Subscribe to Gizbot

ಈ ಬಾರಿ ಇಬ್ಬರು ವಿಜಯಿಗಳು ಗಿವ್‌ಅವೇಯ ಆಕರ್ಷಣೆ

Posted By:

ಪ್ರೀತಿಯ ಗಿಜ್‌ಬಾಟ್ ಓದುಗರೇ, ಜಗತ್ತಿನ ಸ್ಲಿಮ್ ಫೋನ್ ಅನ್ನು ನೀವು ಜಯಗಳಿಸಬಹುದಾದ ಅತ್ಯುತ್ತಮ ಅವಕಾಶದೊಂದಿಗೆ ನಾವು ಬಂದಿದ್ದು ಈ ಬಾರಿ ಈ ಸ್ಪರ್ಧೆಯಲ್ಲಿ ನಾವು ಇಬ್ಬರು ವಿಜಯಿಗಳನ್ನು ಗುರುತಿಸಲಿದ್ದೇವೆ. ಹಾಗಿದ್ದರೆ ಜಗತ್ತಿನ ಸ್ಲಿಮ್ ಫೋನ್ ಅನ್ನು ಜಯಗಳಿಸುವ ಆ ಇಬ್ಬರು ಭಾಗ್ಯಶಾಲಿಗಳು ನೀವೂ ಆಗಬಹುದು.

ಜನಪ್ರಿಯ ಆಂಡ್ರಾಯ್ಡ್ ಬ್ರೌಸರ್ ಅಪ್ಲಿಕೇಶನ್ ಆದ ಯುಸಿ ಬ್ರೌಸರ್ ಅನ್ನು, ಆವೃತ್ತಿ 9.8.9 ರಲ್ಲಿ ಇತ್ತೀಚೆಗೆ ನವೀಕರಿಸಿದ್ದು ಈ ಹೊಚ್ಚಹೊಸ ಆವೃತ್ತಿ ನವೀಕರಣವು ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಜುಲೈ 4, 2014 ರಂದು ಪ್ರವೇಶಿಸಲಿದೆ. ಇದರಿಂದ ನಿಮ್ಮ ಬ್ರೌಸರ್ ಇನ್ನಷ್ಟು ವೇಗ ಮತ್ತು ತ್ವರಿತಗತಿಯನ್ನು ಪಡೆದುಕೊಳ್ಳುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಗಿಜ್‌ಬಾಟ್ ಗಿವ್‌ಅವೇ ಸ್ಪರ್ಧೆಗೆ ಚಾಲನೆ

ಅದರಲ್ಲೂ ಫೇಸ್‌ಬುಕ್ ಪುಟವು 2ಜಿಯಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಲಿದ್ದು ಈ ಆವೃತ್ತಿಯ ಭರ್ಜರಿ ಕೊಡುಗೆ ಇದಾಗಿದೆ ಎಂಬುದಂತೂ ನಿಜ. ಇತರ ಜನಪ್ರಿಯ ಬ್ರೌಸರ್‌ಗಳಿಗೆ ಹೋಲಿಸಿದಾಗ ಇದು ವೇಗವಾದ ಫೇಸ್‌ಬುಕ್ ಲೋಡಿಂಗ್ ಅನ್ನು ಒದಗಿಸುತ್ತದೆ.

ಹಾಗಿದ್ದರೆ ಎಲ್ಲಾ ಗಿಜ್‌ಬಾಟ್ ಓದುಗರು, ಯುಸಿ ಬ್ರೌಸರ್ ಅನ್ನು ಪರೀಕ್ಷಿಸಿ ಫೇಸ್‌ಬುಕ್ ವೈಶಿಷ್ಟ್ಯವನ್ನು ಆವೃತ್ತಿ 9.8.9 ರಲ್ಲಿ ಡೌನ್‌ಲೋಡ್ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿದೆ. ಜಗತ್ತಿನ ಸ್ಲಿಮ್ ಫೋನ್ ಆದ ಜಿಯೋನಿ ಇಲೈಫ್ ಎಸ್5.5 ಅನ್ನು ಜಯಗಳಿಸುವ ವಿಶೇಷ ಅವಕಾಶ ಇದಾಗಿದೆ. ಇಲ್ಲಿ ನಾವು ನೀಡಿರುವ ಸರಳ ಹಂತಗಳನ್ನು ಅನುಸರಿಸಿ ಮತ್ತು ಸರಳ ಪ್ರಶ್ನೆಗಳಿಗೆ ಉತ್ತರಿಸಿ ಈ ಫೋನ್ ಅನ್ನು ಜಯಗಳಿಸುವ ಅವಕಾಶವನ್ನು ಪಡೆದುಕೊಳ್ಳಿ!

ಜಿಯೋನಿ ಇಲೈಫ್ ಎಸ್5.5 ವೈಶಿಷ್ಟ್ಯತೆಗಳು

*5-inch AMOLED ಕೆಪಸಿಟೀವ್ ಸ್ಪರ್ಶಪರದೆ (ಟಚ್‌ಸ್ಕ್ರೀನ್)
*MTK MT6592 ಪ್ರೊಸೆಸರ್, 2ಜಿಬಿ RAM
*ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್) OS ಇದನ್ನು ಆಂಡ್ರಾಯ್ಡ್ ಕಿಟ್‌ಕ್ಯಾಟ್‌ಗೆ ನವೀಕರಿಸಬಹುದು
*13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ
*16 ಜಿಬಿ ಆಂತರಿಕ ಮೆಮೊರಿ
*ರೆಕಾರ್ಡಿಂಗ್‌ನೊಂದಿಗೆ FM ರೇಡಿಯೋ
*ಪಾಲಿಮರ್, 2300 mAh ಬ್ಯಾಟರಿ
*ಪೂರ್ವಸ್ಥಾಪಿತ ಬ್ರೌಸರ್ - ಆಂಡ್ರಾಯ್ಡ್, ಯುಸಿ ಬ್ರೌಸರ್

ಆದ್ದರಿಂದ ಯಾವುದೇ ವಿಳಂಬವನ್ನು ಮಾಡದೇ ಕೆಳಗಿನ ಸೂಚನೆಗಳನ್ನು ಅನುಸರಿಸಿ ಮತ್ತು ಅದ್ಭುತವಾದ ಮೆಟಲ್ ಕುಸುರಿಯ ಫೋನ್‌ಗಳ ಬೆಲೆ ರೂ 22,000 ಆಗಿದೆ.

ಗಿಜ್‌ಬಾಟ್ ಗಿವ್‌ಅವೇಯ ನಿಯಮಗಳು
ಜಯಶಾಲಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ
ಇಲ್ಲಿ ಇಬ್ಬರು ಜಯಶಾಲಿಗಳಿದ್ದು, ಒಬ್ಬೊಬ್ಬರು ಒಂದೊಂದು ಫೋನ್ ಅನ್ನು ಪಡೆದುಕೊಳ್ಳುತ್ತಾರೆ. ಮೇಲೆ ಕಾಣಿಸಿರುವ ರಾಫ್ಲಿಕೋಪ್ಟರ್ ವಿಜೆಟ್ ಮೂಲಕ ಜಯಶಾಲಿಗಳನ್ನು ಆರಿಸಲಾಗುತ್ತದೆ.

ಕಡ್ಡಾಯ ಆಯ್ಕೆಯಂತೆ
ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಯುಸಿ ಬ್ರೌಸರ್ ಇಂಡಿಯಾ ಸಾಮಾಜಿಕ ವೈಶಿಷ್ಟ್ಯಗಳನ್ನು 'ಲೈಕ್' ಮತ್ತು 'ಫಾಲೋ' ಮಾಡುವುದು ಅಗತ್ಯವಾಗಿದೆ. ನೀವು ಆಟವನ್ನು ಆಡುತ್ತಿರುವಾಗ ಇದು ನಿಮಗೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡುತ್ತದೆ. ಹ್ಯಾಶ್‌ಟ್ಯಾಗ್ #GizbotGiveaway ಆಗಿದೆ.

ನೀವು ಆಯ್ಕೆಗೊಂಡಲ್ಲಿ
ನಿಮಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸಂಪರ್ಕ ಮಾಡಿದ ಏಳು ದಿನಗಳೊಳಗಾಗಿ ಜಯಶಾಲಿಗಳು ಪ್ರತ್ಯುತ್ತರಿಸಬೇಕು. ಈ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ, ಅಥವಾ ಸಂಪರ್ಕಕ್ಕೆ ಒಳಪಡದಿದ್ದಲ್ಲಿ ಮತ್ತೊಬ್ಬ ವಿಜಯಿಯನ್ನು ಆರಿಸಲಾಗುತ್ತದೆ. ನೀವು ಸ್ಪರ್ಧೆಯಲ್ಲಿ ನೀವು ಬಳಸುವ ಖಾತೆಯು ಒಳಗೊಂಡಿರುವ ಹೆಸರು ನಿಮ್ಮ ನಿಜವಾದ ಹೆಸರಾಗಿರಬೇಕು ಮತ್ತು ಇದೇ ನಿಯಮ ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಸಂಪರ್ಕಕ್ಕೆ ಕೂಡ ಅನ್ವಯಿಸುತ್ತದೆ.

ಈ ಘಟಕ ಗಿವ್ಅವೇಯ ಪ್ರಚಾರಕ್ಕಾಗಿ ಮಾತ್ರವಾಗಿದೆ
ಯುಸಿ ಬ್ರೌಸರ್ ಇಂಡಿಯಾ ಅಥವಾ ಗಿಜ್‌ಬಾಟ್ ವಿನಿಮಯ ಇಲ್ಲವೇ ಗ್ರಾಹಕ ಸೇವಾ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಜವಬ್ದಾರರಾಗಿಲ್ಲ. ಈ ಸ್ಪರ್ಧೆಯು ಜುಲೈ 14, 2014 ರವರೆಗೆ ತೆರೆದಿರುತ್ತದೆ.

ಬೆಸ್ಟ್‌ಆಫ್‌ಲಕ್!

<center><iframe width="100%" height="360" src="//www.youtube.com/embed/M2Dg22yG5IE?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot