Just In
- 7 hrs ago
ಗಾರ್ಮಿನ್ ಕಂಪೆನಿಯ ಎರಡು ಸ್ಮಾರ್ಟ್ವಾಚ್ಗಳು ಅನಾವರಣ; ಬೆಲೆಗೆ ತಕ್ಕ ಫೀಚರ್ಸ್!
- 8 hrs ago
ಆಪಲ್ ಮ್ಯಾಕ್ ಲ್ಯಾಪ್ಟಾಪ್ ಖರೀದಿಗೆ ಇದುವೇ ಸಕಾಲ; ಭರ್ಜರಿ ಡಿಸ್ಕೌಂಟ್ ಇದೆ!
- 9 hrs ago
12,000 ರೂ.ಗಳ ರಿಯಾಯಿತಿಯಲ್ಲಿ ಐಫೋನ್ 14 ಮಾರಾಟ; ಈ ಕೊಡುಗೆ ಮಿಸ್ ಮಾಡ್ಕೋಬೇಡಿ!
- 10 hrs ago
ಈ ವರ್ಷದ ಹೆಚ್ಚು ಬೇಡಿಕೆಯ ಟೆಕ್ ಉದ್ಯೋಗಗಳಾವುವು ಗೊತ್ತಾ?..ಇಲ್ಲಿದೆ ಲಿಸ್ಟ್!
Don't Miss
- Movies
ವಿವಾದಕ್ಕೆ ಸಿಲುಕಿದ್ದ ಪದವಿ ಪೂರ್ವ: ಸನ್ ನೆಟ್ವರ್ಕ್ಗೆ ಭಾರೀ ಮೊತ್ತಕ್ಕೆ ಟಿವಿ, ಡಿಜಿಟಲ್ ಹಕ್ಕುಗಳು ಸೇಲ್
- News
ಪೋಷಕರು, ಅಜ್ಜಿಯ ಸಾವಿನ ಖಿನ್ನತೆ? ಮೂವರು ಸಹೋದರಿಯರು ಸಾವಿಗೆ ಶರಣು
- Lifestyle
ಮುಟ್ಟಿನ ಸಮಯದಲ್ಲಿ ಮಹಿಳೆ ಪೂಜೆ ಮಾಡುವಂತಿಲ್ಲ, ಏಕೆ?: ತರ್ಕಬದ್ಧವಾಗಿ ವಿವರಿಸಿದ ಸದ್ಗುರು
- Sports
IPL 2023: ಐಪಿಎಲ್ಗಾಗಿ ಸಿಎಸ್ಕೆ ನಾಯಕ ಎಂಎಸ್ ಧೋನಿ ಬ್ಯಾಟಿಂಗ್ ಅಭ್ಯಾಸ
- Automobiles
ಲ್ಯಾಟಿನ್ ಅಮೇರಿಕ ಮಾರುಕಟ್ಟೆಗಳಿಗಾಗಿ ಭಾರತದಿಂದ ಮಾರುತಿ ಗ್ರ್ಯಾಂಡ್ ವಿಟಾರಾ ರಫ್ತು ಪ್ರಾರಂಭ
- Finance
LIC New Jeevan Shanti Plan 858: ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಇಂದು ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಬಿಡುಗಡೆ!
ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಫೋನ್‌ಗಳು ಇಂದು (ಆಗಸ್ಟ್ 20) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿವೆ. ಬೆಂಗಳೂರಿನಲ್ಲಿರುವ ಸ್ಯಾಮ್‌ಸಂಗ್ ಒಪೇರಾ ಹೌಸ್‌ನಲ್ಲಿ ನಡೆಯಲಿರುವ ಮೊಬೈಲ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಕಂಪನಿಯು ಅಧಿಕೃತ ಆಹ್ವಾನಗಳನ್ನು ಕಳುಹಿಸಿದ್ದು, ಇಂದು ಮಧ್ಯಾಹ್ನ 12 ಗಂಟೆಯಿಂದ ಮೊಬೈಲ್ ಬಿಡುಗಡೆ ಸಮಾರಂಭ ಪ್ರಾರಂಭವಾಗಲಿದೆ.

'ಬೆಂಗಳೂರಿನ ಸ್ಯಾಮ್‌ಸಂಗ್ ಒಪೇರಾ ಹೌಸ್‌ನಲ್ಲಿ ನಿಮ್ಮನ್ನು ನೋಡೋಣ' ಎಂಬ ವಿಶೇಷ ಆಹ್ವಾನವನ್ನು ಕಂಪೆನಿ ನೀದೆ. ದೇಶದಲ್ಲಿ ಗ್ಯಾಲಕ್ಸಿ ನೋಟ್ 10, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಉಡಾವಣಾ ಕೊಡುಗೆಗಳನ್ನು ಬಹಿರಂಗಪಡಿಸುತ್ತದೆ. ಈಗಾಗಲೇ ತಿಳಿದಿರುವಂತೆ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಬಹಿರಂಗಪಡಿಸಿದೆ ಮತ್ತು ಮಾರಾಟವು ಆಗಸ್ಟ್ 23 ರಿಂದ ಪ್ರಾರಂಭವಾಗಲಿದೆ.
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10, ಗ್ಯಾಲಕ್ಸಿ ನೋಟ್ 10+ ಬೆಲೆಗಳನ್ನು ಸ್ಯಾಮ್‌ಸಂಗ್ ಅಧಿಕೃತವಾಗಿ ಪ್ರಕಟಿಸಿದ್ದು, 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10 ಬೆಲೆ ಭಾರತದಲ್ಲಿ 69,999 ರೂ.ಗಳಿಂದ ಪ್ರಾರಂಭವಾಗಿದೆ. 12 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10+ ಬೆಲೆ 79,999 ರೂ. ಹಾಗೂ 12 ಜಿಬಿ RAM ಮತ್ತು 512 ಜಿಬಿ ಸಂಗ್ರಹದೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಬೆಲೆ 89,999 ರೂ.ಗಳಾಗಿವೆ.
ಇನ್ನು ಭಾರತದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಅನ್ನು ಮೊದಲೇ ಬುಕ್ ಮಾಡಲು ಸ್ಯಾಮ್‌ಸಂಗ್ ಕೊಡುಗೆಗಳನ್ನು ಸಹ ಪ್ರಾರಂಭಿಸಿದೆ. ಯಾವುದೇ ಪೋನನ್ನು ಮೊದಲೇ ಆರ್ಡರ್ ಮಾಡಿದ ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹಾಗೂ ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಿಂದ 6,000 ಕ್ಯಾಶ್‌ಬ್ಯಾಕ್ ಸಿಗಲಿದೆ. ಫೋನ್ ಬುಕ್ಕಿಂಗ್ ಜೊತೆಗೆ 19,990 ರೂಪಾಯಿಗಳ ಗ್ಯಾಲಕ್ಸಿ ವಾಚ್ ಆಕ್ಟಿವ್ ಅನ್ನು 9,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 6.3-ಇಂಚಿನ ಎಫ್‌ಹೆಚ್‌ಡಿ + ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ, ಆದರೆ ಗ್ಯಾಲಕ್ಸಿ ನೋಟ್ 10+ 6.8-ಇಂಚಿನ ಕ್ಯೂಹೆಚ್‌ಡಿ + ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಎರಡೂ ಮಾದರಿಗಳು ಎಕ್ಸಿನೋಸ್ 9825 SoC ನಿಂದ 12GB RAM ಮತ್ತು 512GB ಆಂತರಿಕ ಸಂಗ್ರಹಣೆಯನ್ನು ಹೊಂದಿವೆ. ಈ ಸಾಧನಗಳು ಆಂಡ್ರಾಯ್ಡ್ 9 ಪೈ ಓಎಸ್‌ನಲ್ಲಿ ಕಸ್ಟಮ್ ಒನ್ ಯುಐ ಮೂಲಕ ರನ್ ಆಗಲಿದ್ದು, ಜೊತೆಗೆ ಅತ್ಯುತ್ತಮ ಫ್ಲಾಗ್‌ಶಿಪ್ ಫೀಚರ್ಸ್‌ಗಳನ್ನು ಹೊಂದಿರುವುದನ್ನು ನಾವು ನೋಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470