ನಿಮ್ಮನ್ನು ಕೂಲ್ ಮಾಡುವ ಅದ್ಭುತ ಸೆಲ್ಫೀ ನೋಟ
ಫೋನ್‌ಗಳಲ್ಲಿ ಫ್ರಂಟ್ ಕ್ಯಾಮೆರಾ ಇಲ್ಲವೆಂದಲ್ಲಿ ಆ ಫೋನ್ ಸ್ಟೈಲಿಶ್ ಅಲ್ಲ ಎಂಬುದು ಈಗಿನ ತಲೆಮಾರಿನ ಅಂಬೋಣ. ತಮ್ಮದೇ ಫೋಟೋವನ್ನು ಯಾರ ಸಹಾಯವೂ ಇಲ್ಲದೆ ತಮಗೆ ಬೇಕಾದ ಆಂಗಲ್‌ನಲ್ಲಿ ತೆಗೆಯುವ ಚಮತ್ಕಾರವನ್ನು ಫ್ರಂಟ್ ಕ್ಯಾಮೆರಾ ಸೆಲ್ಫೀ ಎಂಬ ಕಮಾಲಿನೊಂದಿಗೆ ಇಂದು ಫೋನ್ ಬಳಕೆದಾರರಿಗೆ ಕಂಪೆನಿಗಳು ನೀಡುತ್ತಿವೆ.
ಈ ಸೆಲ್ಫೀಗಳನ್ನು ತೆಗೆಯಲು ನೀವು ಯಾರನ್ನೂ ಕರೆಯಬೇಕಾಗಿಲ್ಲ, ಯಾರನ್ನೂ ಕಾಯಬೇಕಾಗಿಲ್ಲ ನಿಮಗೆ ಬೇಕಾದ ರೀತಿಯಲ್ಲಿ ಈ ಫೋನ್‌ಗಳಲ್ಲಿ ಸೆಲ್ಫೀಗಳನ್ನು ತೆಗೆಯಬಹುದು, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದೆ ಕಾಲಗಳ ಗಣನೆಯಿಲ್ಲದೆ ಎಷ್ಟು ಬೇಕಾದರೂ ಸ್ಟೈಲಿಶ್ ಆಗಿ ಸೆಲ್ಫೀ ಫೋಟೋ ತೆಗೆಯಬಹುದು ಇದೇ ಕಮಾಲನ್ನು ಫ್ರಂಟ್ ಕ್ಯಾಮೆರಾ ಉಳ್ಳ ಸ್ಮಾರ್ಟ್‌ಫೋನ್‌ಗಳು ಇದೀಗ ಒದಗಿಸುತ್ತಿವೆ.
ಹಾಗಿದ್ದರೆ ಈ ಸೆಲ್ಫೀಗಳನ್ನು ತೆಗೆಯುವಾಗ ಚಮತ್ಕಾರಗಳನ್ನು ಸಾಹಸಗಳನ್ನು ಮಾಡುವ ಅದ್ಭುತ ಪುರುಷರು ಮಹಿಳೆಯರನ್ನು ನೀವು ನೋಡಿದ್ದೀರಾ, ಇವರು ಮೋಜಿಗಾಗಿ ಈ ಸೆಲ್ಫೀಗಳನ್ನು ತೆಗೆಯದೇ ಸಾಹಸೀ ಪ್ರವೃತ್ತಿಯಿಂದ ಸೆಲ್ಫೀ ಕ್ರೇಜ್ ಅನ್ನು ಬೆಳೆಸಿಕೊಂಡಿದ್ದಾರೆ. ಹಾಗಿದ್ದರೆ ಅಂತಹ ಫೋಟೋಗಳನ್ನು ನೋಡುವ ತವಕ ನಿಮ್ಮಲ್ಲಿದ್ದಲ್ಲಿ ಈ ಫೋಟೋಗಳನ್ನು ಆಸ್ವಾದಿಸಿ.

#1
ಅದ್ಭುತ ಸೆಲ್ಫೀ ನೋಟ

#2
ಅದ್ಭುತ ಸೆಲ್ಫೀ ನೋಟ

#3
ಅದ್ಭುತ ಸೆಲ್ಫೀ ನೋಟ

#4
ಅದ್ಭುತ ಸೆಲ್ಫೀ ನೋಟ

#5
ಅದ್ಭುತ ಸೆಲ್ಫೀ ನೋಟ

#6
ಅದ್ಭುತ ಸೆಲ್ಫೀ ನೋಟ

#7
ಅದ್ಭುತ ಸೆಲ್ಫೀ ನೋಟ

#8
ಅದ್ಭುತ ಸೆಲ್ಫೀ ನೋಟ

#9
ಅದ್ಭುತ ಸೆಲ್ಫೀ ನೋಟ

#10
ಅದ್ಭುತ ಸೆಲ್ಫೀ ನೋಟ

#11
ಅದ್ಭುತ ಸೆಲ್ಫೀ ನೋಟ

#12
ಅದ್ಭುತ ಸೆಲ್ಫೀ ನೋಟ

#13
ಅದ್ಭುತ ಸೆಲ್ಫೀ ನೋಟ

#14
ಅದ್ಭುತ ಸೆಲ್ಫೀ ನೋಟ

#15
ಅದ್ಭುತ ಸೆಲ್ಫೀ ನೋಟ

#16
ಅದ್ಭುತ ಸೆಲ್ಫೀ ನೋಟ

#17
ಅದ್ಭುತ ಸೆಲ್ಫೀ ನೋಟ

#18
ಅದ್ಭುತ ಸೆಲ್ಫೀ ನೋಟ

#19
ಅದ್ಭುತ ಸೆಲ್ಫೀ ನೋಟ

#20
ಅದ್ಭುತ ಸೆಲ್ಫೀ ನೋಟ

#21
ಅದ್ಭುತ ಸೆಲ್ಫೀ ನೋಟ

#22
ಅದ್ಭುತ ಸೆಲ್ಫೀ ನೋಟ

#23
ಅದ್ಭುತ ಸೆಲ್ಫೀ ನೋಟ

#24
ಅದ್ಭುತ ಸೆಲ್ಫೀ ನೋಟ

#25
ಅದ್ಭುತ ಸೆಲ್ಫೀ ನೋಟ

#26
ಅದ್ಭುತ ಸೆಲ್ಫೀ ನೋಟ

#27
ಅದ್ಭುತ ಸೆಲ್ಫೀ ನೋಟ

#28
ಅದ್ಭುತ ಸೆಲ್ಫೀ ನೋಟ

#29
ಅದ್ಭುತ ಸೆಲ್ಫೀ ನೋಟ

#30
ಅದ್ಭುತ ಸೆಲ್ಫೀ ನೋಟ


Click it and Unblock the Notifications