ಫ್ಲಿಪ್‌ಕಾರ್ಟ್‌ನಿಂದ ಮತ್ತೆ 3 ದಿನ ಮೊಬೈಲ್ ಬೊನಾನ್ಜ ಸೇಲ್ ಆರಂಭ!!

|

ಫ್ಲಿಪ್ ಕಾರ್ಟ್ ನಲ್ಲಿ ಮತ್ತೊಂದು ಸೇಲ್ ಆರಂಭವಾಗಿದ್ದು ಅದನ್ನು ಮೊಬೈಲ್ ಬೋನಾನ್ಜ ಸೇಲ್ ಎಂದು ಹೆಸರಿಸಲಾಗಿದೆ. ನವೆಂಬರ್ 19 ರಿಂದ ಅಂದರೆ ಇಂದಿನಿಂದ ನವೆಂಬರ್ 22,2018 ರ ವರೆಗೆ ಈ ಮಾರಾಟ ನಡೆಯಲಿದೆ. ಇದರಲ್ಲಿ ಹಲವು ಸ್ಮಾರ್ಟ್ ಫೋನ್ ಗಳು ಆಫರ್ ಬೆಲೆಯಲ್ಲಿ ಲಭ್ಯವಾಗುತ್ತಿದೆ.

ಫ್ಲಿಪ್‌ಕಾರ್ಟ್‌ನಿಂದ ಮತ್ತೆ 3 ದಿನ ಮೊಬೈಲ್ ಬೊನಾನ್ಜ ಸೇಲ್ ಆರಂಭ!!

ನೋ ಕಾಸ್ಟ್ ಇಎಂಐ, ಉತ್ತಮ ಎಕ್ಸ್ ಚೇಂಜ್ ಆಫರ್, ಇನ್ಸೆಂಟ್ ಡಿಸ್ಕೌಂಟ್ ಗಳು ಇತ್ಯಾದಿಗಳು ಲಬ್ಯವಿದ್ದು ಗ್ರಾಹಕರು ಈ ಸೌಲಭ್ಯವನ್ನು ತಮ್ಮದಾಗಿಸಿಕೊಳ್ಳಲು ಸುವರ್ಣಾವಕಾಶವಾಗಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ 5%ರಿಯಾಯಿತಿ, ಆನ್ ಲೈನ್ ಮತ್ತು ಮಾಸ್ಟರ್ ಕಾರ್ಡ್ ಪೇಮೆಂಟ್ ಗೆ 10% ರಿಯಾಯಿತಿ ಸೇರಿದೆ ಹಲವು ಸೌಲಭ್ಯಗಳಿದೆ.

ಯಾವೆಲ್ಲ ಪ್ರಮುಖ ಫೋನ್ ಗಳು ಆಫರ್ ನಲ್ಲಿದೆ ಎಂಬ ವಿವರ ಇಲ್ಲಿದೆ ನೋಡಿ..

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್6

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್6

MRP: ರುಪಾಯಿ 15,490

ರಿಯಾಯಿತಿಯ ನಂತರ: ರುಪಾಯಿ 9,900

ಪ್ರಮುಖ ವೈಶಿಷ್ಟ್ಯತೆಗಳು

• 5.6-ಇಂಚಿನ (1480 x 720 ಪಿಕ್ಸಲ್) HD+ ಸೂಪರ್ AMOLED 18.5:9 ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.6GHz ಆಕ್ಟಾ-ಕೋರ್ Exynos 7870 ಪ್ರೊಸೆಸರ್ ಜೊತೆಗೆ Mali T830 GPU

• 4GB RAM, 64GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಡುಯಲ್ SIM

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3000mAh ಬ್ಯಾಟರಿ

ಹಾನರ್ 9ಎನ್

ಹಾನರ್ 9ಎನ್

MRP: Rs 13,999

ರಿಯಾಯಿತಿಯ ನಂತರ: Rs 9,999

ಪ್ರಮುಖ ವೈಶಿಷ್ಟ್ಯತೆಗಳು

• 5.84-ಇಂಚಿನ (1080 x 2280 ಪಿಕ್ಸಲ್) ಫುಲ್ HD+ 19:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ Kirin 659 ಪ್ರೊಸೆಸರ್ ಜೊತೆಗೆ MaliT830-MP2 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB / 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo) ಜೊತೆಗೆ EMUI 8.0

• ಹೈಬ್ರಿಡ್ ಡುಯಲ್ SIM (ನ್ಯಾನೋ/ನ್ಯಾನೋ/ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 2MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3000mAh (typical) / 2900mAh (Minimum) ಬ್ಯಾಟರಿ

ರಿಯಲ್ ಮಿ 2 ಪ್ರೋ

ರಿಯಲ್ ಮಿ 2 ಪ್ರೋ

MRP: Rs 14,990

ರಿಯಾಯಿತಿಯ ನಂತರ: Rs 13,990

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (1080 x 2340 ಪಿಕ್ಸಲ್) 19.5:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU

• 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ColorOS 5.2 ಆಧಾರಿತ ಆಂಡ್ರಾಯ್ಡ್ 8.1 (Oreo)

• ಡುಯಲ್ SIM (ನ್ಯಾನೋ+ನ್ಯಾನೋ+ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ, f/2.0 ಅಪರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್ ಲಾಕ್

• ಡುಯಲ್ 4G VoLTE

• 3500mAh ಬಿಲ್ಟ್ ಇನ್ ಬ್ಯಾಟರಿ

ಪೋಕೋ ಎಫ್1

ಪೋಕೋ ಎಫ್1

MRP: Rs 21,999

ರಿಯಾಯಿತಿಯ ನಂತರ: Rs 20,999

ಪ್ರಮುಖ ವೈಶಿಷ್ಟ್ಯತೆಗಳು

• 6.18-ಇಂಚಿನ (2246 × 1080 ಪಿಕ್ಸಲ್) ಫುಲ್ HD+ 18.7:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB/8GB LPDDR4x RAM, 64GB / 128GB/256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9, ಆಂಡ್ರಾಯ್ಡ್ 9.0 (Pie) ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ SIM (ನ್ಯಾನೋ/ನ್ಯಾನೋ/ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ5MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ ಜೊತೆಗೆ ƒ/2.0 ಅಪರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್, IR ಫೇಸ್ ಅನ್ ಲಾಕ್

• ಡುಯಲ್ 4G+ VoLTE

• 4000mAh ಬ್ಯಾಟರಿ

ಆಸೂಸ್ ಝೆನ್ ಫೋನ್ 5ಝಡ್

ಆಸೂಸ್ ಝೆನ್ ಫೋನ್ 5ಝಡ್

MRP: Rs 31,999

ರಿಯಾಯಿತಿಯ ನಂತರ : Rs 5,000 ರೂಪಾಯಿ ಕಡಿತ

ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ (2246 × 1080 ಪಿಕ್ಸಲ್) ಫುಲ್ HD+ 19:9 2.5D ಕರ್ವ್ಡ್ ಗ್ಲಾಸ್ ಸೂಪರ್IPS ಡಿಸ್ಪ್ಲೇ

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM ಜೊತೆಗೆ 64GB / 128GB ಸ್ಟೋರೇಜ್

• 8GB LPDDR4x RAM ಜೊತೆಗೆ 256GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo) ಜೊತೆಗೆ ZenUI 5.0, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಮಾಡಬಹುದು

• ಹೈಬ್ರಿಡ್ ಡುಯಲ್ SIM (ನ್ಯಾನೋ/ನ್ಯಾನೋ/ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ VoLTE

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ8MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3300mAh ಬ್ಯಾಟರಿ ಜೊತಗೆ ASUS ಬೂಸ್ಟ್ ಮಾಸ್ಟರ್ ಫಾಸ್ಟ್ ಚಾರ್ಜಿಂಗ್ ಮತ್ತು ಎಐ ಚಾರ್ಜಿಂಗ್

ಗೂಗಲ್ ಪಿಕ್ಸಲ್ 3 ಎಕ್ಸ್ಎಲ್ ಮತ್ತು ಪಿಕ್ಸಲ್ 3

ಗೂಗಲ್ ಪಿಕ್ಸಲ್ 3 ಎಕ್ಸ್ಎಲ್ ಮತ್ತು ಪಿಕ್ಸಲ್ 3

ಆಫರ್: ಹೆಚ್ಚುವರಿ 6,000 ರುಪಾಯಿ ವರೆಗೆ ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಪಿಕ್ಸಲ್ 3 - 5.5-ಇಂಚಿನ (1080 x 2160 ಪಿಕ್ಸಲ್) FHD+ OLED 18:9 ಡಿಸ್ಪ್ಲೇ , 443 PPI, HDR ಸಪೋರ್ಟ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಪಿಕ್ಸಲ್ 3 XL - 6.3-ಇಂಚಿನ (2880 x 1440 ಪಿಕ್ಸಲ್) ಕ್ವಾಡ್ HD+ OLED 18.5:9 ಡಿಸ್ಪ್ಲೇ , 523 PPI, HDR ಸಪೋರ್ಟ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 4GB DDR4X RAM, 64GB / 128GB ಸ್ಟೋರೇಜ್

• ಆಂಡ್ರಾಯ್ಡ್ 9.0 (Pie)

• 12.2MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ8MP ಫಿಕ್ಸ್ಡ್ ಫೋಕಸ್ ಕ್ಯಾಮರಾ

• 4G VoLTE

• Pixel 3 - 2915 mAh (Pixel 3) / 3430mAh (Pixel 3 XL) ಬ್ಯಾಟರಿ

ನೋಕಿಯಾ 8 ಸಿರೋಕ್ಕೋ

ನೋಕಿಯಾ 8 ಸಿರೋಕ್ಕೋ

MRP: Rs 54,999

ರಿಯಾಯಿತಿಯ ನಂತರ: Rs 36,999

ಪ್ರಮುಖ ವೈಶಿಷ್ಟ್ಯತೆಗಳು

• 5.5-ಇಂಚಿನ (2560×1440 ಪಿಕ್ಸಲ್) pOLED ಡಿಸ್ಪ್ಲೇ, sculpted ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್,

• ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 540 GPU

• 6GB DDR4X RAM, 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• Single / ಡುಯಲ್ SIM

• 12 MP ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 13 MP ಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ ಜೊತೆಗೆ 1.4um ಪಿಕ್ಸಲ್ ಗಾತ್ರ

• ಫಿಂಗರ್ ಪ್ರಿಂಟ್ ಸೆನ್ಸರ್, ಬಾರೋಮೀಟರ್

• 4G VoLTE

• 3260mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಮತ್ತು ಕ್ಯೂಐ ವಯರ್ ಲೆಸ್ ಚಾರ್ಜಿಂಗ್

ಮೋಟರೋಲಾ ಮೋಟೋ ಎಕ್ಸ್ 4

ಮೋಟರೋಲಾ ಮೋಟೋ ಎಕ್ಸ್ 4

MRP: Rs 12,999

ರಿಯಾಯಿತಿಯ ನಂತರ: Rs 12,999

ಪ್ರಮುಖ ವೈಶಿಷ್ಟ್ಯತೆಗಳು

• 5.2-ಇಂಚಿನ (1920 x 1080 ಪಿಕ್ಸಲ್) ಫುಲ್ HD LTPS IPS ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• 2.2 GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 630 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 508 GPU

• 6GB / 4GB RAM ಜೊತೆಗೆ 64GB , 3GB RAM ಜೊತೆಗೆ 32GB ಸ್ಟೋರೇಜ್, ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)

• 12MP ಪ್ರೈಮರಿ ಕ್ಯಾಮರಾ ಮತ್ತು 8MP ಆಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G VoLTE

• 3000mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ವಿವೋ ಎಕ್ಸ್ 21

ವಿವೋ ಎಕ್ಸ್ 21

MRP: Rs 36,990

ರಿಯಾಯಿತಿಯ ನಂತರ: Rs 31,990

ಪ್ರಮುಖ ವೈಶಿಷ್ಟ್ಯತೆಗಳು

• 6.28-ಇಂಚಿನ (2280 × 1080 ಪಿಕ್ಸಲ್) ಫುಲ್ HD+ 19:9 ಸೂಪರ್ AMOLED ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 AIE 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU

• 6GB RAM

• 128GB ಇಂಟರ್ನಲ್ ಮೆಮೊರಿ

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಹೈಬ್ರಿಡ್ ಡುಯಲ್ SIM (ನ್ಯಾನೋ+ನ್ಯಾನೋ/ ಮೈಕ್ರೋ ಎಸ್ ಡಿ)

• Funtouch OS 4.0 ಆಧಾರಿತ ಆಂಡ್ರಾಯ್ಡ್ 8.1 (Oreo)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ5MP ಕ್ಯಾಮರಾ

• 12MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• 4G VoLTE

• 3200mAh (typical) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಓಪ್ಪೋ ಎಫ್ 9 ಪ್ರೋ

ಓಪ್ಪೋ ಎಫ್ 9 ಪ್ರೋ

MRP: Rs 25,990

ರಿಯಾಯಿತಿಯ ನಂತರ Price: Rs 23,990

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (2280 x 1080 ಪಿಕ್ಸಲ್) ಫುಲ್ HD+ 19.5:9 ಅನುಪಾತದ ಡಿಸ್ಪ್ಲೇ

• ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ P60 12nm ಪ್ರೊಸೆಸರ್ with ARM Mali-G72 MP3 GPU

• 6GB RAM

• 64GB ಇಂಟರ್ನಲ್ ಮೆಮೊರಿ

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ SIM (ನ್ಯಾನೋ+ನ್ಯಾನೋ+ಮೈಕ್ರೋ ಎಸ್ ಡಿ)

• ColorOS 5.2 based on ಆಂಡ್ರಾಯ್ಡ್ 8.1 (Oreo)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ2MP ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3500mAh (typical) / 3415mAh (minimum) ಬ್ಯಾಟರಿ

Most Read Articles
Best Mobiles in India

English summary
The Flipkart Bonanza Sale scheme is likely to start from 19th November and will end up on 22nd November, 2018. During which, you can purchase some of the best devices at their amazing discounted price options and other valuable deals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more