Home
ಮೊಬೈಲ್

ಪ್ರೀಮಿಯಂ ಸ್ಮಾರ್ಟ್ ಫೋನ್ ನ್ನು ಹುಡುಕುತ್ತಿದ್ದೀರಾ? ಫ್ಲಿಪ್ ಕಾರ್ಟ್ ಬೊನಾನ್ಜ ಸೇಲ್ ನಲ್ಲಿದೆ ಬಂಪರ್ ಆಫರ್

By Gizbot Bureau

ಫ್ಲಿಪ್ ಕಾರ್ಟಿನ ಬೊನಾನ್ಜ ಸೇಲ್ ಆರಂಭವಾಗಿದೆ. ಫೆಬ್ರವರಿ 17 ರಿಂದ ಫೆಬ್ರವರಿ 21 ರ ವರೆಗೆ ಈ ಸೇಲ್ ನಡೆಯಲಿದೆ. ಸಾಕಷ್ಟು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಗೆ ಈ ಸೇಲ್ ನಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಯಾವೆಲ್ಲಾ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಲಭ್ಯವಿದೆ ಎಂಬ ಬಗೆಗಿನ ವಿವರಣೆ ಇಲ್ಲಿದೆ ನೋಡಿ.

ಸ್ಮಾರ್ಟ್ ಫೋನ್

ಸ್ಮಾರ್ಟ್ ಫೋನ್ ಗಳಿಗೆ ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಲ್ಲಿ 10% ಇನ್ಸೆಂಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇಎಂಐ ಟ್ರಾನ್ಸ್ಟ್ಯಾಕಷನ್ ಕೂಡ ಲಭ್ಯವಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ 5% ಅನಿಯಮಿತ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ ,ಹೆಚ್ಚುವರಿ 5% ರಿಯಾಯಿತಿ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಸಿಗುತ್ತದೆ. ಹೆಚ್ಚುವರಿ ರಿಯಾಯಿತಿಗಳು, ದೊಡ್ಡ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು ಸೇರಿದಂತೆ ಅನೇಕ ಬೆನಿಫಿಟ್ ಗಳನ್ನು ಪಡೆದುಕೊಳ್ಳಬಹುದು.

ಗೂಗಲ್ ಪಿಕ್ಸಲ್ 3ಎ

ಗೂಗಲ್ ಪಿಕ್ಸಲ್ 3ಎ

ಒಂದೇ ಒಂದು ಸ್ಟೋರೇಜ್ ವೇರಿಯಂಟ್ ನಲ್ಲಿ ಈ ಹ್ಯಾಂಡ್ ಸೆಟ್ ಈ ಸೇಲ್ ನಲ್ಲಿ ಲಭ್ಯವಿದೆ. 4GB RAM ಮತ್ತು 64GB ROM ವೇರಿಯಂಟ್ ನ ಫೋನಿಗೆ 27,999 ರುಪಾಯಿಗಳು. ಈ ಫೋನ್ ಖರೀದಿಸುವಿಕೆಯಲ್ಲಿ 14,050 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ 12,000 ರುಪಾಯಿ ರಿಯಾಯಿತಿ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ಆಸೂಸ್ 6ಝಡ್

ಆಸೂಸ್ 6ಝಡ್

ಈ ಫೋನಿನಲ್ಲಿ 5,000mAh ಬ್ಯಾಟರಿ, ಡುಯಲ್ ಸೇಮ್ ಕ್ಯಾಮರಾ ಲೆನ್ಸ್ ಮತ್ತು FHD+ ಡಿಸ್ಪ್ಲೇ ವ್ಯವಸ್ಥೆ ಇದೆ. 6GB RAM ಮತ್ತು 128GB ROM ವೇರಿಯಂಟ್ ನ ಫೋನ್ ನ್ನು 26,999 ರುಪಾಯಿ ಬೆಲೆಗೆ ಖರೀದಿಸಬಹುದು.

ಐಫೋನ್ 7

ಐಫೋನ್ 7

ಸಾಕಷ್ಟು ಆಕರ್ಷಕ ಫೀಚರ್ ನ್ನು ಈ ಹ್ಯಾಂಡ್ ಸೆಟ್ ಹೊಂದಿದೆ.ಇದರಲ್ಲಿ ರೆಟಿನಾ HD ಡಿಸ್ಪ್ಲೇ ವ್ಯವಸ್ಥೆ ಇದ್ದು ನೋಡುವುದಕ್ಕೆ ಸುಂದರವಾಗಿದೆ. 32GB ROM ಆಯ್ಕೆಯ ಈ ಫೋನ್ 24,999 ರುಪಾಯಿ ಬೆಲೆಗೆ ಲಭ್ಯವಿದೆ.

ಹಾನರ್ 20

ಹಾನರ್ 20

ಈ ಫೋನಿನ ಹೈಲೆಟ್ ಎಂದರೆ 48MP ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಮತ್ತು 32MP ಮುಂಭಾಗದ ಕ್ಯಾಮರಾಗಳು.ಈ ಹ್ಯಾಂಡ್ ಸೆಟ್ಟಿನ 6GB RAM/128GB ROM ಆಯ್ಕೆಯ ವೇರಿಯಂಟ್ ಗೆ. 21,999 ರುಪಾಯಿಗಳಾಗಿರುತ್ತದೆ.

ರೆಡ್ಮಿ ಕೆ20

ರೆಡ್ಮಿ ಕೆ20

ಈ ಸ್ಮಾರ್ಟ್ ಫೋನಿನಲ್ಲಿ 20MP ಮುಂಭಾಗದ ಕ್ಯಾಮರಾ, 48MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು ಮತ್ತು 4000mAh ಬ್ಯಾಟರಿ ವ್ಯವಸ್ಥೆ ಇದೆ. ಈ ಡಿವೈಸ್ ನ್ನು ನೀವು 22,999 ರುಪಾಯಿ ಬೆಲೆಗೆ ಖರೀದಿಸಬಹುದು. ಈ ಬೆಲೆಗೆ ನಂಬಲಸಾಧ್ಯ ಎನ್ನಿಸುವಂತಹ ಫೀಚರ್ ಗಳನ್ನು ಈ ಡಿವೈಸ್ ನಲ್ಲಿ ನೀವು ಕಾಣಬಹುದು.

ರೆಡ್ಮಿ ಕೆ20 ಪ್ರೋ

ರೆಡ್ಮಿ ಕೆ20 ಪ್ರೋ

ಈಹ್ಯಾಂಡ್ ಸೆಟ್ ನಲ್ಲಿ 48MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು, 4000mAh ನ ಬ್ಯಾಟರಿ, FHD+ ಡಿಸ್ಪ್ಲೇ ವ್ಯವಸ್ಥೆ ಇದೆ. 6GB RAM + 128GB ROM ಆಯ್ಕೆಯ ಈ ಫೋನ್ 24,999 ರುಪಾಯಿ ಬೆಲೆಗೆ ಲಭ್ಯವಿದೆ.

ಬ್ಲಾಕ್ ಶಾರ್ಕ್ 2

ಬ್ಲಾಕ್ ಶಾರ್ಕ್ 2

ಈ ಫೋನಿನಲ್ಲಿ ಅತೀ ದೊಡ್ಡ ಅಂದರೆ 4000 mAh ನ ಬ್ಯಾಟರಿ ಕೆಪಾಸಿಟಿ ಇದೆ. ಈ ಸೇಲ್ ನಲ್ಲಿ 12GB RAM ಮತ್ತು 256GB ROM ವೇರಿಯಂಟ್ ನ ಈ ಫೋನ್ 39,999 ರುಪಾಯಿ ಬೆಲೆಗೆ ಕೈಗೆಟುಕುತ್ತದೆ.

Best Mobiles in India

English summary
Flipkart Mobile Bonanza: Offers On Best Premium On Smartphones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+