ಗಿಜ್ಬಾಟ್‌ನ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

Posted By: Staff
ಗಿಜ್ಬಾಟ್‌ನ ಆಂಡ್ರಾಯ್ಡ್‌ ಆಪ್‌ ಬಿಡುಗಡೆ
ಗಿಜ್ಬಾಟ್‌ ಭಾರತದ ಮೊದಲ ಬಹುಭಾಷಾ ತಂತ್ರಜ್ಞಾನ ಅಂತರ್ಜಾಲ ತಾಣವಾಗಿದ್ದು, ವಿಶ್ವದಾದ್ಯಂತ ತಂತ್ರಜ್ಞಾನ ಕ್ಷೇತ್ರ ಕರಿತಾದ ಸುದ್ಧಿ ಸಮಾಚಾರಗಳು, ನೂತನ ಸಾಧನಗಳ ಬಿಡುಗಡೆ, ವರದಿ, ವಿವರಣೆ, ಅಪ್ಲಿಕೇಷನ್ಸ್‌ಗಳು ಹಾಗೂ ನೂತನ ಸಾಧನಗಳ ನಡುವಿನ ಹೋಲಿಕೆಗಳನ್ನು ಓದುಗರೆದುರು ತಂದಿಡುತ್ತದೆ.

ನಿಮ್ಮ ಸ್ಮಾರ್ಟ್‌ಫೊನ್‌ ಹಾಗೂ ಟ್ಯಾಬ್ಲೆಟ್‌ಗಳಿಗೆ ಗಿಜ್ಬಾಟ್‌ನ ಆಂಡ್ರಾಯ್ಡ್‌ ಆಪ್‌ ಮೂಲಕ ತಂತ್ರಜ್ಞಾನ ಕುರಿತಾದ ಲೇಟೆಸ್ಟ್‌ ಸುದ್ಧಿ ಸಮಾಚಾರಗಳನ್ನು ಕ್ಷಣ ಮಾತ್ರದಲ್ಲೇ ಪಡೆತಬಹುದಾಗಿದೆ. ಅಲ್ಲದೆ ಈ ಆಪ್‌ ನೂತನ ಮೋಬೈಲ್‌ ಫೋನ್‌ಗಳ ನಡುವಿನ ಹೋಲಿಕೆಯ ಪಟ್ಟಿಯನ್ನು ಒದಗಿಸುವುದರಿಂದ ಬಳಕೆದಾರರು ತಾವು ಖರೀದಿಸ ಬೇಕೆಂದಿರುವ ಸಾಧನಗಳನ್ನು ಕೊಳ್ಳಲು ನೆರವಾಗಿತ್ತದೆ.

ವಿಶೇಷತೆ

1. ನೀವು ಖರೀದಿಸ ಬೇಕೆಂದಿರುವ ಮೊಬೈಲ್‌ ಫೋನ್ಸ್‌ ಹಾಗೂ ಸಾಧನಗಳ ಪಟ್ಟಿ ಹಾಗೂ ಅದರ ವಿವರಗಳನ್ನು ಸುಲಭವಾಗಿ ಪಡೆದುಕೊಳ್ಳ ಬಹುದಾಗಿದೆ.

2. ತಂತ್ರಜ್ಞಾನನ ಕ್ಷೇತ್ರಕ್ಕೆ ಸಂಬಂದಿಸಿದ ಸುದ್ಧಿ ಹಾಗೂ ನೂತನ ಸಾಧನಗಳ ಬಿಡುಗಡೆಯ ವರದಿ ಪಡೆಯಬಹುದು.

3. ಸಾಧನಗಳ ಸಂಪೂರ್ಣವರದಿ.

4. ಎರಡು ಸಾಧನಗಳ ನಡುವಿ ಹೋಲಿಕೆ.

5. ಎಲ್ಲಾ ಸುದ್ಧಿ, ಸಮಾಚಾರ ಹಾಗೂ ವಿರಗಳು ಇಂಗ್ಲೀಷ್‌ನಲ್ಲಿ ಲಭ್ಯ.

6.ಗಿಜ್ಬಾಟ್‌ನಲ್ಲಿನ ಸುದ್ಧಿ, ಸಮಾಚಾರ ಹಾಗೂ ವಿರಗಳನ್ನು ಫೇಸ್‌ಬುಕ್‌ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದಾಗಿದೆ,

ಬೆಲೆ ಹಾಗೂ ಹೊಂದಾಣಿಕೆ

ಆಂಡ್ರಾಯ್ಡ್‌ 2.2 ಫ್ರೋಯೋ ಹಾಗೂ ಅದಕ್ಕಿಂತಲೂ ಮೇಲ್ದರ್ಜೆಯ ಆಂಡ್ರಾಯ್ಡ್‌ ಸಾಧನಗಳಲ್ಲಿ ಗಿಜ್ಬಾಟ್‌ ಆಪ್‌ ಹೊಂದಿಕೊಳ್ಳುತ್ತದೆ. ಅಂದ ಹಾಗೆ ಈ ಆಪ್‌ ಸಂಪೂರ್ಣವಾಗಿ ಉಚಿತವಾಗಿದೆ.

ಡೌನ್ಲೋಡ್‌

ಈ ನೂತನ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಬೇಕೆಂದಿದ್ದೀರ? ಹಾಗಿದ್ದಲ್ಲಿ ಗೂಗಲ್‌ ಪ್ಲೇಸ್ಟೋರ್‌ಗೆ ತೆರಳಿ ಈ ಕೂಡಲೇ ಡೌನ್ಲೋಡ್‌ ಮಾಡಿಕೊಳ್ಳಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot