Home
ಮೊಬೈಲ್

ರೂ.999ಕ್ಕೆ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ಮಾರಾಟ…! ಇಲ್ಲಿ ಮಾತ್ರ..!

By Srinidhi

ಭಾರತೀಯ ಇ-ಕಾರ್ಮಸ್ ಮಾರುಕಟ್ಟೆ ಸದ್ದು ಮಾಡುತ್ತಿರುವ ಫ್ಲಿಪ್ ಕಾರ್ಟ್, ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಆಫರ್ ಗಳನ್ನು ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಉಳಿಸಿಕೊಂಡಿರುವ ಸ್ಮಾರ್ಟ್ ಫೋನ್ ಗಳ ಮೇಲೆ ಕ್ಯಾಷ್ ಬ್ಯಾಕ್, ಬೈ ಬ್ಯಾಕ್ ಆಫರ್ ಗಳನ್ನು ನೀಡಲು ಮುಂದಾಗಿದ್ದು, ಇದಕ್ಕಾಗಿ ಸೂಪರ್ ವ್ಯಾಲ್ಯು ವೀಕ್ ಆಯೋಜನೆ ಮಾಡಿದೆ.

ರೂ.999ಕ್ಕೆ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ಮಾರಾಟ…!

ಫ್ಲಿಪ್ ಕಾರ್ಟ್ ಆಯೋಜನೆ ಮಾಡಿರುವ ಸೂಪರ್ ವ್ಯಾಲ್ಯು ವೀಕ್ ನಲ್ಲಿ ನೋಟ್ 5 ಸ್ಮಾರ್ಟ್ ಫೋನ್, ಗೂಗಲ್ ಪಿಕ್ಸಲ್, ಮೊಟೊ ಸ್ಮಾರ್ಟ್ ಗಳ ಮೇಲೆ ಭರ್ಜಿರಿ ಆಫರ್ ಗಳನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ಸ್ಮಾರ್ಟ್ ಫೋನ್ ಕೊಂಡುಕೊಳ್ಳವವರಿಗೆ ಸಹಾಯ ಮಾಡುವ ಸಲುವಾಗಿ ಈ ಲೇಖನದಲ್ಲಿ ಫ್ಲಿಪ್ ಕಾರ್ಟ್ ಸೂಪರ್ ವ್ಯಾಲ್ಯು ವೀಕ್ ಕುರಿತ ಮಾಹಿತಿಯನ್ನು ನೀಡಲಾಗಿದೆ.

ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್:

ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್:

ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ಮೇಲೆಯೂ ಫ್ಲಿಪ್ ಕಾರ್ಟ್ ಆಫರ್ ಅನ್ನು ನೀಡಲು ಮುಂದಾಗಿದೆ. ಸೂಪರ್ ವ್ಯಾಲ್ಯು ವೀಕ್ ನಲ್ಲಿ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ಮೇಲೆ ರೂ.11,000ದ ವರೆಗೂ ಎಕ್ಸ್ ಚೇಂಚ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಬೈ ಬ್ಯಾಕ್ ಆಫರ್ ಅನ್ನು ಸಹ ಕಾಣಬಹುದಾಗಿದೆ. ಇದರಿಂದಾ ಈ ಸ್ಮಾರ್ಟ್ ಫೋನ್ ರೂ.999ಕ್ಕೆ ಲಭ್ಯವಾಗಲಿದೆ.

ಮೊಟೊ G6 ಪ್ಲೇ ಸ್ಮಾರ್ಟ್ ಫೋನ್

ಮೊಟೊ G6 ಪ್ಲೇ ಸ್ಮಾರ್ಟ್ ಫೋನ್

ಸೂಪರ್ ವ್ಯಾಲ್ಯು ವೀಕ್ ನಲ್ಲಿ ಮೊಟೊ G6 ಪ್ಲೇ ಸ್ಮಾರ್ಟ್ ಫೋನ್ ಮೇಲೆಯೂ ಫ್ಲಿಪ್ ಕಾರ್ಟ್ ಆಫರ್ ಅನ್ನು ನೀಡಲು ಮುಂದಾಗಿದೆ. ಈ ಸ್ಮಾರ್ಟ್ ಫೋನಿನ ಮೇಲೆಯೂ ರೂ.11000ದ ವರೆಗೂ ಎಕ್ಸ್ ಚೇಂಚ್ ಆಫರ್ ನೀಡಿದೆ. ಇದರಿಂದಾಗಿ ನೀವು ರೂ.999ಕ್ಕೆ ಮೊಟೊ G6 ಪ್ಲೇ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಇದರಿಂದ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್;

ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್;

ರೂ.70000ಕ್ಕೆ ಮಾರಾಟವಾಗುತ್ತಿರುವ ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಅನ್ನು ಫ್ಲಿಪ್ ಕಾರ್ಟಿನಲ್ಲಿ ನೀವು ರೂ.10,999ಕ್ಕೆ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಬೈ ಬ್ಯಾಕ್ ಗ್ಯಾರೆಂಟಿಯನ್ನು ಫ್ಲಿಪ್ ಕಾರ್ಟ್ ನೀಡಲಿದೆ ಎನ್ನಲಾಗಿದ್ದು, ಕ್ಯಾಷ್ ಬ್ಯಾಕ್, ಎಕ್ಸ್ ಚೇಂಜ್ ಆಫರ್ ಲಭ್ಯವಿದೆ.

ಒಂದು ವಾರದ ಆಫರ್:

ಒಂದು ವಾರದ ಆಫರ್:

ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಬೊಂಬಾಟ್ ಆಫರ್ ಗಳನ್ನು ಫ್ಲಿಪ್ ಕಾರ್ಟ್ ಆರಂಭಿಸಿರುವ ಸೂಪರ್ ವ್ಯಾಲ್ಯೂ ವೀಕ್ ನಲ್ಲಿ ಕಾಣಬಹುದಾಗಿದೆ. ಇದು 7 ದಿನಗಳ ಕಾಲ ಜಾರಿಯಲ್ಲಿರಲಿದ್ದು, ಈ ಸೇಲ್ ನಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟವಾಗಲಿದೆ. ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಇದು ಸುಸಮಯ ಎನ್ನಲಾಗಿದೆ.

Best Mobiles in India

English summary
Flipkart Super Value Week Offers: No Cost EMI on Redmi Note 5, Moto G6 Play, Discounts on Google Pixel 2 and More. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+