ಗಣೇಶ ಚತುರ್ಥಿ ಸೇಲ್- ಬೆಸ್ಟ್ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಅಮೇಜಾನ್ ಆಫರ್
ಕೆಲವು ಬಳಕೆದಾರರು ಬಜೆಟ್ ಫೋನ್ ಗಳಿಗೆ ಯಾವಾಗಲೂ ಕೂಡ ಪ್ರಾಶಸ್ತ್ಯ ನೀಡುತ್ತಾರೆ. ಈ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವಿಲ್ಲಿ ಕೆಲವು ಫೋನ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಈ ಹ್ಯಾಂಡ್ ಸೆಟ್ ಗಳನ್ನು ಅಮೇಜಾನ್ ನಲ್ಲಿ ಖರೀದಿಸುವ ಮೂಲಕ ನೀವು ಹಲವು ಆಫರ್ ಗಳನ್ನು ಪಡೆದು ಹಣವನ್ನು ಉಳಿತಾಯ ಮಾಡಿಕೊಳ್ಳಬಹುದು. ಗಣೇಶ ಚತುರ್ಥಿ ಪ್ರಯುಕ್ತ ನೀವು ನಿಮ್ಮವರಿಗೆ ಗಿಫ್ಟ್ ನೀಡುವುದಕ್ಕೂ ಕೂಡ ಇವು ಸೂಕ್ತವಾಗಿವೆ.

ಕೆಲವು ಪ್ರಮುಖ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿಸುವ ಮೂಲಕ ಅಮೇಜಾನ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಇದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ 5% ಇನ್ಸೆಂಟ್ ರಿಯಾಯಿತಿಯನ್ನು 500 ರುಪಾಯಿವರೆಗೆ ಪಡೆಯಬಹುದು. ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ಗೆ 5% ಇನ್ಸೆಂಟ್ ರಿಯಾಯಿತಿ 750 ರುಪಾಯಿವರೆಗೆ ಲಭ್ಯ. ವೀಸಾ ಸಿಗ್ನೇಚರ್ ಕಾರ್ಡ್ ಅಥವಾ ವೀಸಾ ಇನ್ಫೈನೆಟ್ ಕಾರ್ಡ್ ಬಳಸಿದರೆ 10% ಕ್ಯಾಷ್ ಬ್ಯಾಕ್ 100 ರುಪಾಯಿವರೆಗೆ ಸಿಗುತ್ತದೆ. 100% ಪರ್ಚೇಸ್ ಪ್ರೊಟೆಕ್ಷನ್ ಪ್ಲಾನ್ ಇದೆ.

ರೆಡ್ಮಿ 7 ಗೆ 25% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.26-ಇಂಚಿನ HD+ 19:9 ಡಿಸ್ಪ್ಲೇ
• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 632 ಪ್ರೊಸೆಸರ್
• 2/3GB RAM ಜೊತೆಗೆ 16/32/64GB ROM
• ಡುಯಲ್ ಸಿಮ್
• 12MP + 2MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• 4ಜಿ
• ಬ್ಲೂಟೂತ್ 5
• ಫಿಂಗರ್ ಪ್ರಿಂಟ್ ಸೆನ್ಸರ್
• IR ಸೆನ್ಸರ್
• USB ಟೈಪ್-ಸಿ
• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20ಗೆ 10% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.3 ಇಂಚಿನ FHD+ TFT ಡಿಸ್ಪ್ಲೇ
• ಆಕ್ಟಾ ಕೋರ್ Exynos 7904 ಪ್ರೊಸೆಸರ್
• 3GB/4GB RAM ಜೊತೆಗೆ 32GB/64GB ROM
• ಡುಯಲ್ ಸಿಮ್
• 13MP + 5MP ಡುಯಲ್ ಹಿಂಭಾಗದ ಕ್ಯಾಮರಾಗಳು ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• 4ಜಿ ವೋಲ್ಟ್
• ವೈ-ಫೈ
• ಬ್ಲೂಟೂತ್ 5
• 5000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10 ಗೆ 14% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.22 ಇಂಚಿನ HD+ TFT ಡಿಸ್ಪ್ಲೇ
• ಆಕ್ಟಾ ಕೋರ್ Exynos 7870 ಪ್ರೊಸೆಸರ್
• 2GB/3GB RAM ಜೊತೆಗೆ 16GB/32GB ROM
• ಡುಯಲ್ ಸಿಮ್
• 13MP + 5MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್
• 5MP ಮುಂಭಾಗದ ಕ್ಯಾಮರಾ
• 4G ವೋಲ್ಟ್
• ವೈ-ಫೈ
• ಬ್ಲೂಟೂತ್ 5
• 3430 MAh ಬ್ಯಾಟರಿ

ಹಾನರ್ 9ಎನ್ ಗೆ 47% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ Kirin 659 ಪ್ರೊಸೆಸರ್ ಜೊತೆಗೆ MaliT830-MP2 GPU
• 3GB RAM ಜೊತೆಗೆ 32GB ಸ್ಟೋರೇಜ್
• 4GB RAM ಜೊತೆಗೆ 64GB / 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 2MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4G ವೋಲ್ಟ್
• 3000mAh (ಟಿಪಿಕಲ್) / 2900mAh (ಮಿನಿಮಮ್) ಬ್ಯಾಟರಿ

ರಿಯಲ್ ಮಿ ಯು1 ಗೆ 31% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.3-ಇಂಚಿನ (2350 x 1080 ಪಿಕ್ಸಲ್ಸ್) 19.5:9 ಫುಲ್ HD+ IPS ಡಿಸ್ಪ್ಲೇ
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU
• 3GB RAM ಜೊತೆಗೆ 32GB ಸ್ಟೋರೇಜ್
• 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 8.1 (ಓರಿಯೋ) ಆಧಾರಿತ ColorOS 5.2
• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3500mAh ಬ್ಯಾಟರಿ

ಹಾನರ್ 10 ಲೈಟ್ ಗೆ 36% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.21-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ Kirin 710 12nm ಜೊತೆಗೆ ARM Mali-G51 MP4 GPU
• 4GB / 6GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ
• ಡುಯಲ್ 4G ವೋಲ್ಟ್
• 3400mAh (ಟಿಪಿಕಲ್ / 3320mAh (ಮಿನಿಮಮ್) ಬ್ಯಾಟರಿ

ಒಪ್ಪೋ ಎ 1 ಗೆ 27% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 5.7-ಇಂಚಿನ (1440 × 720 ಪಿಕ್ಸಲ್ಸ್) 18:9 HD+ ಫುಲ್-ಸ್ಕ್ರೀನ್ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 2.5GHz ಆಕ್ಟಾ ಕೋರ್ ಪ್ರೊಸೆಸರ್
• 4GB RAM
• 64GBಇಂಟರ್ನಲ್ ಸ್ಟೋರೇಜ್
• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 7.1 (Nougat) ಜೊತೆಗೆ ColorOS 3.2
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• 4G ವೋಲ್ಟ್
• 3180mAh (ಟಿಪಿಕಲ್) / 3090mAh (ಮಿನಿಮಮ್) ಬ್ಯಾಟರಿ

ಎಲ್ ಜಿ ಡಬ್ಲ್ಯೂ10 ಗೆ 20% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.19-ಇಂಚಿನ (1512 x 720 ಪಿಕ್ಸಲ್ಸ್) 18.9:9 HD+ ನಾಚ್ ಫುಲ್ ವಿಷನ್ ಡಿಸ್ಪ್ಲೇ
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU
• 3GB RAM, 32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ)
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ

ನೋಕಿಯಾ 6.1 ಪ್ಲಸ್ ಗೆ 41% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 5.8 ಇಂಚಿನ FHD+ LCD ಡಿಸ್ಪ್ಲೇ
• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್
• 4GB RAM ಜೊತೆಗೆ 64GB ROM
• ಡುಯಲ್ ಸಿಮ್
• 16MP + 5MP ಡುಯಲ್ ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• 4G ವೋಲ್ಟ್/ವೈಫೈ
• ಬ್ಲೂಟೂತ್ 5
• USB ಟೈಪ್-ಸಿ
• 3000 MAh ಬ್ಯಾಟರಿ

ಹುವಾಯಿ ವೈ9 ಗೆ 32% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.5 ಇಂಚಿನ FHD+ ಟಚ್ ಸ್ಕ್ರೀನ್ ಡಿಸ್ಪ್ಲೇ
• 2.2GHz ಆಕ್ಟಾ ಕೋರ್ Kirin 710 ಪ್ರೊಸೆಸರ್
• 4GB/6GB RAM ಜೊತೆಗೆ 64GB/128GB ROM
• ಡುಯಲ್ ಸಿಮ್
• 16MP + 2MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 13MP + 2MP ಡುಯಲ್ ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 5
• 4000 MAh ಬ್ಯಾಟರಿ


Click it and Unblock the Notifications








