Home
ಮೊಬೈಲ್

ಫ್ಲಿಪ್ ಕಾರ್ಟ್ ನ ಇಯರ್ ಎಂಡ್ ಸೇಲ್ ನಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು

By Gizbot Bureau

ಫ್ಲಿಪ್ ಕಾರ್ಟ್ ಸೇರಿದಂತೆ ಹಲವು ಪ್ರಮುಖ ಶಾಪಿಂಗ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ವರ್ಷಾಂತ್ಯದ ಸೇಲ್ ನ್ನು ಆಯೋಜಿಸಲಾಗಿದೆ.ಸ್ಮಾರ್ಟ್ ಫೋನ್ ಗಳು, ಗೆಡ್ಜೆಟ್ಸ್ ಗಳು ಮತ್ತು ಇತ್ಯಾದಿ ಪ್ರೊಡಕ್ಟ್ ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ ದೊಡ್ಡ ದೊಡ್ಡ ರಿಯಾಯಿತಿ ಮಾರಾಟವು ಈ ತಿಂಗಳಾಂತ್ಯಕ್ಕೆ ನಡೆಯಲಿದೆ.

ಸ್ಯಾಮ್ ಸಂಗ್ ಫೋನ್

ಒಂದು ವೇಳೆ ಗ್ರಾಹಕರು ಸ್ಯಾಮ್ ಸಂಗ್ ಫೋನ್ ಗಳನ್ನು ಖರೀದಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದರೆ ಖಂಡಿತ ಫ್ಲಿಪ್ ಕಾರ್ಟ್ ನಲ್ಲಿ ಅತ್ಯದ್ಭುತವಾಗಿರುವ ಆಯ್ಕೆಗಳು ಈ ಬಾರಿಯ ಸೇಲ್ ನಲ್ಲಿ ಲಭ್ಯವಾಗಲಿದೆ. ಡಿಸೆಂಬರ್ 21 ರಿಂದ ಡಿಸೆಂಬರ್ 23 ರ ವರೆಗೆ ಈ ಸೇಲ್ ನಡೆಯಲಿದ್ದು ಇ ಕಾರ್ಮಸ್ ವೆಬ್ ಸೈಟ್ ನಲ್ಲಿ ಬಹಳ ಪ್ರಮುಖವಾಗಿರುವ ಆಫರ್ ಗಳು ರಿಯಾಯಿತಿಗಳು ಲಭ್ಯವಾಗಲಿದೆ. ಫ್ಲಿಪ್ ಕಾರ್ಟ್ ನಲ್ಲಿರುವ ಈ ಆಫರ್ ಗಳು ನಿಮಗೆ ಸ್ಯಾಮ್ ಸಂಗ್ ಫೋನ್ ಗಳನ್ನು ಖರೀದಿಸಬೇಕು ಎಂಬ ಆಸೆಯನ್ನು ಹುಟ್ಟಿಸುವ ಸಾಧ್ಯತೆ ಇದೆ.

ಯಾಕೆಂದರೆ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ 5% ಅನಿಯಮಿತ ಕ್ಯಾಷ್ ಬ್ಯಾಕ್,ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನಲ್ಲಿ ಇಎಂಐ ಆಯ್ಕೆಗೆ 5% ಇನ್ಸೆಂಟ್ ರಿಯಾಯಿತಿ, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿ 5% ರಿಯಾಯಿತಿ, ಎಕ್ಸ್ ಚೇಂಜ್ ಆಫರ್ ಗಳು, ಕ್ಯಾಷ್ ಬ್ಯಾಕ್ ಆಫರ್ ಗಳು ಮತ್ತು ವಾರೆಂಟಿ ಸೇವೆಗಳು ಸೇರಿದಂತೆ ಹಲವು ಆಫರ್ ಗಳ ಸುರಿಮಳೆಯೇ ಇದೆ. ಯಾವುದೇ ಸ್ಯಾಮ್ ಸಂಗ್ ಫೋನ್ ನ್ನು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಿದರೂ ಕೂಡ ಹೆಚ್ಚುವರಿಯಾಗಿ 10% ರಿಯಾಯಿತಿಯನ್ನು ನೀವು ಗಳಿಸಿಕೊಳ್ಳಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9

ಈ ಡಿವೈಸ್ ಖರೀದಿಯಲ್ಲಿ ನಿಮಗೆ ಹೆಚ್ಚುವರಿಯಾಗಿ ರುಪಾಯಿ. 32,501 ರಿಯಾಯಿತಿ ಸಿಗುತ್ತದೆ. ಇದರ ಬೆಲೆ 29,999 ರುಪಾಯಿ ಅಂದರೆ 52% ರಿಯಾಯಿತಿ ನಿಗದಿಗೊಳಿಸಲಾಗಿದೆ. ನಿಮಗೆ ರುಪಾಯಿ. 11,850 ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10ಎಸ್

3GB RAM ಮತ್ತು 32GB ROM ಆಯ್ಕೆಯ ಸ್ಮಾರ್ಟ್ ಫೋನ್ ಗಳು 9,385 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.ಮೆಟಾಲಿಕ್ ಬ್ಲೂ ಮತ್ತು ಸ್ಟೈನ್ ಲೆಸ್ ಬ್ಲಾಕ್ ಬಣ್ಣದ ಆವೃತ್ತಿಗಳಲ್ಲಿ ಇದು ಲಭ್ಯವಾಗುತ್ತದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ನೀವು ಈ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದಾಗಿದ್ದು ಪ್ರತಿ ತಿಂಗಳಿಗೆ 442 ರುಪಾಯಿ ಪಾವತಿಸಿ ಕೊಂಡುಕೊಳ್ಳಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

6GB RAM ಮತ್ತು 64GB ROM ವ್ಯವಸ್ಥೆಯ ಮೊಬೈಲ್ ಫೋನ್ 37,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. ಬರ್ಗೆಂಡಿ ರೆಡ್, ಕೋರಲ್ ಬ್ಲೂ, ಲೈಲಾಕ್ ಪರ್ಪಲ್ ಮತ್ತು ಮಿಡ್ ನೈಟ್ ಬ್ಲಾಕ್ ಬಣ್ಣಗಳ ಆವೃತ್ತಿಯಲ್ಲಿ ಇದು ಲಭ್ಯವಿದೆ. ಇದರ ಪ್ರಮುಖ ವೈಶಿಷ್ಟ್ಯತೆಯೆಂದರೆ 12MP + 12MP ಹಿಂಭಾಗದ ಕ್ಯಾಮರಾ ಸೆಟ್ ಅಪ್, 8MP ಸೆಲ್ಫೀ ಸೆನ್ಸರ್, 3,500mAh ಬ್ಯಾಟರಿ ಮತ್ತು Exynos 7810 ಪ್ರೊಸೆಸರ್ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಈ ಹ್ಯಾಂಡ್ ಸೆಟ್ ಮಾಸಿಕ 1,417 ರುಪಾಯಿ ಬೆಲೆಯನ್ನು ಪಾವತಿ ಮಾಡಿ ಇಎಂಐ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿ ಮಾಡಬಹುದು. ಈ ಫೋನಿಗೆ 11,850 ರುಪಾಯಿಯ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70ಎಸ್

ಇಎಂಐ ಆಯ್ಕೆಯಲ್ಲಿ ಈ ಹ್ಯಾಂಡ್ ಸೆಟ್ ಲಭ್ಯವಿದ್ದು ಮಾಸಿಕ 4,834 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆ ಕೂಡ ಲಭ್ಯವಿದೆ. 14,350 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ಈ ಫೋನಿಗೆ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80

8GB RAM ಮತ್ತು 128GB ROM ವೇರಿಯಂಟ್ ನ ಈ ಸ್ಮಾರ್ಟ್ ಫೋನ್ ನ್ನು ಮಾಸಿಕ 4,444 ರುಪಾಯಿ ಪಾವತಿ ಮಾಡಿ ಖರೀದಿಸುವ ಆಯ್ಕೆ ಲಭ್ಯವಿದೆ. ಒಂದು ವರ್ಷದ ವಾರೆಂಟಿ ಕೂಡ ಈ ಡಿವೈಸ್ ಗೆ ಲಭ್ಯವಾಗುತ್ತದೆ ಮತ್ತು ಹೆಚ್ಚುವರಿ 12,010 ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್

ಈ ಹ್ಯಾಂಡ್ ಸೆಟ್ ನ್ನು ಮಾಸಿಕ 3,334 ರುಪಾಯಿ ಪಾವತಿ ಮಾಡಿ ಖರೀದಿ ಮಾಡಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆ ಕೂಡ ಲಭ್ಯವಿದೆ. 13,850 ರುಪಾಯಿಯ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30

ಈ ಹ್ಯಾಂಡ್ ಸೆಟ್ ಗೆ ರುಪಾಯಿ 11,850 ಎಕ್ಸ್ ಚೇಂಜ್ ಆಫರ್ ಲಭ್ಯವಿದೆ. 4GB RAM ಮತ್ತು 64GB ROM ವ್ಯವಸ್ಥೆಯ ಫೋನ್ ನ ಬೆಲೆ 13,990 ರುಪಾಯಿಗಳು. ಈ ಡಿವೈಸ್ ನ್ನು 1,166 ರುಪಾಯಿಯನ್ನು ಪ್ರತಿ ತಿಂಗಳು ಪಾವತಿಸಿ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

12GB RAM ಮತ್ತು 256GB ROM ಆಯ್ಕೆಯ ಸ್ಮಾರ್ಟ್ ಫೋನಿನ ಬೆಲೆ 79,999 ರುಪಾಯಿಗಳು. ಆರಾ ಬ್ಲಾಕ್, ಆರಾ ಗ್ಲೋ ಮತ್ತು ಆರಾ ಬಿಳಿ ಬಣ್ಣದ ಆಯ್ಕೆಗಳು ಇದರಲ್ಲಿ ಲಭ್ಯವಿದೆ. 8,889 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಇಎಂಐ ಆಯ್ಕೆಯಲ್ಲಿ ಈ ಸ್ಮಾರ್ಟ್ ಫೋನ್ ನ್ನು ಖರೀದಿ ಮಾಡಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಈ ಹ್ಯಾಂಡ್ ಸೆಟ್ ಗೆ 11,850 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಲಭ್ಯವಾಗುತ್ತದೆ. 8GB RAM ಮತ್ತು 256GB ROM ನ ಈ ಫೋನಿನ ಬೆಲೆ 69,999 ರುಪಾಯಿಗಳು. ಮಾಸಿಕ 7,778 ರುಪಾಯಿ ಬೆಲೆಗೆ ಈ ಡಿವೈಸ್ ನ್ನು ಖರೀದಿ ಮಾಡಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ40

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ40

6GB RAM ಮತ್ತು 128GB ROM ಆಯ್ಕೆಯ ಈ ಫೋನ್ 19,999 ರುಪಾಯಿಗಳು ಅಂದರೆ 2% ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಮಿಡ್ ನೈಟ್ ಬ್ಲೂ ಮತ್ತು ಸೀವಾಟರ್ ಬ್ಲೂ ಬಣ್ಣದ ಆಯ್ಕೆಗಳು ಲಭ್ಯವಿದೆ. ಇದರ ಪ್ರಮುಖ ವೈಶಿಷ್ಟ್ಯತೆಗಳೆಂದರೆ 6GB RAM, 128GB ROM, 32MP ಹಿಂಭಾಗದ ಕ್ಯಾಮರಾ ಮತ್ತು 3,500 mAh ಬ್ಯಾಟರಿ ವ್ಯವಸ್ಥೆ ಈ ಫೋನಿನಲ್ಲಿದೆ.

Best Mobiles in India

English summary
Flipkart's year-end sales bring plenty of offers on Samsung smartphones. These handsets can be purchased at best-looking discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+