ಫ್ಲಿಪ್‌ಕಾರ್ಟ್ ವುಮೆನ್ಸ್ ಡೇ ಸೇಲ್‌ನಲ್ಲಿ ಡಿಸ್ಕೌಂಟ್ಸ್ ಪಡೆದಿರುವ ಶಿಯೋಮಿ ಪೋನ್ಸ್!!

|

ಮಾರ್ಚ್ 8, ಅಂದರೆ, ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ವಿಶೇಷ ದರ ಕಡಿತ ಯೋಜನೆಯನ್ನು ಪ್ರಕಟಿಸಿದೆ. ಮಾರ್ಚ್ 7ರಿಂದಲೇ ಆರಂಭವಾಗಿರುವ ಫ್ಲಿಪ್‌ಕಾರ್ಟ್ ವುಮೆನ್ಸ್ ಡೇ ಸೇಲ್ ಇಂದು ಕೊನೆಯಾಗಲಿದ್ದು, ಎರಡು ದಿನಗಳ ಮಹಿಳಾ ದಿನಾಚರಣೆ ವಿಶೇಷ ಕೊಡುಗೆಯಲ್ಲಿ ಫ್ಲಿಪ್‌ಕಾರ್ಟ್ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್ ಭರ್ಜರಿ ಆಫರ್ ನೀಡಲಾಗಿದೆ.

ಫ್ಲಿಪ್‌ಕಾರ್ಟ್ ವುಮೆನ್ಸ್ ಡೇ ಸೇಲ್‌ನಲ್ಲಿ ಗ್ಯಾಜೆಟ್‌ಳಿಗೆ ಸಂಬಂಧಿಸಿದ ಉನ್ನತ ವ್ಯವಹಾರಗಳನ್ನು ತೆರೆದಿಡಲಾಗಿದ್ದು, ವಿಶೇಷವಾಗಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಎಕ್ಸ್‌ಚೇಂಜ್ ಕೊಡುಗೆ, ಮೊಬೈಲ್ ಪ್ರೊಟೆಕ್ಷನ್ ಪ್ಲ್ಯಾನ್, ನೊ ಕಾಸ್ಟ್ ಇಎಂಐ, ಬೈಬ್ಯಾಕ್ ಗ್ಯಾರಂಟಿ ಸಹಿತ ವಿವಿಧ ಕೊಡುಗೆಗಳು ದೊರೆಯುತ್ತವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಈ ಸೇಲ್‌ನಲ್ಲಿ ಎಲ್ಲಾ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ 1 ವರ್ಷದ ಬ್ರ್ಯಾಂಡ್ ವಾರಂಟಿಯನ್ನು ಸಹ ನೀಡಲಾಗಿದೆ.

ಫ್ಲಿಪ್‌ಕಾರ್ಟ್ ವುಮೆನ್ಸ್ ಡೇ ಸೇಲ್‌ನಲ್ಲಿ ಡಿಸ್ಕೌಂಟ್ಸ್ ಪಡೆದಿರುವ ಶಿಯೋಮಿ ಪೋನ್ಸ

ಈ ವುಮೆನ್ಸ್ ಡೇ ಸೇಲ್‌ನಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚುವರಿ 15% ಡಿಸ್ಕೌಂಟ್ಸ್ ಸಹ ಪಡೆದುಕೊಳ್ಳಬಹುದಾಗಿದ್ದು, ಬಹುತೇಕ ಎಲ್ಲಾ ಶಿಯೋಮಿ ಸ್ಮಾರ್ಟ್‌ಪೋನ್‌ಗಳ ಮೇಲೆ 1,500 ನಷ್ಟು ಕನಿಷ್ಟ ಡಿಸ್ಕೌಂಟ್ಸ್ ಪಡೆಯಬಹುದಾಗಿದೆ. ಹಾಗಾದರೆ, ಎರಡು ದಿನಗಳ ಕಾಲ ನಡೆಯುವ ಫ್ಲಿಪ್‌ಕಾರ್ಟ್ ವುಮೆನ್ಸ್ ಡೇ ಸೇಲ್‌ನಲ್ಲಿ ಶಿಯೋಮಿಯ ಯಾವೆಲ್ಲಾ ಸ್ಮಾರ್ಟ್‌ಪೋನ್‌ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ?, ಪ್ರಸ್ತುತ ಅವುಗಳ ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಶಿಯೋಮಿ ರೆಡ್ಮಿ ನೋಟ್ 6 ಪ್ರೊ

ಶಿಯೋಮಿ ರೆಡ್ಮಿ ನೋಟ್ 6 ಪ್ರೊ

 • 6.26-ಇಂಚಿನ (2280×1080 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ,
 • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್
 • 6GB / 4GB LPDDR4x RAM ಜೊತೆಗೆ 64GB (eMMC 5.1) ಸ್ಟೋರೇಜ್
 • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
 • 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
 • 20MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
 • 4000mAh (typical) / 3900mAh (minimum) ಬ್ಯಾಟರಿ
 • ಪ್ರಸ್ತುತ ಬೆಲೆ: 10,999 ರೂ.ಗಳು
 • ಶಿಯೋಮಿ ರೆಡ್‌ಮಿ ವೈ2

  ಶಿಯೋಮಿ ರೆಡ್‌ಮಿ ವೈ2

  • 5.99 ಇಂಚಿನ (1440 × 720 ಪಿಕ್ಸೆಲ್ಗಳು) ಹೆಚ್‌ಡಿ + ಡಿಸ್‌ಪ್ಲೇ
  • 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 625 14nm ಮೊಬೈಲ್ ಪ್ಲಾಟ್ಫಾರ್ಮ್ ಅಡ್ರಿನೊ 506 GPU
  • 32GB ಶೇಖರಣಾ / 4GB RAM ನೊಂದಿಗೆ 3GB RAM 64GB ಸಂಗ್ರಹ
  • ಮೈಕ್ರೊ ಎಸ್ಡಿಐ ಆಂಡ್ರಾಯ್ಡ್ 8.1 (ಓರಿಯೊ) ಮಿಯುಐಐ 9
  • 12MP + 5MP | 16 ಎಂಪಿ ಫ್ರಂಟ್ ಕ್ಯಾಮೆರಾ
  • 4 ಜಿ VoLTE / 3000mAh ಬ್ಯಾಟರಿ
  • ಪ್ರಸ್ತುತ ಬೆಲೆ: 7,999 ರೂ.ಗಳು
  • ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ (ಗೋಲ್ಡ್, 64 ಜಿಬಿ)

   ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ (ಗೋಲ್ಡ್, 64 ಜಿಬಿ)

   • ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್
   • 15.21 ಸೆಂ (5.99 ಇಂಚು) ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ
   • 4 ಜಿಬಿ RAM | 64 ಜಿಬಿ ಮೆಮೊರಿ | 128 ಜಿಬಿ ವರೆಗೆ ವಿಸ್ತರಿಸಬಲ್ಲದು
   • 12MP + 5MP | 20 ಎಂಪಿ ಫ್ರಂಟ್ ಕ್ಯಾಮೆರಾ
   • 4000 mAh ಲಿ ಪಾಲಿಮರ್ ಬ್ಯಾಟರಿ
   • 1 ವರ್ಷದ ಬ್ರ್ಯಾಂಡ್ ಖಾತರಿ
   • ಪ್ರಸ್ತುತ ಬೆಲೆ: 7,999 ರೂ.ಗಳು
   • ಶಿಯೋಮಿ ರೆಡ್ಮಿ 6 (ರೋಸ್ ಗೋಲ್ಡ್, 32 ಜಿಬಿ)

    ಶಿಯೋಮಿ ರೆಡ್ಮಿ 6 (ರೋಸ್ ಗೋಲ್ಡ್, 32 ಜಿಬಿ)

    • 13.84 ಸೆಂ.ಮೀ (5.45 ಅಂಗುಲ) ಹೆಚ್‌ಡಿ + ಪ್ರದರ್ಶನ
    • 3 ಜಿಬಿ RAM | 32 ಜಿಬಿ ಮೆಮೊರಿ | 256 GB ವರೆಗೆ ವಿಸ್ತರಣೆ
    • 12MP + 5MP | 5 ಎಂಪಿ ಫ್ರಂಟ್ ಕ್ಯಾಮೆರಾ
    • 3000 mAh ಲಿಥಿಯಂ ಪಾಲಿಮರ್ ಬ್ಯಾಟರಿ
    • 2.0 GHz ಮೀಡಿಯಾಟೆಕ್ P22 ಆಕ್ಟಕಾೋರ್ ಪ್ರೊಸೆಸರ್
    • 1 ವರ್ಷದ ಬ್ರ್ಯಾಂಡ್ ಖಾತರಿ
    • ಪ್ರಸ್ತುತ ಬೆಲೆ: 7,499 ರೂ.ಗಳು
    • ಶಿಯೋಮಿ ರೆಡ್ಮಿ 5 ಎ (ಗೋಲ್ಡ್, 32 ಜಿಬಿ)

     ಶಿಯೋಮಿ ರೆಡ್ಮಿ 5 ಎ (ಗೋಲ್ಡ್, 32 ಜಿಬಿ)

     • 3 ಜಿಬಿ RAM | 32 ಜಿಬಿ ಮೆಮೊರಿ | 128 ಜಿಬಿ ವಿಸ್ತರಣೆ
     • 12.7 cm (5 ಇಂಚು) ಹೆಚ್‌ಡಿ ಡಿಸ್‌ಪ್ಲೇ
     • 13MP ಹಿಂಬದಿಯ ಕ್ಯಾಮೆರಾ | 5 ಎಂಪಿ ಫ್ರಂಟ್ ಕ್ಯಾಮೆರಾ
     • 3000 mAh ಲಿ-ಪಾಲಿಮರ್ ಬ್ಯಾಟರಿ
     • ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 425 ಪ್ರೊಸೆಸರ್
     • 1 ವರ್ಷದ ಬ್ರ್ಯಾಂಡ್ ಖಾತರಿ
     • ಪ್ರಸ್ತುತ ಬೆಲೆ: 6,999 ರೂ.ಗಳು
     • ಶಿಯೋಮಿ ರೆಡ್ಮಿ 6 ಪ್ರೊ (ಲೇಕ್ ಬ್ಲೂ, 64 ಜಿಬಿ)

      ಶಿಯೋಮಿ ರೆಡ್ಮಿ 6 ಪ್ರೊ (ಲೇಕ್ ಬ್ಲೂ, 64 ಜಿಬಿ)

      • 14.83 ಸೆಂ.ಮೀ (5.84 ಅಂಗುಲ)ಹೆಚ್‌ಚ್ಡಿ + ಡಿಸ್ಪ್ಲೇ
      • 4 ಜಿಬಿ RAM | 64 ಜಿಬಿ ಮೆಮೊರಿ | 256 GB ವರೆಗೆ ವಿಸ್ತರಣೆ
      • 12MP + 5MP | 5 ಎಂಪಿ ಫ್ರಂಟ್ ಕ್ಯಾಮೆರಾ
      • 4000 mAh ಬ್ಯಾಟರಿ
      • ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಪ್ರೊಸೆಸರ್
      • 1 ವರ್ಷದ ಬ್ರ್ಯಾಂಡ್ ಖಾತರಿ
      • ಪ್ರಸ್ತುತ ಬೆಲೆ: 11,899 ರೂ.ಗಳು

Best Mobiles in India

English summary
Flipkart Women's Day Sale 2019 Kicks Off With Offers on xiaomi phones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X