Subscribe to Gizbot

ರೂ 3000 ದ ಒಳಗೆ ದೊರೆಯಬಹುದಾದ ಆಂಡ್ರಾಯ್ಡ್ ಫೋನ್ಸ್

Written By:

ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಅದರ ಬೆಲೆ ಜೊತೆಗೆ ಬೆಲೆಗೆ ತಕ್ಕಂತಿರುವ ವಿಶೇಷತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಡಿಮೆ ಬಜೆಟ್‌ನ ಫೋನ್ ಅನ್ನು ಖರೀದಿಸುವ ಫೋನ್ ಬಳಕೆದಾರರು ಉತ್ತಮ ಇಂಟರ್ನೆಟ್ ವ್ಯವಸ್ಥೆ, ಸೂಪರ್ ಕ್ಯಾಮೆರಾ, ಅತ್ಯುತ್ತಮ ಸಂಗ್ರಹಣಾ ಸಾಮರ್ಥ್ಯ ಈ ಎಲ್ಲಾ ಅಂಶಗಳನ್ನು ನೋಡುವುದು ಸರ್ವೇ ಸಾಮಾನ್ಯವಾಗಿದೆ.

ಇದನ್ನೂ ಓದಿ: ಸಿಲಿಕಾನ್ ಕಣಿವೆಯಲ್ಲಿನ ಟೆಕ್ ಕಂಪನಿಗಳ ವಿಹಂಗಮ ನೋಟ

ಕೆಲವೊಮ್ಮೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಡಿವೈಸ್‌ ಅನ್ನು ಹುಡುಕಾಡುವಾಗ ನಮಗೆ ಅದು ಒಮ್ಮೊಮ್ಮೆ ದೊರೆಯುವುದಿಲ್ಲ. ಅದಾಗ್ಯೂ ಇಂದಿನ ಲೇಖನದಲ್ಲಿ ಮೇಲೆ ತಿಳಿಸಿರುವ ಎಲ್ಲಾ ಅಂಶಗಳುಳ್ಳ ಫೋನ್ ಅದೂ ಕೂಡ ಕಡಿಮೆ ಬಜೆಟ್‌ನಲ್ಲಿ ನಿಮಗೆ ದೊರೆಯಲಿದೆ ಎಂಬುದನ್ನು ಇಂದು ನಾವು ತಿಳಿಸುತ್ತಿದ್ದೇವೆ. ಆ ಡಿವೈಸ್‌ಗಳು ಯಾವುವು ಅದರ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಲೇಖನದಲ್ಲಿ ಓದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ : 2,999

ಸೆಲ್ಕೋನ್ ಕ್ಯಾಂಪಸ್ A35K

3.5 ಇಂಚಿನ TFT ಡಿಸ್‌ಪ್ಲೇ, 480 x 320 ಪಿಕ್ಸೆಲ್ ರೆಸಲ್ಯುಶನ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1GHz ಪ್ರೊಸೆಸರ್, 256MB RAM
3.2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ,
VGA ಮುಂಭಾಗ
512 ಎಮ್‌ಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು ವಿಸ್ತರಿಸಬಹುದು
3 ಜಿ
ಬ್ಲ್ಯೂಟೂತ್
ವೈಫೈ
1,400mAh ಬ್ಯಾಟರಿ

ಬೆಲೆ ರೂ : 2,999

ಹೈ-ಟೆಕ್ S306 ಅಮೇಜ್

3.5 ಇಂಚಿನ TFT ಡಿಸ್‌ಪ್ಲೇ, 320 x 480 ಪಿಕ್ಸೆಲ್ ರೆಸಲ್ಯುಶನ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1GHz ಪ್ರೊಸೆಸರ್, 256MB RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ,
VGA ಮುಂಭಾಗ
2 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು ವಿಸ್ತರಿಸಬಹುದು
3 ಜಿ
ಬ್ಲ್ಯೂಟೂತ್
ವೈಫೈ
1,200 mAh ಬ್ಯಾಟರಿ

ಬೆಲೆ ರೂ : 2,999

ಲಾವಾ ಐರಿಸ್ N350

3.5 ಇಂಚಿನ TFT ಡಿಸ್‌ಪ್ಲೇ, 480×320 ಪಿಕ್ಸೆಲ್ ರೆಸಲ್ಯುಶನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1GHz ಪ್ರೊಸೆಸರ್, 256MB RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ,
VGA ಮುಂಭಾಗ
512 ಎಮ್‌ಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3 ಜಿ
1400 mAh ಬ್ಯಾಟರಿ

ಬೆಲೆ ರೂ : 2,499

ಲೆನೊವೊ A269i

3.5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್
1GHz ಪ್ರೊಸೆಸರ್, 256MB RAM
512 ಎಮ್‌ಬಿ ROM
ಡ್ಯುಯಲ್ ಕೋರ್ ಪ್ರೊಸೆಸರ್
ಮೈಕ್ರೋ ಎಸ್‌ಡಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2.0 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ

ಬೆಲೆ ರೂ : 2,950

ಇಂಟೆಕ್ಸ್ ಆಕ್ವಾ 3 ಜಿ ಮಿನಿ

3.5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1.3 GHz ಡ್ಯುಯಲ್ ಕೋರ್ ಪ್ರೊಸೆಸರ್, 256MB RAM
512 ಎಮ್‌ಬಿ ROM
ಡ್ಯುಯಲ್ ಕೋರ್ ಪ್ರೊಸೆಸರ್
ಮೈಕ್ರೋ ಎಸ್‌ಡಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2.0 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ

ಬೆಲೆ ರೂ : 2,299

ಕಾರ್ಬನ್ A100

3.5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 4.2 ಜೆಲ್ಲಿಬೀನ್
1 GHz ಡ್ಯುಯಲ್ ಕೋರ್ ಪ್ರೊಸೆಸರ್, 256MB RAM
512 ಎಮ್‌ಬಿ ROM
ಡ್ಯುಯಲ್ ಕೋರ್ ಪ್ರೊಸೆಸರ್
ಮೈಕ್ರೋ ಎಸ್‌ಡಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3.0 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ

ಬೆಲೆ ರೂ : 2,699

ಮೈಕ್ರೋಮ್ಯಾಕ್ಸ್ ಬೋಲ್ಟ್ A064

3.5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
512 ಎಮ್‌ಬಿ RAM 4ಜಿಬಿ ROM
ಡ್ಯುಯಲ್ ಕೋರ್ ಪ್ರೊಸೆಸರ್
ಮೈಕ್ರೋ ಎಸ್‌ಡಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2.0 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ

ಬೆಲೆ ರೂ : 2,990

ವೀಡಿಯೋಕೋನ್ ಇನ್‌ಫಿನಮ್ Z30 ಲೈಟ್

3.5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1 GHz ಡ್ಯುಯಲ್ ಕೋರ್ ಪ್ರೊಸೆಸರ್
256 ಎಮ್‌ಬಿ RAM 4ಜಿಬಿ ROM
ಡ್ಯುಯಲ್ ಕೋರ್ ಪ್ರೊಸೆಸರ್
ಮೈಕ್ರೋ ಎಸ್‌ಡಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2.0 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ

ಬೆಲೆ ರೂ : 2,699

ಹುವಾಯಿ ಅಸೆಂಡ್ ವೈ 200

3.5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್
1 GHz ಡ್ಯುಯಲ್ ಕೋರ್ ಪ್ರೊಸೆಸರ್
256 ಎಮ್‌ಬಿ RAM 512 ಎಮ್‌ಬಿ ROM
ಡ್ಯುಯಲ್ ಕೋರ್ ಪ್ರೊಸೆಸರ್
ಮೈಕ್ರೋ ಎಸ್‌ಡಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
VGA ಪ್ರಾಥಮಿಕ ಕ್ಯಾಮೆರಾ

ಬೆಲೆ ರೂ : 2,940

ಐಬಾಲ್ ಏಂಡಿ 3.5 ಕೆಕೆಇ ಗ್ಲೋರಿ

3.5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
256 ಎಮ್‌ಬಿ RAM 2 ಜಿಬಿ ROM
ಡ್ಯುಯಲ್ ಕೋರ್ ಪ್ರೊಸೆಸರ್
ಮೈಕ್ರೋ ಎಸ್‌ಡಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2.0 ಪ್ರಾಥಮಿಕ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about For Those on Tight Budget:10 Android 3G Smartphones Under Rs 3,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot