ಗೂಗಲ್ ನಿಂದ ಗೂಗಲ್ ಅಸಿಸ್ಟೆಂಟ್ ಆಪ್(App) ಬರಲಿದೆ
oi
-Varun
By Varun

ಆಪಲ್ ಐಫೋನ್ ನ ಸಿರಿ ( Intelligent personal assistant) ಆಪ್ ನಿಂದ ನೀವು ಮಾತಿನ ಮೂಲಕವೇ ಎಸ್.ಎಂ.ಎಸ್ ಕಳಿಸಬಹುದು, ಮೀಟಿಂಗ್ ಶೆಡ್ಯೂಲ್ ತಯಾರಿಸಬಹುದು ಹಾಗು, ಕರೆ ಮಾಡಬಹುದು.
ಈಗ ಅದೇ ಮಾದರಿಯ ಆಪ್ ಅನ್ನು ಗೂಗಲ್, ಗೂಗಲ್ ಅಸಿಸ್ಟೆಂಟ್ ಹೆಸರಿನ ಆಪ್ ಅನ್ನು ಹೊರ ತರಲು ನಿರ್ಧರಿಸಿದೆ. ಆಂಡ್ರಾಯ್ಡ್ ನ ತಂಡದ ಉಸ್ತುವಾರಿಯಲ್ಲಿ ಈ ಆಪ್ ಸಿದ್ದಪಡಿಸಲಾಗುತ್ತಿದೆಯಂತೆ.
ಗೂಗಲ್ ಹಾಗು ಆಪಲ್ ಪೈಪೋಟಿಯಲ್ಲಿ ತಂತ್ರಾಂಶಗಳನ್ನ ಮಾಡುತ್ತಿರುವುದು ನೋಡಿದರೆ ಮುಂದಿನ ವರ್ಷಗಳಲ್ಲಿ ಏನೇನು ಹೊಸ ಉತ್ಪನ್ನಗಳು ನಮಗಾಗಿ ಕಾದಿದೆಯೋ ಎಂಬ ಕುತೂಹಲ ಮೂಡದೆ ಇರದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications