Home
ಮೊಬೈಲ್

ಕೇವಲ 9,999 ರೂ.ಗೆ ಖರೀದಿಸಿ 'ನೋಕಿಯಾ 5.1 ಪ್ಲಸ್'!!

ಭಾರತದ ಮಧ್ಯಮ ಬಜೆಟ್ ಮೊಬೈಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆಯಾದ್ದ ನೋಕಿಯಾ 5.1 ಪ್ಲಸ್ ಖರೀದಿಸಲು ನಿಮಗಿದು ಬೆಸ್ಟ್ ಟೈಮ್.! ಏಕೆಂದರೆ, ಇದೇ ಅಕ್ಟೋಬರ್ 10 ರಿಂದ ಆರಂಭವಾಗಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 'ನೋಕಿಯಾ 5.1 ಪ್ಲಸ್' ಅನ್ನು ಕೇವಲ 9,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

ಹೌದು, ನೋಚ್ ವಿನ್ಯಾಸದ ಮೂಲಕವೇ ಭಾರಿ ಸದ್ದು ಮಾಡಿದ್ದ ನೋಕಿಯಾದ ಮೊದಲ ಬಜೆಟ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಹೊತ್ತಿರುವ 'ನೋಕಿಯಾ 5.1 ಪ್ಲಸ್' ಈಗ ನಿಮ್ಮ ಕೈಸೇರುವ ಸಮಯ ಬಂದಿದೆ. ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಅತ್ಯುತ್ತಮ ಖರೀದಿಯಾಗಿ 'ನೋಕಿಯಾ 5.1 ಪ್ಲಸ್' ಪೋನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಕೇವಲ 9,999 ರೂ.ಗೆ ಖರೀದಿಸಿ 'ನೋಕಿಯಾ 5.1 ಪ್ಲಸ್'!!

10,999 ರೂ.ಗಳ ಮೂಲ ಬೆಲೆ ಹೊಂದಿರುವ ನೋಕಿಯಾ 5.1 ಪ್ಲಸ್ ಇತ್ತೀಚಿಗಷ್ಟೇ ಮಾರುಕಟ್ಟೆಗೆ ಕಾಲಿಟ್ಟಿದ್ದರೂ ಸಹ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 10 ಪರ್ಸೆಂಟ್ ಡಿಸ್ಕೌಂಟ್ ಪಡೆದಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಈ ಆಫರ್ ಲಭ್ಯವಿದ್ದು, ಭಾರೀ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ನಿಮ್ಮ ಈಗಿನ ಆಯ್ಕೆಯಾಗಬಹುದು.

ವಿನ್ಯಾಸ ಹೇಗಿದೆ?

ವಿನ್ಯಾಸ ಹೇಗಿದೆ?

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯುತ್ತಮವಾಗಿದ್ದು, 720x1520 ಪಿಕ್ಸೆಲ್ ಗುಣಮಟ್ಟದ 5.86 ಇಂಚಿನ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಆಪಲ್ ಐಫೋನ್ ‍X ಮಾದರಿಯಲ್ಲಿ ನೋಚ್ ಅನ್ನು ಹೊಂದಿರುವ ಡಿಸ್‌ಪ್ಲೇ, 2.5D ಕರ್ವಡ್ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದಲ್ಲದೆ, ಹಿಂಭಾಗದಲ್ಲಿ ಗ್ಲಾಸ್ ಮಾದರಿಯ ಪ್ಯಾನಲ್ ಅನ್ನು ಸಹ ಹೊಂದಿದೆ.

ಪ್ರೋಸೆಸರ್ ಯಾವುದು?

ಪ್ರೋಸೆಸರ್ ಯಾವುದು?

ಬಜೆಟ್ ಸ್ಮಾರ್ಟ್‌ಫೋನ್ ಆಗಿರುವ ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಮೀಡಿಯಾ ಟೆಕ್ ಹೆಲಿಯೊ P 60 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. (1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A73 ಕೋರ್‌ಗಳು ಮತ್ತು 1.8GHz ನಲ್ಲಿ ನಾಲ್ಕು ಕಾರ್ಟೆಕ್ಸ್- A53 ಕೋರ್‌ಗಳು) 3GB RAM + 32GB ಮೆಮೊರಿ ವೆರಿಯಂಟ್‌ನೊಂದಿಗೆ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಸಾಕ್ಟ್ ಆಂಡ್ರಾಯ್ಡ್

ಸಾಕ್ಟ್ ಆಂಡ್ರಾಯ್ಡ್

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಸ್ಟಾಕ್ ಆಂಡ್ರಾಯ್ಡ್ ವಿಶೇಷತೆಯನ್ನು ಹೊಂದಿದೆ. ಮೀಡಿಯಾ ಟೆಕ್ ಹೆಲಿಯೊ P 60 ಪ್ರೊಸೆಸರ್‌ನೊಂದಿಗೆ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 400GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಸಾಮರ್ಥ್ಯ ಪೋನಿನಲ್ಲಿದೆ.

ಡ್ಯುಯಲ್ ಕ್ಯಾಮೆರಾ!

ಡ್ಯುಯಲ್ ಕ್ಯಾಮೆರಾ!

ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ f/2.0 ಅಪರ್ಚರ್ ಮತ್ತು ಪಿಡಿಎಎಫ್ ಆಟೋಫೋಕಸ್‌ನೊಂದಿಗೆ 13 MP ಪ್ರಾಥಮಿಕ ಹಾಗೂ 5 MP ಡೆಪ್ತ್ ಸೆನ್ಸಾರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ, f/2.2 ಅಪರ್ಚರ್ ಮತ್ತು 80.4-ಡಿಗ್ರಿ ವೈಡ್ ಆಂಗಲ್ ಲೆನ್ಸ್‌ಗಳೊಂದಿಗೆ 8 MP ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

How to recharge your mobile number using Facebook
ಇತರೆ ಏನೆಲ್ಲಾ ಫೀಚರ್ಸ್

ಇತರೆ ಏನೆಲ್ಲಾ ಫೀಚರ್ಸ್

ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ 3060mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಫಿಂಗರ್ ‌ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿದ್ದು, 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ (v2.0), ಮತ್ತು 3.5 ಎಂಎಂ ಹೆಡ್‌ಪೋನ್ ಜ್ಯಾಕ್‌ನಂತಹ ಸಾಮಾನ್ಯ ಫೀಚರ್ಸ್‌ಗಳನ್ನು ಫೋನಿನಲ್ಲಿ ನೋಡಬಹುದು.

Best Mobiles in India

English summary
Flipkart Big Billion Days Sale: Get up to Rs 1,000 off on Nokia 5.1 Plus, Nokia 6.1 Plus. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+