Subscribe to Gizbot

HTC ಚಾಚಾ ಆಂಡ್ರಾಯ್ಡ್ ಫೋನ್ ಈಗ 9,699

Posted By: Varun
HTC ಚಾಚಾ ಆಂಡ್ರಾಯ್ಡ್ ಫೋನ್ ಈಗ 9,699
ಆಗಸ್ಟ್ 2011 ರಲ್ಲಿ ಬಿಡುಗಡೆಯಾದ HTC ಕಂಪನಿಯ ಚಾಚಾ ಆಂಡ್ರಾಯ್ಡ್ ಫೋನ್ ಬಿಡುಗಡೆಯಾದಾಗ 15,000 ಇದ್ದ ಈ ಫೋನ್ ನ ಬೆಲೆ ಈಗ ಡಿಸ್ಕೌಂಟ್ ಬೆಲೆಯಲ್ಲಿ ದೊರೆಯುತ್ತಿದ್ದು saholic ನಲ್ಲಿ ಕೇವಲ 9,699 ರೂಪಾಯಿಗೆ ಕೊಳ್ಳಬಹುದಾಗಿದೆ. Qwerty ಕೀ ಪ್ಯಾಡ್ ಇರುವ ಈ ಫೋನ್ ನಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಬ್ರೌಸ್ ಮಾಡಲು ತುಂಬಾ ಚೆನ್ನಗಿದೆ.

ಈ ಫೋನಿನ ವಿಶೇಷತೆಗಳು ಈ ರೀತಿ ಇವೆ:

  • 2.6 ಇಂಚಿನ capacitive ಟಚ್ಸ್ಕ್ರೀನ್

  • 480 X 320 ಪಿಕ್ಸೆಲ್ ರೆಸಲ್ಯೂಶನ್.

  • ಯಂತ್ರಮಾನವ 2.3 ಜಿಂಜರ್ ಬ್ರೆಡ್

  • 800 ಮೆಗಾಹರ್ಟ್ಝ್ ಪ್ರೊಸೆಸರ್

  • 512 MB ​​RAM ನ

  • 5 ಸಂಸದ ಹಿಂದಿನ ಕ್ಯಾಮೆರಾ

  • ವಿಜಿಎ ​​ಕ್ಯಾಮೆರಾ.

  • 3G, Wi-Fi, GPRS

  • 32 GB ವಿಸ್ತರಿಸಬಹುದಾದ ಮೆಮೊರಿ
 

ನೀವು ಬಜೆಟ್ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ ಈ HTC ಚಾಚಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕೊಳ್ಳಬಹುದು.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot