Subscribe to Gizbot

ಮಾರುಕಟ್ಟೆಗೆ ಬಂತು ಗೆಲಾಕ್ಸಿ ಎಸ್‌ 4 ಫ್ಲಿಫ್‌ ಕವರ್‌

Posted By:

ಸ್ಯಾಮ್‌ಸಂಗ್‌ ಈಗಾಗ್ಲೇ ತನ್ನ ಗೆಲಾಕ್ಸಿ ಎಸ್‌4ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ ಬಿಡುಗಡಯಾಗುವುದರೊಂದಿಗೆ ಇದರ ಫ್ಲಿಫ್‌ ಕವರ್‌ ಸಹ ಮಾರುಕಟ್ಟೆಗೆ ಬಂದಿದೆ.
ಈ ಸ್ಮಾರ್ಟ್‌ಫೋನ್‌ 441ppi ಪಿಕ್ಸೆಲ್ ಡೆನ್ಸಿಟಿಯಲ್ಲಿ 5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌ ಜೊತೆಗೆ ಗೊರಿಲ್ಲ ಗ್ಲಾಸ್‌ 3 ರೊಂದಿಗೆ ಬಂದಿರುವುದು ವಿಶೇಷ. ಕಂಪೆನಿ ಇದರ ಬೆಲೆಯನ್ನು ಸ್ಯಾಮ್‌ಸಂಗ್‌ ನಿಖರವಾಗಿ ತಿಳಿಸದಿದ್ದರೂ ಸುಮಾರು 45 ಸಾವಿರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. 700 ರೂಪಾಯಿಂದ ಆರಂಭವಾಗಿ 1,500 ರೂಪಾಯಿವರಗೆ ಬೆಲೆಯ ಫ್ಲಿಫ್ ಕವರ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಗಿಜ್ಬಾಟ್‌ ಈ ಫ್ಲಿಪ್‌ ಕವರ್‌ಗಳ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಆಕರ್ಷಕ ಫ್ಲಿಫ್‌ ಕವರ್‌ಗಳನ್ನು ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಫ್ಲಿಫ್‌ ಕವರ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot