ಫ್ಲಿಪ್ ಕಾರ್ಟ್ ರಿಯಲ್ ಮಿ ಫ್ರೀಡಂ ಡೇಸ್ ಸೇಲ್ ಆಫರ್
ಫ್ಲಿಪ್ ಕಾರ್ಟ್ ನಲ್ಲಿ ಹೊಸ ಸೇಲ್ ಆರಂಭವಾಗಿದೆ. ಅದುವೇ ರಿಯಲ್ ಮಿ ಫ್ರೀಡಂ ಡೇಸ್ ಸೇಲ್. ಅಗಸ್ಟ್ 3,2019 ರ ವರೆಗೂ ಈ ಸೇಲ್ ನಡೆಯಲಿದೆ. ಸೇಲಿನ ಭಾಗವಾಗಿ ಬಳಕೆದಾರರು ಫ್ಲಿಪ್ ಕಾರ್ಟ್ ನಲ್ಲಿ ರಿಯಲ್ ಮಿ ಡಿವೈಸ್ ಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿರುತ್ತದೆ. ನೋ ಕಾಸ್ಟ್ ಇಎಂಐ ಆಯ್ಕೆ, ಕ್ಯಾಷ್ ಬ್ಯಾಕ್ ಗಳು ಮತ್ತು ಎಕ್ಸ್ ಚೇಂಜ್ ಆಫರ್ ಗಳು ಕೂಡ ಈ ಮಾರಾಟದಲ್ಲಿ ಲಭ್ಯವಿದೆ.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದರೆ ಹೆಚ್ಚುವರಿ 5% ರಿಯಾಯಿತಿ.ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ನಲ್ಲಿ 5% ಕ್ಯಾಷ್ ಬ್ಯಾಕ್ ಆಫರ್, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ 5% ಅನಿಯಮಿತ ಕ್ಯಾಷ್ ಬ್ಯಾಕ್, 5,600 ರುಪಾಯಿವರೆಗೆ ಬ್ಯುಯ್ಬ್ಯಾಕ್ ಮೊತತ, ಒಂದು ವರ್ಷದ ವಾರೆಂಟಿ ಇತ್ಯಾದಿಗಳು ಲಭ್ಯವಿದೆ.

ರಿಯಲ್ ಮಿ 3 ಪ್ರೋಗೆ 12% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು :
• 6.3-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್(ಡುಯಲ್ 2.2GHz Kryo 360 + ಹೆಕ್ಸಾ 1.7GHz Kryo 360 CPUs) ಜೊತೆಗೆ Adreno 616 GPU
• 4GB (LPPDDR4x) RAM ಜೊತೆಗೆ 64GB ಸ್ಟೋರೇಜ್ / 6GB (LPPDDR4x) RAM ಜೊತೆಗೆ 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್
• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 16MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4045mAh ಬ್ಯಾಟರಿ (ಟಿಪಿಕಲ್) / 3960mAh (minimum) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ ಸಿ1 ಗೆ 22% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು :
• 6.2-ಇಂಚಿನ (1520 x 720 ಪಿಕ್ಸಲ್ಸ್) 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 506 GPU
• 2GB / 3GB RAM
• 32GB ಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ColorOS 5.1 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ
• 5MP ಮುಂಭಾಗದ ಕ್ಯಾಮರಾ, f/2.2 ಎಪರ್ಚರ್
• ಡುಯಲ್ 4G VoLTE
• 4230mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ

ರಿಯಲ್ ಮಿ ಸಿ2 ಗೆ 14% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು :
• 6.1-ಇಂಚಿನ (1560 x 720 ಪಿಕ್ಸಲ್ಸ್) 19.5:9 ಡ್ಯೂಡ್ರಾಪ್ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್ ವಿಆರ್ GE8320 GPU
• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• Color OS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ
• 5MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4000mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ

ರಿಯಲ್ ಮಿ 3 ಗೆ 16% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು :
• 6.2-ಇಂಚಿನ (1520 x 720 ಪಿಕ್ಸಲ್ಸ್) 19:9 HD+ IPS ಡಿಸ್ಪ್ಲೇ ಜೊತೆಗೆ 450 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU
• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (ಪೈ) ಆಧಾರಿತ ColorOS 6.0
• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4230mAh ಬ್ಯಾಟರಿ

ರಿಯಲ್ ಮಿ 2 ಪ್ರೋ ಗೆ 25% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು :
• 6.3-ಇಂಚಿನ (1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 512 GPU
• 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್
• 8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 16MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ, f/2.0 ಎಪರ್ಚರ್
• ಡುಯಲ್ 4G VoLTE
• 3500mAh ಬಿಲ್ಟ್ ಇನ್ ಬ್ಯಾಟರಿ

ರಿಯಲ್ ಮಿ ಎಕ್ಸ್ ಗೆ 5% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು :
• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ AMOLED ಡಿಸ್ಪ್ಲೇ ಜೊತೆಗೆ 100% NTSC Color Gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 616 GPU
• 4GB / 6GB (LPPDDR4x) RAM ಜೊತೆಗೆ 64GB ಸ್ಟೋರೇಜ್ / 8GB (LPPDDR4x) RAM ಜೊತೆಗೆ 128GB ಸ್ಟೋರೇಜ್
• ಡುಯಲ್ ಸಿಮ್
• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 3765mAh ಬ್ಯಾಟರಿ (ಟಿಪಿಕಲ್) / 3680mAh (minimum) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ 3ಐ ಗೆ 11% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು :
• 6.22-ಇಂಚಿನ (1520 x 720 ಪಿಕ್ಸಲ್ಸ್) 19:9 HD+ IPS ಡಿಸ್ಪ್ಲೇ ಜೊತೆಗೆ 450 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ60 (MT6771) 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU
• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (ಪೈ) ಆಧಾರಿತ ColorOS 6.0
• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4230mAh ಬ್ಯಾಟರಿ


Click it and Unblock the Notifications








