ನೋಕಿಯಾ 500 ಕೊಂಡರೆ ಫಿಲಿಪ್ಸ್ ಹೆಡ್ ಫೋನ್ ಉಚಿತ

By Varun
|
ನೋಕಿಯಾ 500 ಕೊಂಡರೆ ಫಿಲಿಪ್ಸ್ ಹೆಡ್ ಫೋನ್ ಉಚಿತ

ಕಳೆದ ವರ್ಷ ಬಿಡುಗಡೆಯಾದ ಸಿಮ್ಬಿಯನ್ ತಂತ್ರಾಂಶದ ಫೋನ್ ಆದ ನೋಕಿಯಾ 500 ಮೊಬೈಲ್ ಈಗ ಆಫರ್ ಜೊತೆ ಬರಲಿದ್ದು ಸುಮಾರು 1,499 ರೂಪಾಯಿ ಮೌಲ್ಯದ ಹೆಡ್ ಫೋನ್ ಉಚಿತವಾಗಿ ಬರಲಿದೆ.

ಈ ಆಫರ್ indiatimes ಆನ್ಲೈನ್ ಶಾಪಿಂಗ್ ವೆಬ್ಸೈಟ್ ನಲ್ಲಿ ಇದ್ದು 9,713 ರೂಪಾಯಿ ಬೆಲೆಗೆ ಬರಲಿದೆ. ಇದಷ್ಟೇ ಅಲ್ಲದೆ ನೋಕಿಯಾ ಮ್ಯೂಸಿಕ್ ಗೆ 6 ತಿಂಗಳ ಉಚಿತ ಚಂದಾದಾರರಾಗುವ ಅವಕಾಶವಿದೆ.

ಈ ಫೋನಿನ ಫೀಚರುಗಳು ಈ ರೀತಿ ಇವೆ:

  • 3.2 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್

  • 360x640 ಪಿಕ್ಸೆಲ್ ರೆಸಲ್ಯೂಶನ್

  • ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್

  • 5 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮರಾ

  • 1 GHz ಪ್ರೊಸೆಸರ್

ಸುಮಾರು 5 ಬಣ್ಣಗಳಲ್ಲಿ ಬರಲಿರುವ ಈ ಫೋನಿನಲ್ಲಿ ನೋಕಿಯಾ ಮ್ಯಾಪ್ಸ್ ಪ್ರೀ-ಲೋಡೆಡ್ ಆಗಿ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X