Home
ಮೊಬೈಲ್

ಜಿಯೋನಿ ಇಲೈಫ್ ಎಸ್5.5 ಪರಿಣಾಮಕಾರಿ ಫೋನ್ ಹೇಗೆ

By Shwetha

ಜನಪ್ರಿಯ ಇಲೈಫ್ ಇ6 ಸ್ಮಾರ್ಟ್‌ಪೋನ್ ತಯಾರಕರು ಹಾಗೂ ಹೊಸದಾಗಿ ಬಿಡುಗಡೆ ಮಾಡಿದ ಇಲೈಫ್ ಇ7 ಇಂದು ಜಗತ್ತಿನ ಸ್ಲಿಮ್ ಪೋನ್ ಆಗಿ ಭಾರತದಲ್ಲಿ ಹೊಸ ಎಸ್ ಸಿರೀಸ್ ಜಿಯೋನಿ ಇಲೈಫ್ ಎಸ್5.5 ಅನ್ನು ಪ್ರಸ್ತುತಪಡಿಸಿದೆ. ಚೈನೀಸ್ ಕಂಪೆನಿಯು ಹೇಳುವಂತೆ ಭಾರತದಲ್ಲಿ ಏಪ್ರಿಲ್ 27 ರಿಂದ ಪ್ರಾರಂಭವಾಗುತ್ತಿದ್ದು ರೂ. 22,999 ಕ್ಕೆದೊರೆಯಲಿದೆ.

ಇದು ತುಂಬಾ ಹಗುರವಾಗಿದ್ದು ತನ್ನ ಅಭಿಮಾನಿಗಳಿಗೆ ಉತ್ತಮ ಸುದ್ದಿಯಾಗಿ ಜಿಯೋನಿ ಕಣ್ಮನಸೆಳೆಯಲಿದೆ. ತನ್ನ ಡಿವೈಸ್ ಕೇಸಿಂಗ್‌ನಲ್ಲಿ ಜಿಯೋನಿ ಬೇರೆ ಬೇರೆ ಬಣ್ಣಗಳನ್ನುಬಳಸಿದ್ದು ಕಪ್ಪು, ಬಿಳಿ, ಪಿಂಕ್, ಹಾಗೂ ನೇರಳೆ ಬಣ್ಣದಲ್ಲಿ ಬರುತ್ತಿದ್ದು ಬಳಕೆದಾರರ ಪ್ರಿಯವಾಗಿ ಮನಸೆಳೆಯಲಿದೆ.

ಇದು ತುಂಬಾ ಸ್ಟೈಲಿಶ್ ಆಗಿ, ಸೂಪರ್ ಸ್ಲಿಮ್ ಬೋಡಿಯನ್ನು ಹೊಂದಿದೆ. ಇದು 145.1x 70.2 x 5.55 ಎಮ್‌ಎಮ್ ಹಾಗೂ ಹಗುರವಾಗಿದೆ. ನಿಮ್ಮ ಕೈಯಲ್ಲಿ ಇದು ಚೆನ್ನಾಗಿ ಹೊಂದಿಕೆಯಾಗುತ್ತದೆ. ಇದರಲ್ಲಿ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಇದ್ದು, ಇದು ಸ್ಮೂತ್ ಮತ್ತು ನೀಟಾಗಿ ಕಂಡುಬಂದಿದೆ. ಇದರ ಏಂಗಲ್‌ಗಳು ಚೆನ್ನಾಗಿ ಮೂಡಿಬಂದಿದ್ದು ಕಣ್ಮನಸೆಳೆಯುವಂತಿದೆ. ಈ ಡಿವೈಸ್‌ನ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೋಡಿ.

#1

#1

ಇದರ ಅಳತೆ 5.55 ಎಮ್ಎಮ್‌ನಲ್ಲಿದ್ದು ಅಂತರಾಷ್ಟ್ರೀಯ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2014 ರಲ್ಲಿ ಪ್ರದರ್ಶಿಸಲಾಗಿದೆ. ಇದು ಗೋರಿಲ್ಲಾ ಗ್ಲಾಸ್‌ನೊಂದಿಗೆ ಬಂದಿದ್ದು ಡಿವೈಸ್ ಕೇಸಿಂಗ್ ಅತ್ಯಪೂರ್ವವಾಗಿದೆ.

#2

#2

ಇದು ಸೂಪರ್ ಸ್ಲಿಮ್ ಬೋಡಿಯೊಂದಿಗೆ ಬಂದಿದ್ದು 145.1x 70.2 x 5.55 ಎಮ್‌ಎಮ್ ಇದ್ದು ಹಗುರವಾಗಿದೆ. ಸ್ವಲ್ಪ ಹಾರ್ಡ್ ವರ್ಕ್ ಮಾಡಿ ಕಂಪೆನಿಯು ಡಿವೈಸ್‌ಗೆ ಉತ್ತಮ ಲುಕ್ಕೊಡುವಲ್ಲಿ ಯಶಸ್ವಿಯಾಗಿದೆ. ನಿಮ್ಮ ಕೈಯಲ್ಲಿ ಫುಲ್ ಗ್ರಿಪ್‌ನಲ್ಲಿ ಈ ಫೋನ್ ಬರಲಿದೆ.

#3

#3

ಡಿವೈಸ್ 5 ಇಂಚಿನ ಪೂರ್ಣ ಎಚ್‌ಡಿ ಸೂಪರ್ ಅಮ್‌ಲೋಡ್ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದರ ವೀಕ್ಷಣಾ ಆಂಗಲ್‌ಗಳು ಉತ್ತಮವಾಗಿದ್ದು ಆಕರ್ಷಕವಾಗಿದೆ. ಡಿಸ್‌ಪ್ಲೇಯ ಕಲರ್ಕೂಡ ತುಂಬಾ ಚೆನ್ನಾಗಿದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4 ಸ್ಮಾರ್ಟ್‌ಫೋನ್‌ಗೆ ಸಮನಾಗಿದೆ.

#4

#4

ಇದು ನೀಟ್ ಬಟನ್ ಎಲೈನ್‌ಮೆಂಟ್‌ನೊಂದಿಗೆ ಬಂದಿದ್ದು ನೋಡಲು ಕ್ಲೀನ್ ಆಗಿದೆ. ಫೋನ್‌ನ ಬಲಭಾಗದಲ್ಲಿ ಧ್ವನಿ ರೋಕರ್ ಮತ್ತು ಪವರ್ ಬಟನ್ ಇದ್ದು ಇದು ಮೈಕ್ರೋ ಸಿಮ್ಕಾರ್ಡ್ ಚಾಲಿತವಾಗಿದೆ. ಮೇಲ್ಭಾಗದಲ್ಲಿ ಪ್ರೊಕ್ಸಿಮಿಟಿ ಸೆನ್ಸಾರ್ ಇದ್ದು ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದೆ.

#5

#5

ಚೈನೀಸ್ ಕಂಪೆನಿಯು ಹೇಳುವಂತೆ ಭಾರತದಲ್ಲಿ ಏಪ್ರಿಲ್ 27 ರಿಂದ ಪ್ರಾರಂಭವಾಗುತ್ತಿದ್ದು ರೂ. 22,999 ಕ್ಕೆದೊರೆಯಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+