Home
ಮೊಬೈಲ್

ಈ ಬಾರಿಯ ರಕ್ಷಾ ಬಂಧನ ಆನ್‌ಲೈನ್ ಜೊತೆಗೆ

By Shwetha

ಅಣ್ಣ ತಂಗಿಯರ ಮೃದು ಮಧುರ ಬಾಂಧವ್ಯವನ್ನು ಚಿರಂತನಗೊಳಿಸುವ ಹಬ್ಬವಾಗಿದೆ ರಕ್ಷಾ ಬಂಧನ. ಈ ಹಬ್ಬವನ್ನು ದೇಶದಲ್ಲೆಡೆ ಅತಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬಕ್ಕೆ ಎರಡು ಮೂರು ದಿನ ಇರುವಾಗಲೇ ಮಹಿಳೆಯರು ಯುವತಿಯರು ತಮ್ಮ ಅಣ್ಣಂದಿರಿಗಾಗಿ ರಕ್ಷೆಯನ್ನು ಖರೀದಿಸಲು ಮಾರುಕಟ್ಟೆಗೆ ತೆರಳುವುದು ವಾಡಿಕೆ.

ಅಂಗಡಿಯಲ್ಲೂ ಅಷ್ಟೇ ನಿಮಗೆ ಬಣ್ಣ ಬಣ್ಣದ ವಿವಿಧ ಮಾದರಿಯ ಸುಂದರ ರಕ್ಷೆಗಳು ದೊರೆಯುತ್ತಿದ್ದು ಬೆಲೆ ಕೂಡ ಒಂದನ್ನೊಂದು ಮೀರಿಸುವಂತಿರುತ್ತದೆ. ಎಂದಿನಂತೆಯೇ ಈ ಬಾರಿಯ ರಕ್ಷಾ ಬಂಧನವನ್ನು ಅಂಗಡಿಗಳಿಂದ ಖರೀದಿಸಿದ ರಕ್ಷೆಯಿಂದ ಆಚರಿಸದೇ ಅದಕ್ಕೊಂದು ತಂತ್ರಜ್ಞಾನ ನೋಟ ಕೊಟ್ಟರೆ ಹೇಗಿರುತ್ತದೆ ಎಂಬುದನ್ನು ಆಲೋಚಿಸಿರುವಿರಾ?

ಹಾಗಿದ್ದರೆ ನಮ್ಮ ಇಂದಿನ ಲೇಖನದಲ್ಲಿ ಈ ಕುರಿತ ಸಮಗ್ರ ಮಾಹಿತಿಯನ್ನು ನೀವಿಂದು ತಿಳಿದುಕೊಳ್ಳಲೇಬೇಕು. ಕೆಳಗಿನ ಸ್ಲೈಡ್‌ಗಳಲ್ಲಿ ಆನ್‌ಲೈನ್‌ನಿಂದ ರಾಖಿಯನ್ನು ಖರೀದಿಸಿ ನಿಮ್ಮ ರಕ್ಷಾ ಬಂಧವನ್ನು ಅತ್ಯಾಧುನಿಕ ಮಾದರಿಯಲ್ಲಿ ಆಚರಿಸಿ.

#1

#1

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6

#6

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7

#7

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8

#8

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
This article tells about For rakshabandan buy the rakhis in Online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+