Home
ಮೊಬೈಲ್

ಫ್ಲಿಪ್ ಕಾರ್ಟ್ ಹಾನರ್ ಗಾಲಾ ಆಫರ್: ಹಾನರ್ 9ಎನ್, ಹಾನರ್ 9 ಲೈನ್, ಹಾನರ್ 7ಎ,ಹಾನರ್ 7ಎಸ್, ಹಾನರ್ 10 ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau

ಹಾನರ್ ಗಾಲಾ ಆಫರ್ ಫ್ಲಿಪ್ ಕಾರ್ಟ್ ನಲ್ಲಿ ನೀಡಲಾಗುವ ಮತ್ತೊಂದು ಬೆಸ್ಟ್ ಆಫರ್ ಸೇಲ್, ಎಪ್ರಿಲ್ 8 ರಿಂದ ಎಪ್ರಿಲ್ 12,2019 ರ ವರೆಗೆ ಈ ಸೇಲ್ ಫ್ಲಿಪ್ ಕಾರ್ಟ್ ನಲ್ಲಿ ನಡೆಯಲಿದೆ.ಈ ಸೇಲ್ ನಲ್ಲಿ ಗ್ರಾಹಕರು ಕೆಲವು ಹಾನರ್ ಡಿವೈಸ್ ಗಳನ್ನು 50% ರಿಯಾಯಿತಿ ವರೆಗೆ ಪಡೆದುಕೊಳ್ಳಬಹುದು. ಈ ಸೇಲ್ ನಲ್ಲಿ 50 ಕೋಟಿ ಬೆಲೆಬಾಳುವ ಡೀಲ್ ಗಳಿವೆ. ನಾವಿಲ್ಲಿ ಕೆಲವು ಡಿವೈಸ್ ಗಳ ಬಗ್ಗೆ ವಿವರಣೆ ನೀಡಿದ್ದೇವೆ.

ಹಾನರ್ ಫೋನ್ ಖರೀದಿಗೆ ಬೆಸ್ಟ್ ಸಮಯ

ಫ್ಲಿಪ್ ಕಾರ್ಟ್ ನಲ್ಲಿ ನೀಡಲಾಗುವ ಈ ಆಫರ್ ನಲ್ಲಿ ನೋ ಕಾಸ್ಟ್ ಇಎಂಐ, ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕ್ಯಾಶ್ ಬ್ಯಾಕ್ ಆಫರ್ ಗಳು, ಹೆಚ್ಚುವರಿ ರಿಯಾಯಿತಿ, 10%ದ ವರೆಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ನಲ್ಲಿ ರಿಯಾಯಿತಿ ಮತ್ತು ಇತ್ಯಾದಿಗಳು ಸೇರಿವೆ. ತಯಾರಿಕಾ ದೋಷ ಮತ್ತು ಸಾಫ್ಟ್ ವೇರ್ ಸಮಸ್ಯೆಗಳಿಗೆ ಒಂದು ವರ್ಷದ ಗ್ಯಾರೆಂಟಿ ಕೂಡ ಲಭ್ಯವಾಗುತ್ತದೆ. ಅಷ್ಟೇ ಅಲ್ಲ ಇದಕ್ಕಾಗಿ ಉಚಿತ ಪಿಕ್ ಅಪ್ ಮತ್ತು ರಿಪೇರಿ ಮಾಡುವ ಕೆಲಸವು ಉಚಿತವಾಗಿರುತ್ತದೆ.

ಹಾಗಾದ್ರೆ ಯಾವೆಲ್ಲ ಫೋನ್ ಗಳು ಈ ಸೇಲ್ ನಲ್ಲಿ ಆಫರ್ ನಲ್ಲಿ ಸಿಗುತ್ತದೆ ನೋಡೋಣ.

ಹಾನರ್ 9ಎನ್

ಹಾನರ್ 9ಎನ್

ಪ್ರಮುಖ ವೈಶಿಷ್ಟ್ಯತೆಗಳು

• 5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ಕಿರಿನ್ 659 ಪ್ರೊಸೆಸರ್ (4 xA53 at 2.36GHz + 4 x A53 at 1.7GHz) ಜೊತೆಗೆ MaliT830-MP2 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB / 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 16MP ಮುಂಭಾಗದಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3000mAh (typical) / 2900mAh (Minimum) ಬ್ಯಾಟರಿ

ಹಾನರ್ 9 ಲೈಟ್

ಹಾನರ್ 9 ಲೈಟ್

ಪ್ರಮುಖ ವೈಶಿಷ್ಟ್ಯತೆಗಳು

• 5.65-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ಕಿರಿನ್ 659 ಪ್ರೊಸೆಸರ್ ಜೊತೆಗೆ MaliT830-MP2 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ, PDAF

• 13MP ಮುಂಭಾಗದಕ್ಯಾಮರಾ, ಸೆಕೆಂಡರಿ 2MP ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3000mAh ಬ್ಯಾಟರಿ

ಹಾನರ್ 7ಎ

ಹಾನರ್ 7ಎ

ಪ್ರಮುಖ ವೈಶಿಷ್ಟ್ಯತೆಗಳು

• 5.7-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 430 ಜೊತೆಗೆ 64-bit ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 505 GPU

• 2GB / 3GB RAM ಜೊತೆಗೆ 32GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದಕ್ಯಾಮರಾ

• 4G VoLTE

• 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ

ಹಾನರ್ 7ಎಸ್

ಹಾನರ್ 7ಎಸ್

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6739 64-bit ಪ್ರೊಸೆಸರ್ ಜೊತೆಗೆ PowerVR Rogue GE8100 GPU

• 2GB RAM

• 16GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF

• 5MP ಮುಂಭಾಗದಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 4G VoLTE

• 3020mAh ಬಿಲ್ಟ್ ಇನ್ ಬ್ಯಾಟರಿ

ಹಾನರ್ 10 ಲೈಟ್

ಹಾನರ್ 10 ಲೈಟ್

ಪ್ರಮುಖ ವೈಶಿಷ್ಟ್ಯತೆಗಳು

• 6.21-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ಕಿರಿನ್ 710 12nm ಜೊತೆಗೆ ARM Mali-G51 MP4 GPU

• 4GB / 6GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (Pie) ಜೊತೆಗೆ EMUI 9.0

• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 3400mAh (typical) / 3320mAh (minimum) ಬ್ಯಾಟರಿ

ಹಾನರ್ 9ಐ

ಹಾನರ್ 9ಐ

ಪ್ರಮುಖ ವೈಶಿಷ್ಟ್ಯತೆಗಳು

• 5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ಕಿರಿನ್ 659 ಪ್ರೊಸೆಸರ್ ಜೊತೆಗೆ MaliT830-MP2 GPU

• 4GB RAM, 64GB / 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 16MP ಮುಂಭಾಗದಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3000mAh (typical) / 2900mAh (Minimum) ಬ್ಯಾಟರಿ

ಹಾನರ್ 10

ಹಾನರ್ 10

ಪ್ರಮುಖ ವೈಶಿಷ್ಟ್ಯತೆಗಳು

• 5.84-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ LCD 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 96% NTSC Color gamut

• ಆಕ್ಟಾ-ಕೋರ್ ಹುವಾಯಿ ಕಿರಿನ್ 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU

• 6GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

• ಡುಯಲ್ ಸಿಮ್(ನ್ಯಾನೋ + ನ್ಯಾನೋ)

• 16MP (RGB) ಪ್ರೈಮರಿ ಕ್ಯಾಮರಾ ಮತ್ತು ಸೆಕೆಂಡರಿ 24MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 3400mAh (typical) / 3320mAh (minimum) ಬ್ಯಾಟರಿ

Best Mobiles in India

English summary
Flipkart Honor Gala Offer: Get up to 50% off on Honor 9N, Honor 9 Lite, Honor 7A, Honor 7s, Honor 10 Lite and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+