ಫ್ಲೈನಿಂದ ವಿನೂತನ B200 ಮೊಬೈಲ್
oi
-Staff
By Super

ಇದೀಗ ಫ್ಲೈ ಕಂಪನಿ ಫ್ಲೈB200 ಎಂಬ ಮೊಬೈಲನ್ನು ಬಿಡುಗಡೆಗೊಳಿಸಿದೆ. ಜಿಎಸ್ ಎಂ ಹ್ಯಾಂಡ್ ಸೆಟ್ ಆಗಿರುವ ಈ ಮೊಬೈಲ್ ಡ್ಯೂಯಲ್ ಸಿಮ್ ಸಾಮರ್ಥ್ಯ ಪಡೆದುಕೊಂಡಿದೆ. ಅತಿ ಹಗುರವಾಗಿರುವ ಈ ಮೊಬೈಲ್ ಕ್ಯಾಂಡಿ ಬಾರ್ ವಿನ್ಯಾಸದಲ್ಲಿದೆ.
ಫ್ಲೈB200 ಮೊಬೈಲ್ ವಿಶೇಷತೆ:
* 2.4 ಇಂಚಿನ ಡಿಸ್ಪ್ಲೇ, TFT ಸ್ಕ್ರೀನ್
* 116.5 ಎಂಎಂ x 50 ಎಂಎಂ x 10.8 ಎಂಎಂ ಸುತ್ತಳತೆ
* 88 ಗ್ರಾಂ ತೂಕ
* 240 x 320 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್
* 2 ಮೆಗಾ ಪಿಕ್ಸಲ್ ಕ್ಯಾಮೆರಾ
* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* ಮಲ್ಟಿಮೀಡಿಯಾ ಪ್ಲೈಯರ್, ಎಫ್ ಎಂ ರೇಡಿಯೋ
* 2.1 ಬ್ಲೂಟೂಥ್, USB
* GPRS, WAP
* 3.5 ಎಂಎಂ ಆಡಿಯೋ ಜ್ಯಾಕ್
1000mAH ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಫ್ಲೈ ಮೊಬೈಲ್ 3.5 ಗಂಟೆ ಟಾಕ್ ಟೈಂ ಮತ್ತು 200 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಆದರೆ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ನಿಗದಿಪಡಿಸಿಲ್ಲ. ಆದರೆ ಇದು ಬಜೆಟ್ ಫೋನ್ ಆಗಿರುವುದರಿಂದ ಕಡಿಮೆ ಬೆಲೆಗೆ ಲಭ್ಯವಾಗಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications