ಫ್ಲಿಪ್‌ಕಾರ್ಟ್ ವಿಂಟರ್ ಸೇಲ್: ಅತಿ ಕಡಿಮೆ ಬೆಲೆಗೆ ಪ್ರೀಮಿಯಂ ಫೋನ್‌ಗಳು!
ಚಳಿಗಾಲದ ಆರಂಭದೊಂದಿಗೆ ಫ್ಲಿಪ್‌ಕಾರ್ಟ್ ತನ್ನ ಬಿಗ್ ವಿಂಟರ್ ಬೊನಾಂಜಾ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್‌ನಲ್ಲಿ ಐಫೋನ್‌ಗಳಿಂದ ಹಿಡಿದು ಫ್ಲ್ಯಾಗ್‌ಶಿಪ್ ಆಂಡ್ರಾಯ್ಡ್ ಫೋನ್‌ಗಳವರೆಗೆ ಹಲವಾರು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿಯಲ್ಲಿ ಲಭ್ಯವಿವೆ. SBI, ಆಕ್ಸಿಸ್ ಮತ್ತು ಕೋಟಕ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ಆಫರ್‌ಗಳು ಇರುವುದರಿಂದ, ಈಗ ನೀವು ಬಯಸುತ್ತಿದ್ದ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ಕಡಿಮೆ ದರದಲ್ಲಿ ಪಡೆಯಬಹುದು. ಈ ಸೇಲ್‌ನಲ್ಲಿ ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಿರುವ ಐದು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಮತ್ತು ಅವುಗಳ ಮುಖ್ಯ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
1. iPhone 16: ಈಗ ಅತ್ಯುತ್ತಮ ಬೆಲೆಯಲ್ಲಿ ಪ್ರೀಮಿಯಂ ಐಫೋನ್
ಮೂಲ ಬೆಲೆ: ₹69,900 - ಆಫರ್ ಬೆಲೆ: ₹58,999 (ಬ್ಯಾಂಕ್ ಆಫರ್ ಜೊತೆಗೆ ₹55,000)
ಮುಖ್ಯ ವೈಶಿಷ್ಟ್ಯಗಳು:
6.1-inch Super Retina XDR display
A18 Bionic ಚಿಪ್ - ವೇಗವಾದ ಮತ್ತು ಪವರ್ ಎಫಿಶಿಯಂಟ್
48MP ಮುಖ್ಯ ಕ್ಯಾಮೆರಾ - ಉತ್ತಮ ನೈಟ್ ಫೋಟೋ ಮತ್ತು ವೀಡಿಯೋ
iOS 18 - ಹೊಸ ವೈಶಿಷ್ಟ್ಯಗಳು ಮತ್ತು ದೀರ್ಘಕಾಲದ ಅಪ್‌ಡೇಟ್‌ಗಳು
ಸುಧಾರಿತ ಬ್ಯಾಟರಿ ಫರ್ಫಾರ್ಮೆನ್ಸ್
iPhone 16 ಅನ್ನು ಮೊದಲ ಬಾರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ಪಡೆಯುವ ಅವಕಾಶ.
2. Motorola Razr 60 - ಬಜೆಟ್ ಫೋಲ್ಡಬಲ್ ಫೋನ್ ಮೇಲೆ ಭರ್ಜರಿ ಆಫರ್
ಮೂಲ ಬೆಲೆ: ₹49,999 - ಆಫರ್ ಬೆಲೆ: ₹44,999 (Axis ಕಾರ್ಡ್ ಜೊತೆ ₹42,749)
ಮುಖ್ಯ ವೈಶಿಷ್ಟ್ಯಗಳು:
6.9-inch pOLED ಮುಖ್ಯ ಡಿಸ್ಪ್ಲೇ + 1.47-inch ಕವರ್ ಸ್ಕ್ರೀನ್
Snapdragon 7s Gen 2 ಚಿಪ್‌ಸೆಟ್
64MP ಮುಖ್ಯ ಕ್ಯಾಮೆರಾ
ಸ್ಲಿಮ್ ಮತ್ತು ಲೈಟ್‌ವೆಟ್ ಫೋಲ್ಡಬಲ್ ಡಿಸೈನ್
4200mAh ಬ್ಯಾಟರಿ + ಫಾಸ್ಟ್ ಚಾರ್ಜಿಂಗ್
ಫೋಲ್ಡಬಲ್ ಫೋನ್ ಹುಡುಕುತ್ತಿರುವವರಿಗೆ ಇದು ಉತ್ತಮ ಮಿಡ್-ಪ್ರೀಮಿಯಂ ಆಯ್ಕೆ.

3. Samsung Galaxy S25 - ಪ್ರೀಮಿಯಂ ಆಂಡ್ರಾಯ್ಡ್ ಫೋನ್
ಮೂಲ ಬೆಲೆ: ₹80,999 -ಡೀಲ್ ಬೆಲೆ: ₹70,999
ಮುಖ್ಯ ವೈಶಿಷ್ಟ್ಯಗಳು:
6.7-inch Dynamic AMOLED 2X 120Hz ಡಿಸ್ಪ್ಲೇ
Snapdragon 8 Elite
50MP ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್
5,000mAh ಬ್ಯಾಟರಿ + 45W ಫಾಸ್ಟ್ ಚಾರ್ಜಿಂಗ್
OneUI 7 ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಅಪ್‌ಡೇಟ್ ಬೆಂಬಲ
ಸ್ಯಾಮ್ಸಂಗ್ ಪ್ರೀಮಿಯಂ ಅನುಭವವನ್ನು ಬಯಸುವವರಿಗೆ ಉತ್ತಮ ಡೀಲ್.
4. Google Pixel 10 - AI ಕ್ಯಾಮೆರಾ ಅನುಭವಕ್ಕೆ ಅತ್ಯುತ್ತಮ ಆಯ್ಕೆ
ಮೂಲ ಬೆಲೆ: ₹79,999 - ಡೀಲ್ ಬೆಲೆ: ₹72,999
ಮುಖ್ಯ ವೈಶಿಷ್ಟ್ಯಗಳು:
6.4-inch OLED 120Hz ಡಿಸ್ಪ್ಲೇ
Google Tensor G4 ಚಿಪ್
50MP + 48MP ಡ್ಯುಯಲ್ ರಿಯರ್ ಕ್ಯಾಮೆರಾ
Real Tone, Night Sight, Magic Editor ಮುಂತಾದ AI ಫೀಚರ್‌ಗಳು
ಆಂಡ್ರಾಯ್ಡ್ 15 ಜೊತೆಗೆ 7 ವರ್ಷದ ಅಪ್‌ಡೇಟ್ ಗ್ಯಾರೆಂಟಿ
ಕ್ಯಾಮೆರಾ ಗುಣಮಟ್ಟ ಮತ್ತು ಇತ್ತೀಚಿನ AI ಫೀಚರ್‌ಗಳನ್ನು ಬಯಸುವವರಿಗೆ ಪರಿಪೂರ್ಣ.
5. Vivo T4 Ultra - ಮಿಡ್-ರೇಂಜ್‌ನಲ್ಲಿ ಪ್ರೀಮಿಯಂ ಪ್ಯಾಕೇಜ್
ಮೂಲ ಬೆಲೆ: ₹37,999 - ಡೀಲ್ ಬೆಲೆ: ₹33,249
ಮುಖ್ಯ ವೈಶಿಷ್ಟ್ಯಗಳು:
6.78-inch AMOLED 120Hz ಡಿಸ್ಪ್ಲೇ
MediaTek Dimensity 8300 Ultra ಪ್ರೊಸೆಸರ್
50MP OIS ಟ್ರಿಪಲ್ ಕ್ಯಾಮೆರಾ
5500mAh ಬ್ಯಾಟರಿ + 80W ಫಾಸ್ಟ್ ಚಾರ್ಜಿಂಗ್
ಸ್ಲಿಮ್ ಪ್ರೀಮಿಯಂ ಡಿಸೈನ್
₹35k ಒಳಗೆ ಫೀಚರ್-ಪ್ಯಾಕ್ಡ್ ಫೋನ್ ಬೇಕಿದ್ದರೆ ಇದು ಉತ್ತಮ ಆಯ್ಕೆ.
ಈ ವರ್ಷದ ಫ್ಲಿಪ್‌ಕಾರ್ಟ್ ಬಿಗ್ ವಿಂಟರ್ ಬೊನಾಂಜಾ ಸೇಲ್ ಉತ್ತಮ ರಿಯಾಯಿತಿಗೆ ಜೊತೆಗೆ ಬ್ಯಾಂಕ್ ಆಫರ್‌ಗಳನ್ನೂ ಒದಗಿಸುತ್ತಿದೆ. ಈ ಮೇಲೆ ನಾವು ಪಟ್ಟಿಮಾಡಿರುವ ಐಫೋನ್, ಪಿಕ್ಸೆಲ್, ಸ್ಯಾಮ್ಸಂಗ್ ಅಥವಾ ಮಿಡ್-ರೇಂಜ್ ವಿವೋ ಯಾವ ಫೋನ್ ಬೇಕಾದರೂ ಈ ಸೇಲ್‌ನಲ್ಲಿ ಖರೀದಿಸುವುದು ಲಾಭಕರ ಆಯ್ಕೆ ಎಂಬುದು ನಮ್ಮ ಅಭಿಪ್ರಾಯ. ಗಮನಿಸಿ: ಈ ಮೇಲೆ ತಿಳಿಸಲಾದ ಬೆಲೆಗಳು ತಕ್ಷಣ ಬದಲಾಗುವ ಸಾಧ್ಯತೆ ಇರುವುದರಿಂದ ಅಧಿಕೃತ ಸೇಲ್ ಬೆಲೆಗಳನ್ನು ಪರಿಶೀಲಿಸಿ.


Click it and Unblock the Notifications








