ಭಾರತದಲ್ಲಿ ಗೂಗಲ್ ಪಿಕ್ಸಲ್ 5 ಬದಲಿಗೆ ಈ ಕೆಳಗಿನ ಫೋನ್ ಗಳನ್ನು ಖರೀದಿಸಬಹುದು
ಗೂಗಲ್ ಅಧಿಕೃತವಾಗಿ ಪಿಕ್ಸಲ್ 4ಎ 5ಜಿ ಮತ್ತು ಪಿಕ್ಸಲ್ 5 ಫೋನ್ ಗಳು ಭಾರತಕ್ಕೆ ಬರುವುದಿಲ್ಲ ಎಂಬುದನ್ನು ಖಾತ್ರಿಗೊಳಿಸಿದೆ. ಅಂದರೆ ನೀವು ಪಿಕ್ಸಲ್ 4ಎ ಫೋನ್ ಗೆ ತೃಪ್ತಿ ಪಟ್ಟುಕೊಳ್ಳಬೇಕು ಮತ್ತು ಒಂದು ಕ್ಯಾಮರಿವಿರುವ ಸಬ್- ಪ್ರೊಸೆಸರ್ ಇರುವ ಡಿವೈಸ್ ಅಷ್ಟೇ ಗೂಗಲ್ ನಿಂದ ಭಾರತಕ್ಕೆ ಬರುತ್ತದೆ ಎಂಬುದು ಖಾತ್ರಿಯಾಗಿದೆ.

ಹಾಗಾದ್ರೆ ಪಿಕ್ಸಲ್ 5 ನಷ್ಟೇ ಶಕ್ತಿಶಾಲಿಯಾಗಿರುವ ಮತ್ತು ಅದಕ್ಕಿಂತ ಬೆಟರ್ ಫೀಚರ್ ಗಳಿರುವ ಫೋನ್ ಗಳು ಭಾರತದಲ್ಲಿ ಲಭ್ಯವಿಲ್ಲವೇ? ಖಂಡಿತ ಲಭ್ಯವಿದೆ. ಹೌದು ಗೂಗಲ್ ಪಿಕ್ಸಲ್ 5 ಫೋನಿನ ಬದಲಾಗಿ ನೀವು ಅನೇಕ ಡಿವೈಸ್ ಗಳನ್ನು ಭಾರತದಲ್ಲಿ ಖರೀದಿಸುವುದಕ್ಕೆ ಸಾಧ್ಯವಿದೆ. ಆ ವಿವರವನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ರಿಯಲ್ ಮಿ ಎಕ್ಸ್3 ಸೂಪರ್ ಝೂಮ್
MRP: Rs. 27,999
ಪ್ರಮುಖ ವೈಶಿಷ್ಟ್ಯತೆಗಳು
• 6.6-ಇಂಚಿನ (2400 × 1080 ಪಿಕ್ಸಲ್ಸ್) 20:9 ಫುಲ್ HD+ LCD ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ರೇಟ್, 480 ನಿಟ್ಸ್ ವರೆಗಿನ ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU
• 8GB LPPDDR4x RAM ಜೊತೆಗೆ 128GB (UFS 3.0) ಸ್ಟೊರೇಜ್ / 12GB LPPDDR4x RAM ಜೊತೆಗೆ 256GB (UFS 3.0) ಸ್ಟೊರೇಜ್
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• ಆಂಡ್ರಾಯ್ಡ್ 10 ಜೊತೆಗೆ ರಿಯಲ್ ಮಿ ಯುಐ
• 64MP ಹಿಂಭಾಗದ ಕ್ಯಾಮರಾ + 8MP + 8MP + 2MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ + 8MP ಹಿಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4200mAh (ಟಿಪಿಕಲ್) ಜೊತೆಗೆ 30W ಡಾರ್ಟ್ ಚಾರ್ಜ್ ಫಾಸ್ಟ್ ಚಾರ್ಜಿಂಗ್

ಒನ್ ಪ್ಲಸ್ ನಾರ್ಡ್
MRP: Rs. 24,999
ಪ್ರಮುಖ ವೈಶಿಷ್ಟ್ಯತೆಗಳು
• 6.44-ಇಂಚಿನ ಫುಲ್ HD+ 408 ppi 20:9 ಫ್ಲ್ಯೂಯಿಡ್ AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 765G 7nm EUV ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 620 GPU
• 6GB LPDDR4X RAM ಜೊತೆಗೆ 64GB (UFS 2.1) ಸ್ಟೊರೇಜ್, 8GB LPDDR4X RAM ಜೊತೆಗೆ 128GB (UFS 2.1) ಸ್ಟೊರೇಜ್, 12GB LPDDR4X RAM ಜೊತೆಗೆ 256GB (UFS 2.1) ಸ್ಟೊರೇಜ್
• ಆಂಡ್ರಾಯ್ಡ್ 10 ಜೊತೆಗೆ ಆಕ್ಸಿಜನ್ ಒಎಸ್10.5
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 48MP ಹಿಂಭಾಗದ ಕ್ಯಾಮರಾ + 8MP + 5MP + 2MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ + ಸೆಕೆಂಡರಿ 8MP ಮುಂಭಾಗದ ಕ್ಯಾಮರಾ
• 5G SA/NSA, ಡುಯಲ್ 4ಜಿ ವೋಲ್ಟ್
• 4115mAh ಬ್ಯಾಟರಿ

ಪೊಕೋ ಎಕ್ಸ್ 3
MRP: Rs. 16,999
ಪ್ರಮುಖ ವೈಶಿಷ್ಟ್ಯತೆಗಳು
• 6.67-ಇಂಚಿನ (1080 × 2400 ಪಿಕ್ಸಲ್ಸ್) ಫುಲ್ HD+ 20:9 LCD ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ರೇಟ್, HDR10, ಕಾರ್ನಿಂಗ್ ಗೋರಿಲ್ಲಾ 5 ಪ್ರೊಟೆಕ್ಷನ್
• ಆಕ್ಟಾ ಕೋರ್ (2.3GHz ಡುಯಲ್ + 1.8GHz ಹೆಕ್ಸಾ Kryo 470 CPUs) ಸ್ನ್ಯಾಪ್ ಡ್ರ್ಯಾಗನ್ 732G 8nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU
• 6GB LPDDR4X RAM ಜೊತೆಗೆ 64GB / 128GB (UFS 2.1) / 8GB LPDDR4X RAM ಜೊತೆಗೆ 128GB (UFS 2.1) ಸ್ಟೊರೇಜ್
• 256ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದಾದ ಮೆಮೊರಿ
• ಆಂಡ್ರಾಯ್ಡ್ 10 ಜೊತೆಗೆ ಎಂಐಯುಐ 12
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 64MP ಹಿಂಭಾಗದ ಕ್ಯಾಮರಾ + 13MP + 2MP ಡೆಪ್ತ್ ಮತ್ತು 2MP ಹಿಂಭಾಗದ ಕ್ಯಾಮರಾ
• 20MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 6000mAh ಬ್ಯಾಟರಿ

ರಿಯಲ್ ಮಿ 7 ಪ್ರೋ
MRP: Rs. 21,999
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2400 × 1080 ಪಿಕ್ಸಲ್ಸ್) 20:9 ಫುಲ್ HD+ ಸೂಪರ್ AMOLED ಸ್ಕ್ರೀನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 720G 8nm ಮೊಬೈಲ್ ಫ್ಲ್ಯಾಟ್ ಫಾರ್ಮ್ (ಡುಯಲ್ 2.3GHz Kryo 465 A76 + ಹೆಕ್ಸಾ 1.8GHz Kryo 465 A55 CPUs) ಜೊತೆಗೆ Adreno 618 GPU
• 6GB / 8GB LPPDDR4x RAM ಜೊತೆಗೆ 128GB (UFS 2.1) ಸ್ಟೊರೇಜ್
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 10 ಜೊತೆಗೆ ರಿಯಲ್ ಮಿ ಯುಐ
• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4500mAh (ಟಿಪಿಕಲ್) ಬ್ಯಾಟರಿ

ರೆಡ್ಮಿ ನೋಟ್ 9 ಪ್ರೋ ಮ್ಯಾಕ್ಸ್
MRP: Rs. 20,998
ಪ್ರಮುಖ ವೈಶಿಷ್ಟ್ಯತೆಗಳು
• 2.3GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 720G ಪ್ರೊಸೆಸರ್
• 6GB/8GB RAM ಜೊತೆಗೆ 64/128GB ROM
• 6.67 ಇಂಚಿನ FHD+ ಡಿಸ್ಪ್ಲೇ
• ಡುಯಲ್ ಸಿಮ್
• 64MP + 8MP + 5MP + 2MP ಕ್ವಾಡ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್
• 32MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4ಜಿ ವೋಲ್ಟ್/ವೈಫೈ
• ಬ್ಲೂಟೂತ್ 5 LE
• 5020 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ51
MRP: Rs. 26,999
ಪ್ರಮುಖ ವೈಶಿಷ್ಟ್ಯತೆಗಳು
• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಓ ಸೂಪರ್ AMOLED ಪ್ಲಸ್ 20:9 ಡಿಸ್ಪ್ಲೇ
• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU
• 6GB / 8GB LPDDR4x RAM, 128GB (UFS 2.1) ಸ್ಟೊರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.1
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 64MP ಹಿಂಭಾಗದ ಕ್ಯಾಮರಾ + 12MP + 5MP + 5MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 7000mAh ಬ್ಯಾಟರಿ

ಒನ್ ಪ್ಲಸ್ 8
MRP: Rs. 41,999
ಪ್ರಮುಖ ವೈಶಿಷ್ಟ್ಯತೆಗಳು
• 6.55-ಇಂಚಿನ (1080 x 2400 ಪಿಕ್ಸಲ್ಸ್) ಫುಲ್ HD+ 402 ppi 20:9 ಫ್ಲ್ಯೂಯಿಡ್ AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, HDR 10+, 3D ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
• 2.84GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU
• 8GB LPDDR4X RAM ಜೊತೆಗೆ 128GB (UFS 3.0) ಸ್ಟೊರೇಜ್ / 12GB LPDDR4X RAM ಜೊತೆಗೆ 256GB (UFS 3.0) ಸ್ಟೊರೇಜ್
• ಆಂಡ್ರಾಯ್ಡ್ 10 ಜೊತೆಗೆ ಆಕ್ಸಿಜನ್ ಒಎಸ್10.0
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 48MP ಹಿಂಭಾಗದ ಕ್ಯಾಮರಾ + 16MP + 2MP ಮ್ಯಾಕ್ರೋ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• 5G SA/NSA, ಡುಯಲ್ 4ಜಿ ವೋಲ್ಟ್
• 4300mAh ಬ್ಯಾಟರಿ


Click it and Unblock the Notifications








