ಬರೀ 1000 ರುಪಾಯಿಗೆ ಕ್ಯಾಮೆರಾ ಮೊಬೈಲ್!

ಮೊಬೈಲ್ ಫೋನ್ ಕಂಪನಿಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಗುರಿಯನ್ನು ಇಟ್ಟುಕೊಂಡು ತಮ್ಮ ಮೊಬೈಲ್ ಗಳಲ್ಲಿ ಅನೇಕ ಮಾರ್ಪಾಡುಗಳನ್ನು ತರುವ ಪ್ರಯತ್ನದಲ್ಲಿದೆ. ಇನ್ನು ಕೆಲವು ಮೊಬೈಲ್ ಗಳಲ್ಲಿ ಅಪ್ಲಿಕೇಶನ್ ಗಳನ್ನು ಪರಿಷ್ಕೃತಗೊಳಿಸಿ ಅಳವಡಿಸಲಾಗುತ್ತಿದೆ.
ಜಿ ಫೈವ್ ಮೊಬೈಲ್ ಕಂಪನಿ ಈ ವರ್ಷದ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಗಳಿಸಲು ತನ್ನ ಬೆಲೆಯನ್ನು ಕಡಿಮೆ ಮಾಡುತ್ತದೆ. ಜಿ ಫೈವ್ ಚೀನದಲ್ಲಿ ಅತ್ಯಂತ ಹೆಸರುವಾಸಿಯಾದ ಮೊಬೈಲ್ ಗಳಲ್ಲಿ ಒಂದಾಗಿದೆ. ಒಳ್ಳೆಯ ಮೊಬೈಲ್ ಗಳಿಗೆ ಕನಿಷ್ಠ 4000ಕ್ಕಿಂತ ಅಧಿಕ ಬೆಲೆ ಇರುವಾಗ ಈ ಮೊಬೈಲ್ ಕೇವಲ ರು. 1000ಕ್ಕೆ ಲಭ್ಯವಾಗಲಿದೆ.
ಜಿ ಫೈವ್ ಮೊಬೈಲ್ 1.8 ಇಂಚಿನ ಟಚ್ ಸ್ಕ್ರೀನ್ ಹೊಂದಿದ್ದು, ಮ್ಯೂಸಿಕ್ ಪ್ಲೇಯರ್ ಮತ್ತು ಕ್ಯಾಮೆರವನ್ನು ಹೊಂದಿದೆ.ಕಡಿಮೆ ಬೆಲೆಯಿಂದಾಗಿ ಜಿ ಫೈವ್ ಮೊಬೈಲ್ ಈ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಸುದ್ದಿಯನ್ನು ಮಾಡುವುದು ಗ್ಯಾರಂಟಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications