ಫ್ಲೈ ಕಂಪೆನಿಯಿಂದ 5.3 ಇಂಚಿನ ಫ್ಯಾಬ್ಲೆಟ್ ಬಿಡುಗಡೆ
oi
-Ashwath
By Ashwath
ಫ್ಯಾಬ್ಲೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಫ್ಲೈ ಕಂಪೆನಿ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಫ್ಲೈ ಎಫ್ 53 ಎಸ್ ಹೆಸರಿನಲ್ಲಿ ಫ್ಲೈ ಕಂಪೆನಿ ಹೊಸ ಫ್ಯಾಬ್ಲೆಟ್ ಬಿಡುಗಡೆ ಮಾಡಿದ್ದು, ಈ ಫ್ಯಾಬ್ಲೆಟ್‌ನ್ನು ಗ್ರಾಹಕರು 9,999 ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಫ್ಲೈ ಎಫ್ 53 ಎಸ್
ವಿಶೇಷತೆ:
- ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
- ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್ ಓಎಸ್
- 5.3 ಇಂಚಿನ qHD ಸ್ಕ್ರೀನ್
- 1.2GHz ಡ್ಯುಯಲ್ ಕೋರ್ ಪ್ರೊಸೆಸರ್
- 1GB RAM
- 4GB ಆಂತರಿಕ ಮೆಮೋರಿ
- ವೈಫೈ,ಬ್ಲೂಟೂತ್,3ಜಿ
- 8.0 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
- 2.0 ಎಂಪಿ ಮುಂದುಗಡೆ ಕ್ಯಾಮೆರಾ
- 32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- 1,850 mAh ಬ್ಯಾಟರಿ

ಫ್ಲೈ ಎಫ್ 53 ಎಸ್

ಫ್ಲೈ ಎಫ್ 53 ಎಸ್

ಫ್ಲೈ ಎಫ್ 53 ಎಸ್

ಫ್ಲೈ ಎಫ್ 53 ಎಸ್

ಫ್ಲೈ ಎಫ್ 53 ಎಸ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Saturday, July 13, 2013, 17:03 [IST]
Other articles published on Jul 13, 2013


Click it and Unblock the Notifications