Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏಪ್ರಿಲ್ 23 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಸೂಪರ್ ವ್ಯಾಲ್ಯೂ ವೀಕ್: ರಿಯಾಯಿತಿ, ಆಫರ್ ಗಳು ಹೀಗಿವೆ
ಫ್ಲಿಪ್ ಕಾರ್ಟ್ ನಲ್ಲಿ ಸೂಪರ್ ವ್ಯಾಲ್ಯೂ ವೀಕ್ ನ್ನು ಭಾರತದಲ್ಲಿ ಏಪ್ರಿಲ್ 23 ರಿಂದ ಏಪ್ರಿಲ್ 29 ರ ವರೆಗೆ ನಡೆಸಲಾಗುತ್ತಿದೆ. ಈ ಸೇಲ್ ನಲ್ಲಿ, ಬಳಕೆದಾರರಿಗೆ ಸಾಕಷ್ಟು ಆಕರ್ಷಕ ಬೆನಿಫಿಟ್ ಗಳು ಲಭ್ಯವಾಗಲಿದೆ. ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಕೇವಲ 99 ರುಪಾಯಿ ಸಿಗುತ್ತದೆ ಜೊತೆಗೆ ಹೆಚ್ಚುವರಿಯಾಗಿ ಎಕ್ಸ್ ಚೇಂಜ್ ಡಿಸ್ಕೌಂಟ್ ಮತ್ತು ಹೊಸ ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ ಕೂಡ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ.

ಒಂದು ವಾರ ನಡೆಯುವ ಸೇಲ್ ನಲ್ಲಿ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ನಲ್ಲಿ ವಾಟರ್ ಡ್ಯಾಮೇಜ್ , ಹಾರ್ಡ್ ವೇರ್ ಅಥವಾ ಸಾಫ್ಟವೇರ್ ಪ್ರೊಟೆಕ್ಷನ್, ಸ್ಕ್ರೀನ್ ಡ್ಯಾಮೇಜ್, ಬ್ರ್ಯಾಂಡ್ ನ ಅಧಿಕೃತವಾಗಿರುವ ರಿಪೇರಿಗಳು ಮತ್ತು ಅನುಕೂಲಕರವಾಗಿರುವ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯವೂ ಸೇರಿರುತ್ತದೆ. ಈ ಸೇವೆಯು ಅತೀ ಕಡಿಮೆ ಅಂದರೆ ಕೇವಲ 99 ರುಪಾಯಿಗೆ ಸಿಗುತ್ತದೆ ಮತ್ತು ಡಿವೈಸ್ ನ್ನು 10 ದಿನಗಳ ಒಳಗಾಗಿ ಅಧಿಕೃತ ಕಂಪೆನಿಯ ಕಡೆಯಿಂದ ರಿಪೇರಿ ಮಾಡಿಕೊಡಲಾಗುತ್ತದೆ.

ಫ್ಲಿಪ್ ಕಾರ್ಟಿನ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಸೇವೆ
ಈಗಾಗಲೇ ಮೇಲೆ ತಿಳಿಸಿರುವಂತೆ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಮೊಬೈಲ್ ಹಾಳಾಗುವ ಎಲ್ಲಾ ಸಾಧ್ಯಸಾಧ್ಯತೆಯನ್ನು ಪರಿಗಣಿಸಿದೆ ಮತ್ತು ಅನುಕೂಲಕರವಾದ ಅಂದರೆ ನಿಮಗೆ ಎಲ್ಲಿ ಸಾಧ್ಯವೋ ಅಲ್ಲಿಂದಲೇ ನಿಮ್ಮ ಮೊಬೈಲ್ ನ್ನು ತೆಗೆದುಕೊಂಡು ಹೋಗಿ ರಿಪೇರಿ ಮಾಡಿ ಪುನಃ ತಂದು ಒಪ್ಪಿಸುವ ಕೆಲಸವನ್ನು ಈ ಪ್ಲಾನಿನ ಅಡಿಯಲ್ಲಿ ಮಾಡಲಾಗುತ್ತದೆ. 99 ರುಪಾಯಿಗೆ ಈ ಪ್ಲಾನ್ ಸಿಗುತ್ತದೆ ಎಂಬುದನ್ನೇ ತಿಳಿಸಲಾಗಿದೆ ಆದರೆ ಇದರ ಅವಧಿ ಎಷ್ಟು ದಿನಕ್ಕೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಸೇಲಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಗೊಳಿಸಿದಾಗ ಹೆಚ್ಚಿನ ವಿವರಗಳು ಸಿಗುವ ಸಾಧ್ಯತೆ ಇದೆ.

ಎಕ್ಸ್ ಚೇಂಜ್ ರಿಯಾಯಿತಿಗಳು
ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಜೊತೆಗೆ, ಬಳಕೆದಾರರಿಗೆ ಹೆಚ್ಚುವರಿಯಾಗಿ ತಮ್ಮ ಹಳೆಯ ಸ್ಮಾರ್ಟ್ ಫೋನ್ ಗಳನ್ನು ಮಾರಿ ಹೊಸ ಮೊಬೈಲ್ ಖರೀದಿಸುವುದಕ್ಕೆ ಅವಕಾಶವಿರುತ್ತದೆ. ಉತ್ತಮವಾದ ಬೆಲೆಯನ್ನು ಹಳೆಯ ಫೋನ್ ಗಳಿಗೆ ನೀಡಲಾಗುತ್ತದೆ.

ಆಕ್ಸಸರೀಸ್
ಸದ್ಯ ಇರುವ ಬೆಲೆಗಿಂತ ಹೆಚ್ಚಿನ ಎಕ್ಸ್ ಚೇಂಜ್ ಬೆಲೆಯನ್ನು ಈ ಸೇಲ್ ನಲ್ಲಿ ಒದಗಿಸಲಾಗುತ್ತದೆ. ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಚೇಂಜ್ ಮೊತ್ತ ಎಷ್ಟಿರುತ್ತದೆ ಎಂಬ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಆದರೆ ಹೆಚ್ಚುವರಿ ಎಕ್ಸ್ ಚೇಂಜ್ ರಿಯಾಯಿತಿ ಬಗ್ಗೆ ಮುಂದಿನ ದಿನಗಳಲ್ಲಿ ನೋಡಬೇಕು. ನೋ ಕಾಸ್ಟ್ ಇಎಂಐ ಆಯ್ಕೆಯ ಪಾವತಿ ಮತ್ತು ಪಾರ್ಟ್ನರ್ ಶಿಪ್ ಆಫರ್ ಗಳನ್ನು ಫ್ಲಿಪ್ ಕಾರ್ಟ್ ನ ಸೂಪರ್ ವ್ಯಾಲ್ಯೂ ಸೇಲ್ ನಲ್ಲಿ ನಿರೀಕ್ಷೆ ಮಾಡಬಹುದು. ಆಕ್ಸಸರೀಸ್ ಗಳಿಗೂ ಕೂಡ ಹೆಚ್ಚಿನ ಡಿಸ್ಕೌಂಟ್ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ. ಯಾವುದಕ್ಕೂ ಸೇಲ್ ದಿನಾಂಕದವರೆಗೆ ಕಾದರೆ ಎಲ್ಲಾ ಮಾಹಿತಿಯೂ ಲಭ್ಯವಾಗುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470