ಭವಿಷ್ಯದ ಮೊಬೈಲ್‌ಗಳು ಇಲ್ಲಿವೆ ನೋಡಿ
ಜನರಿಗೆ ಅದೇನ್ ಅಂತ ಗೊತ್ತಿಲ್ಲ. ಮೊಬೈಲ್ ಬಗ್ಗೆ ಸಿಕ್ಕಾಬಟ್ಟೆ ಆಸಕ್ತಿ, ಕುತೂಹಲ. ಬ್ಲ್ಯಾಕ್ ಅಂಡ್ ವೈಟ್ ಮೊಬೈಲ್ ಈಗಾಗಲೇ ಮೂಲೆಗೂಂಪಾಗಿದೆ.ಕಲರ್ ಮೊಬೈಲ್‌ಗೂ ಅಷ್ಟೇನು ಡಿಮ್ಯಾಂಡ್ ಇಲ್ಲ. ಈಗ ಏನಿದ್ರೂ ಸ್ಮಾರ್ಟ್‌ಫೋನ್,ಫ್ಯಾಬ್ಲೆಟ್‌ಗಳದ್ದೇ ಅಬ್ಬರ. ಅದರೂ ಕೆಲ ವರ್ಷಗಳ ಈ ಸ್ಮಾರ್ಟ್‌ಫೋನ್ ಅಬ್ಬರ ಕಡಿಮೆಯಾಗಲಿದ್ದೂ ಇದಕ್ಕಿಂತಲೂ ಉತ್ತಮ್ಮ ಗುಣಮಟ್ಟದ ಮೊಬೈಲ್‌ಗಳು ನಿಮ್ಮ ಕೈಸೇರಲಿದೆ. ಈಗಾಗಲೇ ಬಹುತೇಕ ಕಂಪೆನಿಗಳು ಅನ್ವೇಷಣೆಯಲ್ಲಿ ತೊಡಗಿದ್ದು ಆ ಮೊಬೈಲ್‌ಗಳು ಹೇಗಿರುತ್ತವೆ ಎನ್ನುವುದಕ್ಕೆ ಅದರ ವಿನ್ಯಾಸಗಳು ಬಹಿರಂಗಗೊಂಡಿದೆ. ಹೀಗಾಗಿ ಮುಂದೆ ಬರಲಿರುವ ವಿಚಿತ್ರ ವಿಚಿತ್ರ ವಿನ್ಯಾಸದ ಮೊಬೈಲ್‌ಗಳು ಹೇಗಿರುತ್ತವೆ ಎನ್ನುವುದಕ್ಕೆ ನಿಮ್ಮ ಕುತೂಹಲ ತಣಿಸುವುದಕ್ಕಾಗಿ ಇಲ್ಲಿ ಕೆಲ ಚಿತ್ರಗಳಿವೆ. ಒದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು

ಭವಿಷ್ಯದ ಮೊಬೈಲ್‌ಗಳು



Click it and Unblock the Notifications








