Home
ಮೊಬೈಲ್

ಮೈಕ್ರೋ ಮ್ಯಾಕ್ಸ್ ಫೋನ್ ಗಳಿಗೆ ಡಿಸ್ಕೌಂಟ್- ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ರಿಯಾಯಿತಿ

By Gizbot Bureau

ರಿಯಲ್ ಮಿ ಸೇಲ್ ನಡುವೆಯೇ ಫ್ಲಿಪ್ ಕಾರ್ಟ್ ನಲ್ಲಿ ಹೊಸ ಸೇಲ್ ಪ್ರಾರಂಭವಾಗಿದ್ದು ಅದು ಮೈಕ್ರೋ ಮ್ಯಾಕ್ಸ್ ಡೇಸ್.ಫೆಬ್ರವರಿ10 ರಿಂದ ಫೆಬ್ರವರಿ 13 ರ ವರೆಗೆ ಈ ಸೇಲ್ ನಡೆಯಲಿದೆ. ಮೈಕ್ರೋ ಮ್ಯಾಕ್ಸ್ ಫೋನ್ ಗಳಿಗೆ ಈ ಸೇಲ್ ನಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Yu ACE

Yu ACE

ಎರಡು ವಿಭಿನ್ನ ಸ್ಟೋರೇಜ್ ವೇರಿಯಂಟ್ ನಲ್ಲಿ ಈ ಫೋನ್ ಲಭ್ಯವಿದೆ. 2GB RAM ಮತ್ತು 16GB ROM ವೇರಿಯಂಟ್ ನ ಫೋನ್ 3,799 ರುಪಾಯಿ ಬೆಲೆಗೆ ಸಿಗುತ್ತದೆ ಮತ್ತು 3GB RAM/32GB ROM ವೇರಿಯಂಟ್ ನ ಫೋನ್ 4,799 ರುಪಾಯಿ ಬೆಲೆಗೆ ಸಿಗುತ್ತದೆ.

ಮೈಕ್ರೋ ಮ್ಯಾಕ್ಸ್ ಸ್ಪಾರ್ಕ್ ಗೋ

ಮೈಕ್ರೋ ಮ್ಯಾಕ್ಸ್ ಸ್ಪಾರ್ಕ್ ಗೋ

ಈ ಫೋನಿನಲ್ಲಿ 5MPಮುಂಭಾಗದ ಕ್ಯಾಮರಾ ಮತ್ತು 5-ಇಂಚಿನ ಡಿಸ್ಪ್ಲೇ ವ್ಯವಸ್ಥೆ ಇದೆ. 1GB RAM ಮತ್ತು 8GB ROM ಆಯ್ಕೆಯ ಫೋನ್ ನ್ನು 2,799 ರುಪಾಯಿ ಬೆಲೆಗೆ ಖರೀದಿಸಬಹುದು.

ಮೈಕ್ರೋ ಮ್ಯಾಕ್ಸ್ ಭಾರತ್ 5 ಪ್ರೋ

ಮೈಕ್ರೋ ಮ್ಯಾಕ್ಸ್ ಭಾರತ್ 5 ಪ್ರೋ

ಸಾಕಷ್ಟು ವೈಶಿಷ್ಟ್ಯೆತೆಗಳಿಂದ ಈ ಫೋನ್ ಲಭ್ಯವಿದೆ. 13MP ಹಿಂಭಾಗದ ಕ್ಯಾಮರಾ ಮತ್ತು ಫೇಸ್ ಅನ್ ಲಾಕ್ ಫೀಚರ್ ನ್ನು ಇದು ಹೊಂದಿದೆ. ಬೇಸ್ ವೇರಿಯಂಟ್ ನ್ನು 4,499 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ.

ಮೈಕ್ರೋ ಮ್ಯಾಕ್ಸ್ ಡುಯಲ್ 4

ಮೈಕ್ರೋ ಮ್ಯಾಕ್ಸ್ ಡುಯಲ್ 4

13MP ಸೆಲ್ಫೀ ಕ್ಯಾಮರಾ ಮತ್ತು FHD ಡಿಸ್ಪ್ಲೇ ವ್ಯವಸ್ಥೆ ಇದರಲ್ಲಿದೆ. 4GB RAM/64GB ROM ಇರುವ ಫೋನ್ ನ್ನು 4,499 ರುಪಾಯಿ ಬೆಲೆಗೆ ಖರೀದಿಸಬಹುದು.

ಮೈಕ್ರೋ ಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ

ಮೈಕ್ರೋ ಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ

16MP ಸೆಲ್ಫೀ ಕ್ಯಾಮರಾ ಮತ್ತು 5.7-ಇಂಚಿನ ಡಿಸ್ಪ್ಲೇ ಇದರಲ್ಲಿದೆ.4,499 ರುಪಾಯಿ ಬೆಲೆಗೆ ಈ ಫೋನ್ ಲಭ್ಯವಾಗುತ್ತದೆ. ಈ ಬೆಲೆಗೆ ಈ ಫೋನಿನಲ್ಲಿ ಹಲವು ಲಾಭದಾಯಕ ಫೀಚರ್ ಗಳಿವೆ.

ಮೈಕ್ರೋ ಮ್ಯಾಕ್ಸ್ ಕ್ಯಾನ್ವಾಸ್ 6

ಮೈಕ್ರೋ ಮ್ಯಾಕ್ಸ್ ಕ್ಯಾನ್ವಾಸ್ 6

ಈ ಹ್ಯಾಂಡ್ ಸೆಟ್ಟಿನ ಪ್ರೈಮ್ ಫೀಚರ್ ಅಂದರೆ 3,000mAh ನ ಬ್ಯಾಟರಿ ವ್ಯವಸ್ಥೆ, ಫುಲ್ HD ಡಿಸ್ಪ್ಲೇ.ಈ ಸೇಲ್ ನಲ್ಲಿ 3GB RAM + 32GB ROM ಆಯ್ಕೆಯ ಈ ಫೋನ್ 3,299 ರುಪಾಯಿ ಬೆಲೆಗೆ ಖರೀದಿಸಬಹುದು.

ಮೈಕ್ರೋ ಮ್ಯಾಕ್ಸ್ ಕ್ಯಾನ್ವಾಸ್ ಇನ್ವಿನಿಟಿ ಪ್ರೋ

ಮೈಕ್ರೋ ಮ್ಯಾಕ್ಸ್ ಕ್ಯಾನ್ವಾಸ್ ಇನ್ವಿನಿಟಿ ಪ್ರೋ

ಇದರಲ್ಲಿ 20MP + 8MP ಡುಯಲ್ ಮುಂಭಾಗದ ಕ್ಯಾಮರಾ ವ್ಯವಸ್ಥೆ ಇದ್ದು ದೊಡ್ಡ ಗ್ರೂಪಿನ ಫೋಟೋವನ್ನು ಆಕ್ಯುರೇಟ್ ಆಗಿ ಕ್ಲಿಕ್ಕಿಸುವುದಕ್ಕೆ ಅವಕಾಶವಿದೆ.ಈ ಸೇಲ್ ನಲ್ಲಿ ಬೇಸ್ ವೇರಿಯಂಟ್ 4GB RAM ಮತ್ತು 64GB ROM ವ್ಯವಸ್ಥೆಯ ಫೋನ್ 6,499 ರುಪಾಯಿ ಬೆಲೆಗೆ ಲಭ್ಯವಿದೆ.

ಮೈಕ್ರೋ ಮ್ಯಾಕ್ಸ್ ಇವೋಕ್ ಡುಯಲ್ ನೋಟ್

ಮೈಕ್ರೋ ಮ್ಯಾಕ್ಸ್ ಇವೋಕ್ ಡುಯಲ್ ನೋಟ್

3000mAh ಬ್ಯಾಟರಿ ಕೆಪಾಸಿಟಿ ಮತ್ತು ಮೀಡಿಯಾ ಟೆಕ್ MT6750T ಆಕ್ಟಾ ಕೋರ್ ಪ್ರೊಸೆಸರ್ ಈ ಫೋನಿನಲ್ಲಿದೆ.3,999 ರುಪಾಯಿ ಬೆಲೆಗೆ ಈ ಫೋನ್ ಲಭ್ಯವಿದೆ. ಈ ಫೋನಿನ ಬೆಲೆ ಬಿಡುಗಡೆಗೊಂಡಾಗ 9,999 ರುಪಾಯಿಗಳಾಗಿತ್ತು.

Yu ಯುರೇಕಾ

Yu ಯುರೇಕಾ

ಈ ಫೋನಿನ ಪ್ರೈಮ್ ಫೀಚರ್ ಎಂದರೆ 13MP ಹಿಂಭಾಗದ ಮತ್ತು 8MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ.. 4GB RAM ಮತ್ತು 32GB ROM ಆಯ್ಕೆಯ ಫೋನ್ ಗಳು 6,499 ರುಪಾಯಿ ಬೆಲೆಗೆ ಲಭ್ಯವಿದೆ.

Best Mobiles in India

English summary
Flipkart has introduced yet another new sales-- Micromax Days. The sales start from February 10th which is today and will meet its end on February 13th, 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+