ಜಿಯೋನೀಯಿಂದ ಹೊಸ ಸ್ಮಾರ್ಟ್‌ಫೋನ್
ಭಾರತದ ಮಾರುಕಟ್ಟೆಗೆ ಜಿಯೋನೀ ಹೊಸ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಮಾಧ್ಯಮ ವರ್ಗದ ಗ್ರಾಹಕರಿಗಾಗಿ ಸ್ಮಾರ್ಟ್‌ಪೊನ್ ಬಿಡುಗಡೆ ಮಾಡಿದ್ದು 6,499 ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ನ್ನು ಗ್ರಾಹಕರು ಖರೀದಿಸಬಹುದಾಗಿದೆ.
ಡ್ಯುಯಲ್ ಕೋರ್ ಪ್ರೊಸೆಸರ್,5 ಎಂಪಿ ಹಿಂದುಗಡೆ ಕ್ಯಾಮೆರಾ,4GB ಆಂತರಿಕ ಮೆಮೋರಿಯೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದೆ. ಬೆಲೆ ಕಡಿಮೆ ಇರುವುದರಿಂದ ಸ್ಮಾರ್ಟ್‌ಫೋನ್‌ಗ 1700 mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.
ಜಿಯೋನೀಪಿ2(Gionee P2)
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.0 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ (ವಿಜಿಎ) ಮುಂದುಗಡೆ ಕ್ಯಾಮೆರಾ
512 MB RAM
4GB ಆಂತರಿಕ ಮೆಮೋರಿ
3ಜಿ,ಬ್ಲೂಟೂತ್,ವೈಫೂ,ಮೈಕ್ರೋ ಯುಎಸ್‌ಬಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1700 mAh ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಜಿಯೋನೀಯಿಂದ ಹೊಸ ಸ್ಮಾರ್ಟ್‌ಫೋನ್
ಜಿಯೊನಿ ಪಿ2

ಜಿಯೋನೀಯಿಂದ ಹೊಸ ಸ್ಮಾರ್ಟ್‌ಫೋನ್
ಜಿಯೋನೀ ಪಿ2

ಜಿಯೋನೀಯಿಂದ ಹೊಸ ಸ್ಮಾರ್ಟ್‌ಫೋನ್
ಜಿಯೋನೀ ಪಿ2

ಜಿಯೊನಿಯಿಂದ ಹೊಸ ಸ್ಮಾರ್ಟ್‌ಫೋನ್
ಜಿಯೋನೀ ಪಿ2

ಜಿಯೋನೀಯಿಂದ ಹೊಸ ಸ್ಮಾರ್ಟ್‌ಫೋನ್
ಜಿಯೋನೀ ಪಿ2


Click it and Unblock the Notifications








