ಸ್ಮಾರ್ಟ್ ಫೋನ್ ಗಳ ಗಣೇಶ ಚತುರ್ಥಿ ಅಂಗವಾಗಿ ಭಾರೀ ರಿಯಾಯಿತಿ.!
ಗಣೇಶ ಚತುರ್ಥಿಯ ಅಂಗವಾಗಿ ಹಲವಾರು ಸ್ಮಾರ್ಟ್ ಫೋನ್ ಗಳ ಮೇಲೆ ಭಾರೀ ರಿಯಾಯಿತಿಯನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಈ ವಾರ ಹಲವು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿದ್ದು, ಗ್ರಾಹಕರು ತಮ್ಮ ಫೋನ್ ಗಳನ್ನು ಆಪ್ ಗ್ರೇಡ್ ಮಾಡಿಕೊಳ್ಳಬೇಕು ಎಂದಿದ್ದರೇ ಇದು ಸುಸಂದರ್ಭವಾಗಿದೆ.

ಅಲ್ಲದೆ ಗಣೇಶ ಚತುರ್ಥಿಯ ಅಂಗವಾಗಿ ಹಲವಾರು ಸ್ಮಾರ್ಟ್ ಫೋನ್ ಗಳ ಮೇಲೆ ಭಾರೀ ರಿಯಾಯಿತಿಯನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ.

ಆಪಲ್ ಐಫೋನ್ 6s (ರೋಸ್ ಗೋಲ್ಡ್ 32GB)
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 4.7 ಇಂಚಿನ ರೆಟಿನಾ HD 3D ಟಚ್ ಡಿಸ್ ಪ್ಲೇ
- 1.84 GHz A9 ಚಿಪ್ ಪ್ರೋಸೆಸರ್
- 2 GB RAM ಜೊತೆಗೆ 32 GB ROM
- iOS 10
- 12 MP ಐಸೈಟ್ ಕ್ಯಾಮೆರಾ
- 5 MP ಮುಂಭಾಗದ ಕ್ಯಾಮೆರಾ
- 1715 mAh ಬ್ಯಾಟರಿ

ಆಪಲ್ ಐಫೋನ್ 6 (ಸ್ಪೇಸ್ ಗ್ರೇ 32GB)
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 4.7 ಇಂಚಿನ ರೆಟಿನಾ HD ಡಿಸ್ ಪ್ಲೇ
- 64 ಬಿಟ್ A8 ಚಿಪ್ ಪ್ರೋಸೆಸರ್
- 8 MP ಐಸೈಟ್ ಕ್ಯಾಮೆರಾ
- 1.2 MP ಮುಂಭಾಗದ ಕ್ಯಾಮೆರಾ
- 1810 mAh ಬ್ಯಾಟರಿ

ಸ್ಯಾಮ್ ಗ್ಯಾಲೆಕ್ಸಿ ಆನ್ 5 ಪ್ರೋ (ಗೋಲ್ಡ್)
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 5 ಇಂಚಿನ HD ಡಿಸ್ ಪ್ಲೇ
- 1.3 GHz ಕ್ವಾಡ್ ಕೋರ್ ಏಕ್ಸೋನಸ್ 3475 ಪ್ರೋಸೆಸರ್ ಮಾಲಿ T720 GPU
- 2 GB RAM
- 16 GB ಇಂಟರ್ನಲ್ ಮೆಮೊರಿ
- 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಡ್ಯುಯಲ್ ಸಿಮ್
- 8 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ
- 5 MP ಮುಂಭಾಗದ ಕ್ಯಾಮೆರಾ
- 4G VoLTE
- 2600 mAh ಬ್ಯಾಟರಿ

ಲಿನೊವ Z2 ಪ್ಲಸ್:
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 5 ಇಂಚಿನ (1920 X 1080 ಪಿಕ್ಸೆಲ್) FHD ಡಿಸ್ ಪ್ಲೇ, 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ.
- 2.15 ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 820 ಪ್ರೊಸೆಸರ್ ಜೊತೆಗೆ ಆ್ಯಡ್ರಿನೋ 530 GPU
- 3 GB RAM 32 GB ಇಂಟರ್ನಲ್ ಮೆಮೊರಿ
- 4 GB RAM 64 GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ 6.0
- 13MP ಹಿಂದಿನ ಕ್ಯಾಮೆರಾ
- 8MP ಮುಂಬದಿಯ ಕ್ಯಾಮೆರಾ
- 4G VoLTE
- 3500mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0

ಓನ್ ಪ್ಲಸ್ 3T:
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ
- 2.35 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU
- 6 GB RAM
- 64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಡ್ಯುಯಲ್ ಸಿಮ್
- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 16 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 3400 mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜಿಂಗ್

ಕೂಲ್ ಪ್ಯಾಡ್ ನೋಟ್ 5
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 5.5 ಇಂಚಿನ (1920 x 1080 p) FHD ಗ್ಲಾಸ್ ಡಿಸ್ ಪ್ಲೇ
- 1.5 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 617 ಪ್ರೋಸೆಸರ್ ಜೊತೆಗೆ ಆಂಡ್ರಿನೋ 405 GPU
- 4 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 64 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- 13 MP ಹಿಂಭಾಗದ ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 4010 mAh ಬ್ಯಾಟರಿ ಜೊತೆಗೆ ಫ್ಲಾಷ್ ಚಾರ್ಜಿಂಗ್

ಕೂಲ್ ಪ್ಯಾಡ್ ನೋಟ್ 5 ಲೈಟ್
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 5 ಇಂಚಿನ HD ಡಿಸ್ ಪ್ಲೇ
- 1GHz ಆಕ್ಟಾ ಕೋರ್ ಮಿಡಿಯಾ ಟೆಕ್ MT 6735CP ಪ್ರೋಸೆಸರ್ ಜೊತೆಗೆ ಮಾಲಿ 405 T720 GPU
- 3 GB RAM
- 16 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- 13 MP ಹಿಂಭಾಗದ ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 2500 mAh ಬ್ಯಾಟರಿ ಜೊತೆಗೆ ಫ್ಲಾಷ್ ಚಾರ್ಜಿಂಗ್

ಮೋಟೋ G5 ಪ್ಲಸ್:
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 5.2 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ
- 2 GHz ಆಕ್ಟಾ ಕೋರ್ ಸ್ನಾಪ್್ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU
- 3 GB/4 GB RAM
- 16 GB/ 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ಸಿಮ್
- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ
- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 3000 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಆಪಲ್ ಐಫೋನ್ SE (ಸ್ಪೇಸ್ ಗ್ರೇ 32GB)
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
- 4 ಇಂಚಿನ ರೆಟಿನಾ HD ಟಚ್ ಡಿಸ್ ಪ್ಲೇ
- A9 ಚಿಪ್ ಪ್ರೋಸೆಸರ್
- 12 MP ಐಸೈಟ್ ಕ್ಯಾಮೆರಾ
- 1.2 MP ಮುಂಭಾಗದ ಕ್ಯಾಮೆರಾ
- ಬ್ಲೂಟೂತ್

ಆಪಲ್ ಐಫೋನ್ 7
ಫೋನ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
4.7 ಇಂಚಿನ (750X1334p) IPS ಡಿಸ್ ಪ್ಲೇ
- ಕ್ವಾಡ್-ಕೋರ್ ಆಪಲ್ A10 ಫುಷನ್ ಪ್ರೋಸೆಸರ್ ಜೊತೆಗೆ ಸಿಕ್ಸ್ ಕೋರ್ GPU
- 2 GB RAM ಜೊತೆಗೆ 32/128/256 GB ROM
- iOS 10
- ಡ್ಯುಯಲ್ 12 MP ಐಸೈಟ್ ಕ್ಯಾಮೆರಾ ಜೊತೆಗೆ Ols
- 7MP ಮುಂಭಾಗದ ಕ್ಯಾಮೆರಾ
- 2900 mAh ಬ್ಯಾಟರಿ


Click it and Unblock the Notifications








