ಕ್ಯಾಮರಾ

• 14.73 ಸೆಂಟೀಮೀಟರ್ (5.8-ಇಂಚಿನ) ಕೆಪಾಸಿಟೀವ್ ಟಚ್ ಸ್ಕ್ರೀನ್ ಜೊತೆಗೆ 2436 x 1125 ಪಿಕ್ಸಲ್ಸ್ ರೆಸಲ್ಯೂಷನ್

• iOs v12 ಆಪರೇಟಿಂಗ್ ಸಿಸ್ಟಮ್ ಜೊತೆಗೆ 2.39GHz ಆಪಲ್ ಎ12 ಬಯೋನಿಕ್ ಹೆಕ್ಸಾ ಕೋರ್ ಪ್ರೊಸೆಸರ್, 4GB RAM

• 64GB ಇಂಟರ್ನಲ್ ಮೆಮೊರಿ ಮತ್ತು ಹಿಗ್ಗಿಸಿಕೊಳ್ಳಲು ಅವಕಾಶ ಮತ್ತು ಡುಯಲ್ ಸಿಮ್, ಡುಯಲ್ ಸ್ಟ್ಯಾಂಡ್ ಬೈ (4G+4G)

• 2658mAH ಲೀಥಿಯಂ ಐಯಾನ್ ಬ್ಯಾಟರಿ

ಆಪಲ್ ಐಫೋನ್ ಎಕ್ಸ್ ಆರ್ ಗೆ 20% ರಿಯಾಯಿತಿ:

ಆಪಲ್ ಐಫೋನ್ ಎಕ್ಸ್ ಆರ್ ಗೆ 20% ರಿಯಾಯಿತಿ:

ಪ್ರಮುಖ ವೈಶಿಷ್ಟ್ಯತೆಗಳು:

• (6.1-ಇಂಚಿನ) ಡಿಸ್ಪ್ಲೇ ಜೊತೆಗೆ 2436 x 1125 ಪಿಕ್ಸಲ್ಸ್ ರೆಸಲ್ಯೂಷನ್

• 12MP ಹಿಂಭಾಗದ ಕ್ಯಾಮರಾ | 7MP ಮುಂಭಾಗದ ಕ್ಯಾಮರಾ

• ಮೆಮೊರಿ, ಸ್ಟೊರೇಜ್& ಸಿಮ್: 3GB RAM

• 64GB ಸ್ಟೋರೇಜ್ | ಡುಯಲ್ ಸಿಮ್ ಜೊತೆಗೆ ಡುಯಲ್ ಸ್ಟ್ಯಾಂಡ್ ಬೈ (4G+4G)

• iOs v12 ಆಪರೇಟಿಂಗ್ ಸಿಸ್ಟಮ್ ಜೊತೆಗೆ 2.39GHz ಆಪಲ್ ಎ12 ಬಯೋನಿಕ್ ಕ್ವಾಡ್ ಕೋರ್ ಪ್ರೊಸೆಸರ್

• 2716mAH ಲೀಥಿಯಂ ಐಯಾನ್ ಬ್ಯಾಟರಿ

ಐಫೋನ್ ಎಕ್ಸ್ ಗೆ 23% ರಿಯಾಯಿತಿ

ಐಫೋನ್ ಎಕ್ಸ್ ಗೆ 23% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ಕ್ಯಾಮರಾ: 12+12 MP ಡುಯಲ್ ಹಿಂಭಾಗದ ಕ್ಯಾಮರಾ | 7 MP ಮುಂಭಾಗದ ಟ್ರೂ ಡೆಪ್ತ್ ಕ್ಯಾಮರಾ ಜೊತೆಗೆ ರೆಟಿನಾ ಫ್ಲ್ಯಾಶ್ ಮತ್ತು ಅನಿಮೋಜಿ ಫೀಚರ್

• ಡಿಸ್ಪ್ಲೇ: 5.8-ಇಂಚಿನ ಫುಲ್ HD+ ಕೆಪಾಸಿಟೀವ್ ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 2436x1125 ಪಿಕ್ಸಲ್ಸ್

• ಮೆಮೊರಿ, ಸ್ಟೋರೇಜ್ & ಸಿಮ್: 3GB RAM | 64GB ಸ್ಟೋರೇಜ್ | ಸಿಂಗಲ್ ನ್ಯಾನೋ ಸಿಮ್

• ಆಪರೇಟಿಂಗ್ ಸಿಸ್ಟಮ್ ಮತ್ತು ಪ್ರೊಸೆಸರ್: iOS v11.1.1 ಆಪರೇಟಿಂಗ್ ಸಿಸ್ಟಮ್ ಜೊತೆಗೆ 1.3GHz ಆಪಲ್ ಎ11 ಬಯೋನಿಕ್ ಹೆಕ್ಸಾ ಕೋರ್ ಪ್ರೊಸೆಸರ್

• ಬ್ಯಾಟರಿ: 2716 mAH ಲೀಥಿಯಂ ಐಯಾನ್ ಬ್ಯಾಟರಿ -21 ಘಂಟೆಗಳ ಟಾಕ್ ಟೈಮ್ ನ್ನು ನೀಡುತ್ತದೆ

ಐಫೋನ್ 8 ಪ್ಲಸ್ ಗೆ 25% ರಿಯಾಯಿತಿ

ಐಫೋನ್ 8 ಪ್ಲಸ್ ಗೆ 25% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 5.5 ಇಂಚಿನ ರೆಟಿನಾ HD ಡಿಸ್ಪ್ಲೇ ಜೊತೆಗೆ 3ಡಿ ಟಚ್

• ಹೆಕ್ಸಾ ಕೋರ್ ಆಪಲ್ ಎ11 ಬಯೋನಿಕ್ ಪ್ರೊಸೆಸರ್

• 3GB RAM ಜೊತೆಗೆ 64/256GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್ 12MP ISight ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಟಚ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• ನೀರು ಮತ್ತು ಧೂಳು ನಿರೋಧಕ ಶಕ್ತಿ

• 2691mAh ಬ್ಯಾಟರಿ

ಆಪಲ್ ಐಫೋನ್ 8 ಗೆ ರಿಯಾಯಿತಿ

ಆಪಲ್ ಐಫೋನ್ 8 ಗೆ ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ಡಿಸ್ಪ್ಲೇ: 11.93 ಸೆಂಟಿಮೀಟರ್ (4.7-ಇಂಚಿನ) HD ಕೆಪಾಸಿಟೀವ್ ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 1334x750 ಪಿಕ್ಸಲ್ಸ್

• ಕ್ಯಾಮರಾ: 12 MP ಹಿಂಭಾಗದ ಕ್ಯಾಮರಾ | 7 MP ಮುಂಭಾಗದ ಫೇಸ್ ಟೈಮ್ HD ಕ್ಯಾಮರಾ

• ಮೆಮೊರಿ, ಸ್ಟೋರೇಜ್ & ಸಿಮ್: 2GB RAM | 64GB ಸ್ಟೋರೇಜ್ | ಸಿಂಗಲ್ ನ್ಯಾನೇ ಸಿಮ್

• ಆಪರೇಟಿಂಗ್ ಸಿಸ್ಟಮ್ ಮತ್ತು ಪ್ರೊಸೆಸರ್: iOS v11 ಆಪರೇಟಿಂಗ್ ಸಿಸ್ಟಮ್ ಜೊತೆಗೆ 1.2GHz ಆಪಲ್ ಎ11 ಬಯೋನಿಕ್ ಹೆಕ್ಸಾ ಕೋರ್ ಪ್ರೊಸೆಸರ್

• ಬ್ಯಾಟರಿ: 1821 mAH ಲೀಥಿಯಂ ಐಯಾನ್ ಬ್ಯಾಟರಿ

ಐಫೋನ್ 7 ಪ್ಲಸ್ ಗೆ 26% ರಿಯಾಯಿತಿ

ಐಫೋನ್ 7 ಪ್ಲಸ್ ಗೆ 26% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 5.5-ಇಂಚಿನ ರೆಟಿನಾ HD 3D-ಟಚ್ ಕೆಪಾಸಿಟೀವ್ ಟಚ್ ಸ್ಕ್ರೀನ್ ಜೊತೆಗೆ 1920 x 1080 ಪಿಕ್ಸಲ್ಸ್ ರೆಸಲ್ಯೂಷನ್

• 12MP ಪ್ರೈಮರಿ ಕ್ಯಾಮರಾ ಜೊತೆಗೆ ಆಪ್ಟಿಕಲ್ ಝೂಮ್ 2x, ಡಿಜಿಟಲ್ ಝೂಮ್ 10x ವರೆಗೆ, ಆಪ್ಟಿಕಲ್ಇಮೇಜ್ ಸ್ಟೆಬಿಲೈಸೇಷನ್ ,ಕ್ವಾಡ್-LED ಟ್ರೂ ಟೋನ್ ಫ್ಲ್ಯಾಶ್ ಮತ್ತು ಲೈವ್ ಫೋಟೋಸ್, 4K ವೀಡಿಯೋ ರೆಕಾರ್ಡಿಂಗ್ ಗೆ 30 fps ಸ್ಪೀಡ್ ಮತ್ತು ಸ್ಲೋ ಮೋಷನ್ ವೀಡಿಯೋ ರೆಕಾರ್ಡಿಂಗ್ 1080p 120 fps ಮತ್ತು 7MP ಮುಂಭಾಗದ ಕ್ಯಾಮರಾ

• iOS v10.0.1 ಆಪರೇಟಿಂಗ್ ಸಿಸ್ಟಮ್ ಜೊತೆಗೆ 1.3GHz A10 ಫ್ಯೂಷನ್ ಚಿಪ್ ಜೊತೆಗೆ ಇಂಟಿಗ್ರೇಟೆಡೆ ಎಂ 10 ಮೋಷನ್ ಕ್ವಾಡ್ ಕೋರ್ ಪ್ರೊಸೆಸರ್

• 3GB RAM

• 32GB ಇಂಟರ್ನಲ್ ಮೆಮೊರಿ ಮತ್ತು ಸಿಂಗಲ್ ಸಿಮ್

• 2900mAH ಲೀಥಿಯಂ ಐಯಾನ್ ಬ್ಯಾಟರಿ

ಐಫೋನ್ 7 ಗೆ 16% ರಿಯಾಯಿತಿ

ಐಫೋನ್ 7 ಗೆ 16% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ಡಿಸ್ಪ್ಲೇ: 4.7-ಇಂಚಿನHD 3D-ಟಚ್ ಕೆಪಾಸಿಟೀವ್ ಟಚ್ ಸ್ಕ್ರೀನ್ ಡಿಸ್ಪ್ಲೇ ಮತ್ತು ಹೋಮ್ ಬಟನ್ ಜೊತೆಗೆ 1334x750 ಪಿಕ್ಸಲ್ಸ್ ಮತ್ತು ವೈಡ್ ಕಲರ್, ಸ್ಪ್ಯಾಶ್, ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ

• ಕ್ಯಾಮರಾ: 12 MP ಹಿಂಭಾಗದ ಕ್ಯಾಮರಾ | 7 MP ಮುಂಭಾಗದ ಕ್ಯಾಮರಾ ಜೊತೆಗೆ HD ಫೇಸ್ ಟೈಮ್

• ಮೆಮೊರಿ, ಸ್ಟೋರೇಜ್ & ಸಿಮ್: 2GB RAM | 32GB ಸ್ಟೋರೇಜ್ | ಸಿಂಗಲ್ ನ್ಯಾನೋ ಸಿಮ್

• ಆಪರೇಟಿಂಗ್ ಸಿಸ್ಟಮ್ ಮತ್ತು ಪ್ರೊಸೆಸರ್: iOS 10 ಮತ್ತು ಐಕ್ಲೌಡ್ ಆಪರೇಟಿಂಗ್ ಸಿಸ್ಟಮ್ ಜೊತೆಗೆ ಎ10 ಫ್ಯೂಷನ್ ಚಿಪ್ ಜೊತೆಗೆ ಇಂಟಿಗ್ರೇಡೆಟ್ ಎಂ10 ಮೋಷನ್ ಕೋಪ್ರೊಸೆಸರ್

• ಬ್ಯಾಟರಿ: 1960 mAH ನಾನ್ ರಿಮೂವೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಐಫೋನ್ 6ಎಸ್ ಗೆ 33% ಗೆ ರಿಯಾಯಿತಿ

ಐಫೋನ್ 6ಎಸ್ ಗೆ 33% ಗೆ ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ಡಿಸ್ಪ್ಲೇ: 11.93 ಸೆಂಟೀಮೀಟರ್ (4.7-ಇಂಚಿನ) HD 3D-ಟಚ್ ಕೆಪಾಸಿಟೀವ್ ಟಚ್ ಸ್ಕ್ರೀನ್ ಡಿಸ್ಪ್ಲೇ with 1334x750 ಪಿಕ್ಸಲ್ಸ್

• ಕ್ಯಾಮರಾ: 12 MP ಹಿಂಭಾಗದ ಕ್ಯಾಮರಾ ಜೊತೆಗೆ ಆಟೋ ಫೋಕಸ್, 4ಕೆ ವೀಡಿಯೋ ರೆಕಾರ್ಡಿಂಗ್ ಮತ್ತು ಫ್ಲ್ಯಾಶ್ | 5 MP ಮುಂಭಾಗದ ಕ್ಯಾಮರಾ

• ಮೆಮೊರಿ, ಸ್ಟೋರೇಜ್ & ಸಿಮ್: 2GB RAM | 32GB ಸ್ಟೋರೇಜ್ | ಸಿಂಗಲ್ ನ್ಯಾನೋ ಸಿಮ್

• ಆಪರೇಟಿಂಗ್ ಸಿಸ್ಟಮ್ ಮತ್ತು ಪ್ರೊಸೆಸರ್: iOS v10 ಆಪರೇಟಿಂಗ್ ಸಿಸ್ಟಮ್ ಜೊತೆಗೆ 1.84GHz A9 ಚಿಪ್ 64-ಬಿಟ್ ಆರ್ಕಿಟೆಕ್ಚರ್ ಡುಯಲ್ ಕೋರ್ ಪ್ರೊಸೆಸರ್

• ಬ್ಯಾಟರಿ: 1715 mAH ಲೀಥಿಯಂ ಐಯಾನ್ ಬ್ಯಾಟರಿ

Best Mobiles in India

English summary
Flipkart's freedom day sale is about to start in just a day. The scheme lets users buy some of the best iPhones at reduced price options.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X