Home
ಮೊಬೈಲ್

ಜಿಒಎಸ್‌ಎಫ್: ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ದರಕಡಿತ

By Shwetha

ಗೂಗಲ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ (ಜಿಒಎಸ್‌ಎಫ್) ಪುನಃ ಹಿಂದಿಗಿಂತಲೂ ಆಕರ್ಷಕವಾಗಿ ಮರಳಿದೆ. ಭಾರತದಲ್ಲಿ ತನ್ನ ಹೊಸ ಹೊಸ ಉತ್ಪನ್ನಗಳ ಪ್ರಚಾರಕ್ಕಾಗಿ ಈ ಈವೆಂಟ್ ಅನ್ನು ಗೂಗಲ್ ಭರ್ಜರಿಯಾಗಿ ಬಳಸಿಕೊಳ್ಳಲಿದೆ. ಬುಧವಾರದಿಂದ ಪ್ರಾರಂಭವಾಗಿ ಶುಕ್ರವಾರದವರೆಗೆ ನಡೆಯಲಿರುವ ಈ ಈವೆಂಟ್ ನಿಜಕ್ಕೂ ಗೂಗಲ್‌ನ ಅದ್ಧೂರಿ ಪ್ರದರ್ಶನ ಎಂದೆನಿಸಲಿದೆ.

ಇದನ್ನೂ ಓದಿ: ಎಚ್‌ಟಿಸಿ ಫೋನ್ ಲಾಕ್ ಆಗಿದೆಯೇ ಈ ವಿಧಾನ ಅನುಸರಿಸಿ

ಡಿಸ್ಕೌಂಟ್ ಬೆಲೆಗಳಲ್ಲಿ ಹೆಚ್ಚಿನ ಡಿವೈಸ್‌ಗಳು ಬಂದಿದ್ದು ಉದಾಹರಣೆಗೆ, ಅಮೆಜಾನ್ ಐಫೋನ್ 5ಸಿಯನ್ನು ತನ್ನ ಜಿಒಎಸ್‌ಎಫ್ ಪ್ರಮೋಶನ್‌ನಲ್ಲಿ ರೂ 22,999 ಕ್ಕೆ ಮಾರಾಟ ಮಾಡುತ್ತಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಡಿವೈಸ್ ಅನ್ನು ನಿಮಗೆ ಖರೀದಿಸಬಹುದು. ಐಫೋನ್ 5ಸಿಯನ್ನು ನಿಮಗೆ ಕೇವಲ 20,999 ಕ್ಕೆ ಮಾರಾಟ ಮಾಡುತ್ತಿದೆ.

ಹೊಸ ಫೋನ್‌ಗಳಿಗೆ 60% ದರಕಡಿತವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್‌ಗಳ ಮೇಲೆ ಹೆಚ್ಚು ಪ್ರತಿಶತ ದರಕಡಿತವನ್ನು ಪಡೆದುಕೊಳ್ಳಿ.

#1

#1

45% ದರಕಡಿತ ಪ್ಯಾನಸೋನಿಕ್ ಫೋನ್ ಮೇಲೆ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

50% ದರಕಡಿತ ಹೊಸ ಫೋನ್ ಮೇಲೆ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

10% ದರಕಡಿತ ಹೊಸ ಫೋನ್ ಮೇಲೆ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ರೂ 4,000 ಹೆಚ್ಚುವರಿ ದರ ಕಡಿತ ಹೊಸ ಫೋನ್‌ಳು ಮತ್ತು ಟ್ಯಾಬ್ಲೆಟ್ ಮೇಲೆ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಹೊಸ ಫೋನ್‌ಗಳ ಮೇಲೆ 60 % ದರಕಡಿತ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6

#6

ಹೊಸ ಫೋನ್‌ಗಳ ಮೇಲೆ 60% ದರಕಡಿತ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7

#7

ಹೊಸ ಫೋನ್‌ಗಳ ಮೇಲೆ 20% ದರಕಡಿತ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8

#8

ಹೊಸ ಫೋನ್‌ಗಳ ಮೇಲೆ 20% ದರಕಡಿತ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#9

#9

ಹೊಸ ಫೋನ್‌ಗಳ ಮೇಲೆ 40% ದರಕಡಿತ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#10

#10

ವಿಂಡೋಸ್ ಫೋನ್‌ಗಳ ಮೇಲೆ 15% ದರಕಡಿತ
ಈ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
This article tells about Google Online Shopping Festival (GOSF) is back with a bang, and it seems to be more glamorous than ever. The software giant has partnered with major ecommerce sites in India to promote online shopping in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+