ಫ್ಲೈ ಮೊಬೈಲ್ ಹೊಸ ಮಾದರಿ ಭಾರತೀಯ ಮಾರುಕಟ್ಟೆಗೆ

|
ಫ್ಲೈ ಮೊಬೈಲ್ ಹೊಸ ಮಾದರಿ ಭಾರತೀಯ ಮಾರುಕಟ್ಟೆಗೆ

ಆಂಡ್ರಾಯ್ಡ್ ಮತ್ತು ಸ್ಮಾರ್ಟ್ ಫೋನ್ ಗಳು ಬಂದಿದ್ದರೂ ಫ್ಲೈ ಮೊಬೈಲ್ ಈಗಲೂ ತನ್ನ ಜನಪ್ರಿಯತೆನ್ನು ಕಳಿದುಕೊಂಡಿಲ್ಲ. ಉತ್ತಮ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿರುವುದು ಇದರ ಪ್ರಮುಖ ಆಕರ್ಷಣೆಯಾಗಿದೆ. ಇದೀಗ ಈ ಫ್ಲೈ ಮೊಬೈಲ್ ತನ್ನ ಹೊಸ ಮಾಡಲ್ ಫ್ಲೈ MC181 ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ.

ಈ ಮೊಬೈಲ್ ನಲ್ಲಿ ಈ ಕೆಳಗಿನ ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ:

* 114 x 49 x 12ಮಿಮಿ ಸುತ್ತಳತೆ

* 85 ಗ್ರಾಂ ತೂಕ

* GSM ಡ್ಯುಯೆಲ್ ಸಿಮ್

* 2.4 ಇಂಚಿನ TFT 65k ಬಣ್ಣದ ಡಿಸ್ ಪ್ಲೇ ಮತ್ತು 240 x 320 ಪಿಕ್ಸಲ್ ಸ್ಕ್ರೀನ್ ಸೈಜ್

* 3 ಮೆಗಾ ಪಿಕ್ಸಲ್ ಕ್ಯಾಮೆರಾ

* 25 MB ಆಂತರಿಕ ಮೆಮೊರಿ

* 32 GBವರೆಗೆ ವಿಸ್ತರಿಸಬಹುದಾದ ಮೆಮೊರಿ

* V2.0 ಬ್ಲೂಟೂಥ್ ಸಂಪರ್ಕ

* 3.5 ಮಿ ಮಿ ಆಡಿಯೊ ಜಾಕ್

* FM ರೇಡಿಯೊ

* 950 mAh ಲಿಯೂನ್ ಬ್ಯಾಟರಿ

* ಮೀಡಿಯಾ ಪ್ಲೇಯರಿಗೆ ಬೆಂಬಲವನ್ನು ನೀಡುತ್ತದೆ.

* ವೈಫೈ ಸಂಪರ್ಕ

10 ಗಂಟೆ ಟಾಕ್ ಟೈಮ್ ಹೊಂದಿರುವ ಈ ಮೊಬೈಲ್ ನ ಭಾರತೀಯ ಮಾರುಕಟ್ಟೆ ಬಗ್ಗೆ ಏನೂ ತಿಳಿದು ಬಂದಿಲ್ಲ. ಆದರೆ ಈ ಪ್ಲೈ ಮೊಬೈಲ್ ಕೈಗೆಟುಕುವ ದರದಲ್ಲಿ ಲಭ್ಯವಾಗುವುದು ಎಂದು ಹೇಳಲಾಗುತ್ತಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X