ಫ್ಲೈನಿಂದ E210 ಡ್ಯೂಯಲ್ ಸಿಮ್ ಮೊಬೈಲ್

By Super
|

ಫ್ಲೈನಿಂದ E210 ಡ್ಯೂಯಲ್ ಸಿಮ್ ಮೊಬೈಲ್
ಫ್ಲೈ ಕಂಪನಿ ಇನ್ನೊಂದು ಡ್ಯೂಯಲ್ ಸಿಮ್ ಮೊಬೈಲನ್ನು ಭಾರತದಲ್ಲಿ ಹೊರತಂದಿದೆ. ಫ್ಲೈ E210 ಎಂಬ ಈ ಮೊಬೈಲ್ ನಲ್ಲಿ ನಿಮಗಿಷ್ಟವಾಗುವ ಅನೇಕ ಆಯ್ಕೆಗಳಿವೆ. ಬಾರ್ ಫೋನ್ ಮಾದರಿಯಲ್ಲಿರುವ ಈ ಮೊಬೈಲ್ ನಲ್ಲಿರುವ ಈ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಿ.

ಫ್ಲೈ E210 ಮೊಬೈಲ್ ವಿಶೇಷತೆ:

* ಡ್ಯೂಯಲ್ ಸಿಮ್

* 86 ಗ್ರಾಂ ತೂಕ

* 2.4 ಇಂಚಿನ ಸ್ಕ್ರೀನ್, TFT LCD ಡಿಸ್ಪ್ಲೇ

* 240 x 320 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ

* 9 ಎಂಬಿ ಆಂತರಿಕ ಮೆಮೊರಿ

* 16 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ಮಲ್ಟಿ ಮೀಡಿಯಾ ಪ್ಲೇಯರ್, ಎಫ್ ಎಂ

* USB, ಬ್ಲೂಟೂಥ್,

950 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 5 ಗಂಟೆ ಟಾಕ್ ಟೈಂ ಮತ್ತು 250 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಫ್ಲೈ E210 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ನಿಗದಿ ಪಡಿಸಿಲ್ಲ. ಆದರೆ ಕೈಗೆಟುಕುವ ದರದಲ್ಲಿ ಈ ಮೊಬೈಲ್ ಲಭ್ಯವಾಗಲಿದೆ ಎಂಬ ಮಾಹಿತಿಯಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X