ನೋಕಿಯಾ ಸ್ಮಾರ್ಟ್ ಫೋನ್ ಮೇಲೆ ಪೇಟಿಎಂ ಮಾಲ್ ನಲ್ಲಿ ಭಾರೀ ಕ್ಯಾಷ್ ಬ್ಯಾಕ್.....!

|

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ನೋಕಿಯಾ ಸ್ಮಾರ್ಟ್ ಫೋನ್ ಗಳು ಸಾಕಷ್ಟು ಹೊಸ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ. ಇದಲ್ಲದೇ ಹೊಸದಾಗಿ ಕಾಣಿಸಿಕೊಂಡಿರುವ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6.1 ಮೇಲೆ ಭರ್ಜರಿ ಆಫರ್ ವೊಂದು ಲಭ್ಯವಾಗಿದ್ದು, ನೋಕಿಯಾ ಸ್ಮಾರ್ಟ್ ಫೋನ್ ಖರೀದಿ ಮಾಡಬೇಕು ಎನ್ನುವವರಿಗೆ ಇದೊಂದು ಬೊಂಬಾಟ್ ಆಫರ್ ಎನ್ನಲಾಗಿದ್ದು, ಪೇಟಿಎಂ ಮಾಲ್ ನಲ್ಲಿ ಈ ಹೊಸ ಆಫರ್ ಅನ್ನು ನೀಡಲಾಗಿದೆ.

ನೋಕಿಯಾ ಸ್ಮಾರ್ಟ್ ಫೋನ್ ಮೇಲೆ ಪೇಟಿಎಂ ಮಾಲ್ ನಲ್ಲಿ ಭಾರೀ ಕ್ಯಾಷ್ ಬ್ಯಾಕ್.....!

ಮಾರುಕಟ್ಟೆಯಲ್ಲಿ ಬೆಸ್ಟ್ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ನೂತನ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6.1 ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ಪೋನ್ ಖರೀದಿಸುವವರಿಗೆ ಪೇಟಿಎಂ ಮಾಲ್ ನಲ್ಲಿ ಭರ್ಜರಿ ಆಫರ್ ಲಭ್ಯವಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ.

ರೂ.5500 ಕ್ಯಾಷ್ ಬ್ಯಾಕ್:

ರೂ.5500 ಕ್ಯಾಷ್ ಬ್ಯಾಕ್:

ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6.1 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಪೇಟಿಎಂ ನಲ್ಲಿ ಕಡಿತವನ್ನು ಕಾಣಬಹುದಾಗಿದೆ. ರೂ.5500 ಗಳನ್ನು ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಸ್ಟ್ ಆಫರ್ ಇದಾಗಿದೆ. ಬೇರೆ ಎಲ್ಲಿಯೂ ಈ ಮಾದರಿಯ ಆಫರ್ ಅನ್ನು ನೀಡಲು ಸಾಧ್ಯವಿಲ್ಲ.

ನೋಕಿಯಾ 7 ಪ್ಲಸ್:

ನೋಕಿಯಾ 7 ಪ್ಲಸ್:

ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್ 64 GB ಮತ್ತು 4 GB RAM ಅನ್ನು ಕಾಣಬಹುದಾಗಿದ್ದು, ICICI ಬ್ಯಾಂಕ್ ಕಾರ್ಡುದಾರರಿಗೆ ಶೇ.10 ರಷ್ಟು ಕ್ಯಾಷ್ ಬ್ಯಾಕ್ ಅನ್ನು ನೀಡಲಾಗಿದೆ. ಇದಲ್ಲದೇ ಇದರೊಂದಿಗೆ ಪ್ರೋಮೊ ಕೋಡ್ ಇದ್ದರೇ ಶೇ.12% ರಷ್ಟು ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ನೋಕಿಯಾ 7 ಪ್ಲಸ್ ರೂ.25999ಕ್ಕೆ ದೊರೆಯಲಿದೆ.

ನೋಕಿಯಾ 6.1 ಸ್ಮಾರ್ಟ್ ಫೋನ್:

ನೋಕಿಯಾ 6.1 ಸ್ಮಾರ್ಟ್ ಫೋನ್:

ನೋಕಿಯಾ 6.1 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿದ್ದು, ಈ ಸ್ಮಾರ್ಟ್ ಪೋನ್ ಮೇಲೆ ಪೇಟಿಎಂ ಮಾಲ್ ನಲ್ಲಿ 15% ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ 10% ಹೆಚ್ಚುವರಿ ಕ್ಯಾಷ್ ಬ್ಯಾಕ್ ಅನ್ನು ನೀಡಲಾಗಿದೆ. ಇದರಿಂದಾಗಿ ನೀವು ರೂ.5000ದ ವರೆಗೂ ಕಡಿತವನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ರೂ,18999ಕ್ಕೆ ಮಾರಾಟವಾಗುತ್ತಿದೆ.

ICICI ಕಾರ್ಡುದಾರರಿಗೆ ಮಾತ್ರವೇ:

ICICI ಕಾರ್ಡುದಾರರಿಗೆ ಮಾತ್ರವೇ:

ಪೇಟಿಎಂ ಮಾಲ್ ನಲ್ಲಿ ಮಾತ್ರವೇ ದೊರೆಯಲಿರುವ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6.1 ಸ್ಮಾರ್ಟ್ ಫೋನ್ ಗಳ ಮೇಲೆ ಆಫರ್ ಪಡೆದುಕೊಳ್ಳಬೇಕಾದರೆ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6.1 ICICI ಕಾರ್ಡು ಹೊಂದಿರ ಬೇಕಾಗಿದೆ. ಇದನ್ನು ಹೊಂದಿದರೆ ಮಾತ್ರವೇ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲವಾದರೆ ಲಾಭ ದೊರೆಯುವುದಿಲ್ಲ.

ಆಂಡ್ರಾಯ್ಡ್ ಫೋನ್

ಆಂಡ್ರಾಯ್ಡ್ ಫೋನ್

ನೋಕಿಯಾ 7 ಪ್ಲಸ್ ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಆಂಡ್ರಾಯ್ಡ್ ಪಿ ಆಪ್ ಡೇಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಮಾದರಿಯಲ್ಲಿ ನೋಕಿಯಾ 6.1 ಸ್ಮಾರ್ಟ್ ಫೊನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಗಳು ಮುಂದಿನ ಆಪ್ ಡೇಟ್ ಅನ್ನು ಪಡೆದುಕೊಳ್ಳಲಿವೆ,

Most Read Articles
Best Mobiles in India

English summary
Grab Nokia 7 Plus, Nokia 6.1 On Paytm Mall With Up to Rs.5,500 Cashback. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X